ಕರ್ನಾಟಕದ ಅತಿ ಹೆಚ್ಚು ಭೂಪ್ರದೇಶವನ್ನು ಹೊಂದಿದ ಜಿಲ್ಲೆ ಯಾವುದು?

ಭಾರತದ ನೈರುತ್ಯ ಭಾಗದಲ್ಲಿ ಇರುವ ಕರ್ನಾಟಕ, ಸಾಂಸ್ಕೃತಿಕ ನಗರಿ ಮೈಸೂರು, ಅತಿ ಹೆಚ್ಚು ಐಟಿ ಕಂಪನಿಗಳ ಹೊಂದಿರುವ ಬೆಂಗಳೂರು, ಕಬ್ಬಿಗೆ ಹೆಸರು ವಾಸಿಯಾದ ಮಂಡ್ಯ, ಸುಂದರ ಪ್ರಕೃತಿಯ ಮಡಿಲಲ್ಲಿ ಮಿಂದೇಳುವ ಅನುಭವ ಕೊಡುವ ಮಲೆನಾಡು ಹೀಗೆ ಕರ್ನಾಟಕದ ಪ್ರತಿ ಜಿಲ್ಲೆಯಲ್ಲೂ ಒಂದೊಂದು ವೈಶಿಷ್ಟ್ಯ ಇದೆ. ಸಾಂಸ್ಕತಿಕ ಕಲೆಗಳು ಇಲ್ಲಿನ ಜನರ ಬದುಕಿನ ಜೀವಾಳ. ಭೂಪ್ರದೇಶದಲ್ಲಿ , ಸಂಸ್ಕೃತಿಯಲ್ಲಿ, ಬುದ್ಧಿವಂತಿಕೆಯಲ್ಲಿ, ವಾಸಿಸುವ ಜನರ ಸಂಖ್ಯೆಯಲ್ಲಿ ಹೀಗೆ ಒಂದೊಂದು ರಾಜ್ಯ ದೊಡ್ಡದಾಗಿದೆ. ಯಕ್ಷಗಾನ, ಕೋಲಾಟ, ಡೊಳ್ಳು ಕುಣಿತ, ವೀರಗಾಸೆ, ಹೀಗೆ…

Read More

ಜನದಟ್ಟಣೆಯನ್ನು ಕಡಿಮೆ ಮಾಡಲು ಬೆಂಗಳೂರಿಗೆ ಬರುತ್ತಿದೆ ಲೋಕಲ್ ಟ್ರೈನ್, ಇದು ಯಾವ ಯಾವ ಮಾರ್ಗದಲ್ಲಿ ಓಡಾಡಲಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ನಗರ ಪ್ರದೇಶದಲ್ಲಿ ಜನದಟ್ಟಣೆಯನ್ನು ಕಡಿಮೆ ಮಾಡಲು ಹರ ಸಾಹಸ ಪಡಬೇಕಾಗುತ್ತದೆ ಎಷ್ಟು ಹೊಸ ಸೌಲಭ್ಯವನ್ನು ಸೃಷ್ಟಿಸಿದರು ಕೂಡ ಎಷ್ಟು ಸೌಕರ್ಯವನ್ನು ಮಾಡಿದರು ಜನದಟ್ಟಣೆ(crowd) ಮಾತ್ರ ಕಮ್ಮಿಯಾಗುತ್ತಿಲ್ಲ. ಮೆಟ್ರೋ ಇದ್ದರೂ ಕೂಡ ಕ್ರೌಡ್ ಮಾತ್ರ ಕಮ್ಮಿಯಾಗಲೇ ಇಲ್ಲ. ಆದ್ದರಿಂದ ಜನಗಳಿಗೆ ಅನುಕೂಲವಾಗುವಂತೆ, ಬೆಂಗಳೂರು ನಗರಗಳಲ್ಲಿ ಒಂದು ಲೋಕಲ್ ಟ್ರೈನ್ ಓಡಾಡುತ್ತಿದ್ದರೆ ಸಂಚಾರ ದಟ್ಟಣೆಯನ್ನು ಸ್ವಲ್ಪ ಕಡಿಮೆ ಮಾಡಬಹುದೆಂಬ ನಂಬಿಕೆಯಿಂದ ನಗರಗಳಲ್ಲಿ ಓಡಾಡಲು ಒಂದು ರೈಲಿನ ವ್ಯವಸ್ಥೆಯನ್ನು ನಿರ್ಮಾಣ ಮಾಡಬೇಕೆಂದು ತೀರ್ಮಾನಿಸಿದೆ. ಮೆಟ್ರೋ ರೈಲಿನಿಂದ ಜನದಟ್ಟಣೆ ಸುಮಾರು ಕಡಿಮೆಯಾಗಿದೆ, ಆದರೆ…

Read More