![ಸೇನೆ, ಪೊಲೀಸ್ ಸೇರಿದಂತೆ ಸಮವಸ್ತ್ರ ಸೇವೆಗಳ ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿ ಆಹ್ವಾನ..](https://newsgurukannada.com/wp-content/uploads/2023/12/ಸಮಾಜ-ಕಲ್ಯಾಣ-ಇಲಾಖೆಯಿಂದ-ಪರಿಶಿಷ್ಟ-ಜಾತಿ-ಹಾಗೂ-ಪರಿಶಿಷ್ಟ-ಪಂಗಡಗಳಿಗೆ-ಉಚಿತ-ಸಮವಸ್ತ್ರ-ತರಬೇತಿ.jpg)
ಸೇನೆ, ಪೊಲೀಸ್ ಸೇರಿದಂತೆ ಸಮವಸ್ತ್ರ ಸೇವೆಗಳ ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿ ಆಹ್ವಾನ..
ಸಮಾಜ ಕಲ್ಯಾಣ ಇಲಾಖೆ 2023 ಮತ್ತು 2024ನೇ ಸಾಲಿನ ಭಾರತೀಯ ಸೇನೆ ಭದ್ರತಾ ಪಡೆ ಸೇರಿದಂತೆ ಪೊಲೀಸ್ ಸೇವೆ ಹಾಗೂ ಇತರ ಸಮವಸ್ತ್ರ ಸೇವೆಗಳಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ತರಬೇತಿ ನೀಡುವ ಸಲುವಾಗಿ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿಯನ್ನು ಆಹ್ವಾನಿಸಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಆಯ್ಕೆಯ ಪೂರ್ವ ತಯಾರಿ ಸಿದ್ದತೆಯ ಬಗ್ಗೆ ಉಚಿತವಾಗಿ ಎರಡು ತಿಂಗಳಗಳ ಕಾಲ ತರಬೇತಿ ನೀಡುವ ಬಗ್ಗೆ ನಿರ್ಧಾರ ಮಾಡಿದೆ ಈ ಸಮಯದಲ್ಲಿ ಅರ್ಹವಾದ ಅಭ್ಯರ್ಥಿಗಳಿಗೆ…