Ashraya Yojana Karnataka

ಆಶ್ರಯ ಯೋಜನೆಯ ಫ್ರೀ ಸೈಟ್ ಫಲಾನುಭವಿಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಈಗಾಗಲೇ ರಾಜ್ಯದ ಹಲವೆಡೆ 572 ಎಕರೆ ಜಾಗವನ್ನು ಗುರುತಿಸಿದೆ.

ನಿರಾಶ್ರಿತರಿಗೆ ಮನೆಯನ್ನು ನೀಡಬೇಕು ಎಂಬ ಉದ್ದೇಶದಿಂದ ಈ ಯೋಜನೆಯನ್ನು ಜಾರಿ ಮಾಡಲಾಗಿದೆ. ಈಗಾಗಲೇ ಸೈಟ್ ನೀಡಲು ಜಾಗವನ್ನು ಸರಕಾರ ನಿಗದಿ ಪಡಿಸಿ ಇನ್ನೇನು ಫಲಾನುಭವಿಗಳಿಗೆ ಜಾಗವನ್ನು ನೀಡುವುದು ಮಾತ್ರ ಬಾಕಿ ಇದೆ. ಎಲ್ಲ ಸಮುದಾಯದ ಜನರನ್ನು ಮುನ್ನೆಲೆಗೆ ತರಬೇಕೆಂದು ಸರ್ಕಾರಗಳು ಹಲವು ರೀತಿಯಲ್ಲಿ ಪ್ರಯತ್ನ ಮಾಡುತ್ತಲೇ ಇವೆ. ಬಡವರಿಗೆ ಉಚಿತ ಅಕ್ಕಿ , ಉಚಿತ ಶಿಕ್ಷಣ, ಸರಕಾರಿ ನೌಕರಿಗಳ್ಳಲ್ಲಿ ಮೀಸಲಾತಿ ಹೀಗೆ ಹತ್ತು ಹಲವು ಯೋಜನೆಗಳು ಬಡವರ ಪಾಲಿಗೆ ವರವಾಗಿದೆ. ಅದರಂತೆಯೇ ಈಗ ಸರಿಯಾದ ಮನೆ ಇಲ್ಲದೆಯೇ…

Read More