![ಏಪ್ರಿಲ್ ತಿಂಗಳಲ್ಲಿ ರಾಜ್ಯವಾರು ಬ್ಯಾಂಕ್ ರಜೆಯ ಪಟ್ಟಿ ಇಲ್ಲಿದೆ. Bank Holidays April Month](https://newsgurukannada.com/wp-content/uploads/2024/03/Untitled-2024-03-27T162102.556.jpeg)
ಏಪ್ರಿಲ್ ತಿಂಗಳಲ್ಲಿ ರಾಜ್ಯವಾರು ಬ್ಯಾಂಕ್ ರಜೆಯ ಪಟ್ಟಿ ಇಲ್ಲಿದೆ.
ಸಾಮಾನ್ಯವಾಗಿ ಪ್ರತಿ ತಿಂಗಳು ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರ ಜೊತೆಗೆ ಪ್ರತಿ ಆದಿತ್ಯವಾರ ಬ್ಯಾಂಕ್ ಗಳಿಗೆ ರಜೆ ಇದ್ದೆ ಇರುತ್ತದೆ. ಇದನ್ನು ಹೊರತು ಪಡಿಸಿ ಧಾರ್ಮಿಕ ಹಬ್ಬಗಳು ಹಾಗೂ ರಾಷ್ಟ್ರೀಯ ಹಬ್ಬಗಳಲ್ಲಿ ಬ್ಯಾಂಕ್ ಗಳು ರಜೆ ಘೋಷಣೆ ಮಾಡುವುದು ಎಲ್ಲರಿಗೂ ಗೊತ್ತಿರುವ ವಿಷಯ ಅದರ ಜೊತೆಗೆ ಕೆಲವು ಸ್ಥಳೀಯ ರಜೆಗಳು ಹಾಗೂ ಬೇರೆ ಬೇರೆ ರಾಜ್ಯದಲ್ಲಿ ಆಚರಿಸುವ ಹಬ್ಬಗಳ ರಜೆಗಳು ಒಂದೊಂದು ದಿನ ಇರುತ್ತವೆ. ಹಾಗಾದರೆ ಭಾರತದಲ್ಲಿ ಏಪ್ರಿಲ್ ತಿಂಗಳಿನಲ್ಲಿ ರಾಜ್ಯವಾರು ರಜೆಗಳು ಯಾವ ದಿನಗಳು…