ನಿಮ್ಮದು ಬ್ಯಾಂಕಿನಲ್ಲಿ ಒಂದು ಅಕೌಂಟ್ ಇದ್ದರೆ ಒಳ್ಳೆಯದ ಅಥವಾ ಒಂದಕ್ಕಿಂತ ಹೆಚ್ಚು ಅಕೌಂಟ್ ಇದ್ದರೆ ನಿಮಗೆ ಲಾಭಾನ?
ಮೊದಲಿನ ಕಾಲದಲ್ಲಿ ಎಲ್ಲರ ಹತ್ತಿರವು ಬ್ಯಾಂಕ್ ಅಕೌಂಟ್ ಗಳು ಇರ್ತಾ ಇರಲಿಲ್ಲ ಕೆಲವೇ ಕೆಲವು ಜನರು ಮಾತ್ರ ಬ್ಯಾಂಕ್ ನಲ್ಲಿ ಅಕೌಂಟ್ ಅನ್ನು ಹೊಂದಿರುತ್ತಿದ್ದರು ಇತ್ತೀಚಿಗಿನ ವರ್ಷಗಳಲ್ಲಿ ಆರ್ಥಿಕ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆ ಉಂಟಾಗುತ್ತಿದೆ ಪ್ರತಿ ಮನೆ ಮನೆಗೂ ಪ್ರತಿಯೊಬ್ಬರ ಹತ್ತಿರ ಒಂದಕ್ಕಿಂತ ಹೆಚ್ಚು ಅಕೌಂಟ್ ಗಳು ಇರುತ್ತವೆ ಉಪಯೋಗಿಸಲಿ ಅಥವಾ ಉಪಯೋಗಿಸದೆ ಇರಲಿ ಹೆಚ್ಚು ಅಕೌಂಟ್ಗಳನ್ನು ಹೊಂದಿರುತ್ತಾರೆ ಇದರಿಂದ ಆಗುವ ಅನುಕೂಲ ಏನು ಹಾಗೂ ಇದರಿಂದ ಆಗುವ ಅನಾನುಕೂಲತೆ ಏನು ಆರ್ ಬಿ ಐ(RBI) ಏನು…