ಬಜಾಜ್ ಫೈನಾನ್ಸ್ ಗೆ ಸಾಲ ನೀಡದಂತೆ RBI ಆದೇಶವನ್ನು ಹೊರಡಿಸಿದೆ, ಏನಿದು? ಈ ಎರಡು ಬಜಾಜ್ ಫೈನಾನ್ಸ್ ಯೋಜನೆ ಅಡಿಯಲ್ಲಿ ಸಾಲ ನೀಡಲ್ಲ
Bajaj Finance: ಭಾರತೀಯ ರಿಸರ್ವ್ ಬ್ಯಾಂಕ್ (RBI) ನೇರವಾಗಿ ಬಜಾಜ್ ಫೈನಾನ್ಸ್ ಲಿಮಿಟೆಡ್ಗೆ ಅದರ ಎರಡು ಉತ್ಪನ್ನಗಳಾದ ‘eCOM’ ಮತ್ತು ‘Insta EMI ಕಾರ್ಡ್’ ನ ಸಾಲಗಳ ಮಂಜೂರಾತಿ ಮತ್ತು ವಿತರಣೆಯನ್ನು ನಿಲ್ಲಿಸುವುದರ ಮೂಲಕ ವ್ಯಾಪಾರಿಗಳು ಡಿಜಿಟಲ್ ಸಾಲ ನೀಡುವ ಮಾರ್ಗಸೂಚಿಗಳ ನಿಯಮಗಳ ಕ್ರಮ ಪಾಲನೆಯನ್ನು ಬದಲಾಯಿಸಲು ಆದೇಶಿಸಿದೆ. ಈ ಆದೇಶವು ಡಿಜಿಟಲ್ ಸಾಲ ನೀಡುವ ವ್ಯವಹಾರಗಳ ನಿಯಮಗಳಲ್ಲಿ ಬದಲಾವಣೆಗಳನ್ನು ನಿರ್ದಿಷ್ಟಗೊಳಿಸಲು ಅನುಕೂಲವಾಗಿದೆ. ಈ ಆದೇಶವನ್ನು ನವೆಂಬರ್ 15 ಬುಧವಾರದಂದು ಹೊರಡಿಸಿದೆ. ಕೇಂದ್ರ ಸರ್ಕಾರದ ಮತ್ತು ಭಾರತೀಯ…