ಮೊದಲನೇ ಹೆಂಡತಿ ಬದುಕಿರುವಾಗಲೇ ಎರಡನೇ ಮದುವೆಯಾದ ಪತ್ನಿಗೆ ಕಾನೂನಿನ ಪ್ರಕಾರ ಗಂಡನ ಪಿಂಚಣಿಯಲ್ಲಿ ಯಾವುದೇ ಅಧಿಕಾರವಿರುವುದಿಲ್ಲ, ಹೈಕೋರ್ಟ್ ಮಹತ್ವದ ತೀರ್ಪು
ಹೌದು ಸ್ನೇಹಿತರೆ, ಮೊದಲ ಹೆಂಡತಿ ಬದುಕಿರುವಾಗಲೇ ಎರಡನೇ ಮದುವೆಯಾದರೆ, ಆ ಎರಡನೇ ಹೆಂಡತಿಗೆ ಗಂಡನ ಪಿಂಚಣಿಯಲ್ಲಿ ಯಾವುದೇ ಅಧಿಕಾರವಿರುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ. ಯಾವುದೇ ಕಾರಣಕ್ಕೂ ಎರಡನೇ ಹೆಂಡತಿಗೆ ಗಂಡನ ಕುಟುಂಬದ ಪಿಂಚಣಿಯಲ್ಲಿ ಕಿಂಚಿತ್ತು ಸಹ ಅಧಿಕಾರವಿರುವುದಿಲ್ಲ ಅದೇನಿದ್ದರೂ ಸಹ ಮೊದಲನೇ ಹೆಂಡತಿಗೆ ಮಾತ್ರ ದೊರೆಯುತ್ತದೆ ಎಂದು ಹೈ ಕೋರ್ಟ್ ಕಟ್ಟುನಿಟ್ಟಾಗಿ ತೀರ್ಪನ್ನು ನೀಡಿದೆ. ಹೌದು ಇತ್ತೀಚಿಗೆ ಅಕ್ರಮ ಸಂಬಂಧಗಳು ಹೆಚ್ಚಾಗುತ್ತಿವೆ ಹಾಗೆ ಮೊದಲನೇ ಹೆಂಡತಿ ಬದುಕಿರುವಾಗಲೇ ಎರಡನೇ ಮದುವೆಯಾಗುವುದು ಕೂಡ ಹೆಚ್ಚಾಗಿ…