Maruti Baleno

ಕಡಿಮೆ ಬೆಲೆಯಲ್ಲಿ ಉತ್ತಮ ಮೈಲೇಜ್ ನೀಡುವ ಮಾರುತಿ ಕಾರು ಈಗ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಕಾರು ಯಾರಿಗೆ ತಾನೇ ಇಷ್ಟ ಇಲ್ಲ. ಇಂದು ಪ್ರತಿ ಮನೆಯಲ್ಲಿ ಒಬ್ಬ ಸದಸ್ಯನ ಬಳಿ ಅಂತು ಕಾರು ಇದ್ದೆ ಇರುತ್ತದೆ. ಈಗಿನ ಕಾಲವೇ ಹಾಗೆ ಕಾರ್ ಇಲ್ಲ ಎಂದರೆ ಏನೋ ಬಡವ ಅನ್ನುವ ಮನೋಭಾವ. ಅದೇ ಸೆಕೆಂಡ್ ಹಾಂಡ್ ಕಾರ್ ಇದ್ದರೂ ಸಹ ಅವರನ್ನು ಗೌರವದಿಂದ ಕಾಣುತ್ತಾರೆ. ನಾವು ಮಾಧ್ಯಮ ವರ್ಗದ ಜನ ಹೆಚ್ಚಿನ ಬೆಲೆ ಕೊಟ್ಟು ಒಳ್ಳೆಯ ಕಾರ್ ಖರೀದಿ ಮಾಡುವುದು ಹೇಗೆ ಎಂಬ ಯೋಚನೆ ನಿಮಗೆ ಇದ್ದರೆ ಮಾರುತಿ ಕಂಪನಿಯ ಹೊಸ ಕಾರ್ ಮಾರುಕಟ್ಟೆಯಲ್ಲಿ…

Read More