Ayushman Bharath Health Card

ಆಯುಷ್ಮಾನ್ ಭಾರತ್ ಹೆಲ್ತ್ ಕಾರ್ಡ್ ಗೆ ಹೊಸ ರೂಪ; 5ಲಕ್ಷ ರೂಪಾಯಿಯ ಹೆಲ್ತ್ ಕಾರ್ಡ್ ಬೇಕು ಅಂದ್ರೆ ಏನ್ ಮಾಡ್ಬೇಕು?

ಮೊನ್ನೆಯಷ್ಟೇ ಅಯುಷ್ಮಾನ್ ಭಾರತ್ ಹೆಲ್ತ್ ಕಾರ್ಡ್( Ayushman Bharath Health Card) ನ ಹೆಸರು ಬದಲಾವಣೆ ಮಾಡಿ, ರಾಜ್ಯ ಸರ್ಕಾರ ಒಂದಷ್ಟು ಬದಲಾವಣೆ ಮಾಡಿತ್ತು. ಮುಖ್ಯವಾಗಿ ಬಡವರಿಗೆ, ಮಧ್ಯಮ ವರ್ಗದವರಿಗೆ ಅನುಕೂಲವಾಗಲೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆರೋಗ್ಯ ಕಾರ್ಡ್‌ ಯೋಜನೆಗಳನ್ನು ಜಾರಿಗೊಳಿಸಿತ್ತು. ಅದರಲ್ಲಿ ಕಾಲ ಕಾಲಕ್ಕೆ ತಕ್ಕಂತೆ ಸಾಕಷ್ಟು ಬದಲಾವಣೆಗಳನ್ನ ಮಾಡುತ್ತ ಬಂದಿದ್ದು. ಈಗಲೂ ಒಂದು ಮಹತ್ವದ ಬದಲಾವಣೆ ಮಾಡಿ ಈಗಾಗಲೇ ಇರುವ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಹೆಲ್ತ್ ಕಾರ್ಡ್‌ಗಳಿಗೆ ಈಗ ಹೊಸ ರೂಪ…

Read More

ರಾಜ್ಯ ಸರ್ಕಾರದಿಂದ ಎಪಿಎಲ್, ಬಿಪಿಎಲ್ ಕಾರ್ಡುದಾರರಿಗೆ ಗುಡ್ ನ್ಯೂಸ್; ಆಯುಷ್ಮಾನ್ ಕಾರ್ಡ್ ಗೆ ಸಿಗ್ತಿದೆ ಹೊಸ ರೂಪ,ಈ ಕಾರ್ಡ್ ಇದ್ರೆ ಏನೆಲ್ಲಾ ಪ್ರಯೋಜನ ಸಿಗುತ್ತದೆ?

ಕರ್ನಾಟಕ ರಾಜ್ಯದಲ್ಲಿ ರೇಷನ್ ಕಾರ್ಡುದಾರರಿಗೆ ಸರ್ಕಾರ ಒಂದಿಲ್ಲೊಂದು ಸೌಲಭ್ಯ ಸೌಕರ್ಯ ಗಳನ್ನ ನೀಡುತ್ತಲೇ ಇರುತ್ತೆ, ಅದರಲ್ಲೂ ಮುಖ್ಯವಾಗಿ ಆರೋಗ್ಯದ ವಿಚಾರದಲ್ಲಿ ಈಗಾಗ್ಲೇ ಸಾಕಷ್ಟು ಸೌಲಭ್ಯಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಇದ್ದು, ಅದರ ಮುಂದುವರೆದ ಭಾಗ ಎಂಬಂತೆ ದೇಶದ ನಾನಾ ಕಡೆ ಆಯುಸ್ಮಾನ್ ಕಾರ್ಡ್ ಅಡಿ ಚಿಕಿತ್ಸೆ ದೊರಕಿಸುವ ಹೊಸ ಪ್ರಯತ್ನಕ್ಕೆ ಸರ್ಕಾರ ಕೈ ಹಾಕಿದೆ. ಹೌದು ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಹೆಲ್ತ್ ಕಾರ್ಡ್ ಗಳಿಗೆ ಆರೋಗ್ಯ ಇಲಾಖೆ ಹೊಸ ರೂಪ ನೀಡಿದ್ದು, ಮರುನಾಮಕರಣಗೊಂಡ ನವೀಕೃತ ಹೆಲ್ತ್…

Read More