Home Loan

ಕನಸಿನ ಮನೆ ಖರೀದಿಗೆ ಕೈಗೆಟುಕುವಂತಾಗಿದೆ: ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ!

ಸಾಲಗಾರನ CIBIL ಸ್ಕೋರ್‌ನಿಂದ ನಿರ್ಧರಿಸಲ್ಪಡುವ ಬಡ್ಡಿದರಗಳೊಂದಿಗೆ SBI ಗೃಹ ಸಾಲಗಳನ್ನು ನೀಡುತ್ತದೆ. 750 ಕ್ಕಿಂತ ಹೆಚ್ಚಿನ CIBIL ಸ್ಕೋರ್ ಹೊಂದಿರುವ ವ್ಯಕ್ತಿಗಳಿಗೆ ಬಡ್ಡಿದರವು 9.15% ರಿಂದ ಪ್ರಾರಂಭವಾಗುತ್ತದೆ, ಆದರೆ ಇತರರಿಗೆ ಇದು 9.65% ರಿಂದ ಪ್ರಾರಂಭವಾಗುತ್ತದೆ. ಸಾಲಗಾರರು ತಮ್ಮ ಸಾಲದ ಅರ್ಹತೆಗೆ ಅನುಗುಣವಾಗಿ ಸ್ಪರ್ಧಾತ್ಮಕ ದರದಲ್ಲಿ ಸುಲಭವಾಗಿ ಸಾಲವನ್ನು ಪಡೆಯಬಹುದು. ಬಡ್ಡಿದರಗಳಿಗೆ ಬಂದಾಗ ನಿಮ್ಮ ಕ್ರೆಡಿಟ್ ಸ್ಕೋರ್ ಪರಿಗಣಿಸಬೇಕಾದ ಪ್ರಮುಖ ಅಂಶವಾಗಿದೆ. ನಿಮಗೆ ನೀಡಲಾಗುವ ಬಡ್ಡಿ ದರವು ನಿಮ್ಮ ಕ್ರೆಡಿಟ್ ಸ್ಕೋರ್‌ನಿಂದ ಪ್ರಭಾವಿತವಾಗಿರುತ್ತದೆ. ವಿಶಿಷ್ಟವಾಗಿ, ಹೆಚ್ಚಿನ ಕ್ರೆಡಿಟ್…

Read More

ಮನೆ ಕಟ್ಟುವ ಯೋಚನೆಯಲ್ಲಿರೋರಿಗೆ ಕೇಂದ್ರದಿಂದ ನೆರವು; 2.67ಲಕ್ಷ ಸಹಾಯಧನ ಅರ್ಜಿ ಸಲ್ಲಿಸೋದು ಹೇಗೆ ಯಾರೆಲ್ಲ ಅರ್ಹರು ಗೊತ್ತಾ?

ಈಗೀನ ಕಾಲದಲ್ಲಿ ಪ್ರತಿಯೊಬ್ಬರಿಗೂ ಸ್ವಂತ ಮನೆ ಮಾಡಿಕೊಳ್ಳಬೇಕು ಎನ್ನುವುದು ಕನಸಾಗಿರುತ್ತದೆ, ಆದರೆ ಮನೆಕಟ್ಟಲು ಎಲ್ಲರಿಗೂ ಸಾಧ್ಯವಾಗೋದಿಲ್ಲ. ಆದ್ರಿಗ ಮನೆ ಕಟ್ಟಲು ಆಸೆ ಇರುವವರಿಗೆ ಸರ್ಕಾರವೇ ಸಹಾಯ ಮಾಡುತ್ತದೆ, ಮನೆಯನ್ನು ಕಟ್ಟುವ ಜನರಿಗೆ ಆರ್ಥಿಕ ಸಹಾಯ ಮಾಡಲು ಪಿಎಮ್ ಅವಾಸ್ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಗೆ ಆಯ್ಕೆ ಆಗುವ ಫಲಾನುಭವುಗಳಿಗೆ ಆರ್ಥಿಕ ಸಹಾಯ ಮಾಡಲಾಗುತ್ತದೆ. ಇದೀಗ ಈ ಯೋಜನೆಯ ಫಲ ಪಡೆಯುವವರಿಗೆ ಸಹಾಯ ಸಿಗುವ ಮೊತ್ತವನ್ನು ಜಾಸ್ತಿ ಮಾಡಲಾಗಿದ್ದು, ಅರ್ಹರಿಗೆ ಸರ್ಕಾರದಿಂದ 2.5 ಲಕ್ಷದಿಂದ 5 ಲಕ್ಷ…

Read More

Home Loan: ಹೋಂ ಲೋನ್ ತೆಗೆದುಕೊಳ್ಳುವ ಮುನ್ನ ಸ್ವಲ್ಪ ಎಚ್ಚರ! ಸ್ವಲ್ಪ ಯಾಮಾರಿದ್ರು ತೆಗೆದುಕೊಂಡ ಹಣಕ್ಕೆ ದುಪ್ಪಟ್ಟು ಪೀಕುತ್ತಾರೆ

Home Loan: ಪ್ರತಿಯೊಬ್ಬರಿಗೂ ಸ್ವಂತ ಮನೆ ತಮ್ಮ ಇಷ್ಟದ ಮನೆ ಕನಸಿನ ಮನೆ ಹೀಗೆ ಇರಬೇಕು ಆಗೇ ಇರಬೇಕು ಅನ್ನುವ ಆಸೆ ಇದ್ದೆ ಇರುತ್ತೆ. ಅದ್ರಲ್ಲೂ ಈ ಆಧುನಿಕ ಯುಗದಲ್ಲಿ ಪ್ರತಿಯೊಬ್ಬರೂ ಕೂಡ ಸ್ವಂತ ಮನೆಯ ಕನಸ್ಸನ್ನ ಕಂಡಿರುತ್ತಾರೆ. ಅದಕ್ಕಾಗಿ ಕೆಲವೊಂದಷ್ಟು ಉಳಿತಾಯ ಕೂಡ ಮಾಡುತ್ತಿರುತ್ತಾರೆ. ಆದ್ರೆ ಆ ಉಳಿತಾಯದ ಹಣದಲ್ಲೇ ಈಗೀನ ಜಮಾನದಲ್ಲಿ ಮನೆ ಕಟ್ಟುವುದು ಬಹಳಷ್ಟು ಕಷ್ಟ. ಹೀಗಾಗಿ ಸಾಕಷ್ಟು ಜನ ಹೋಮ್ ಲೋನ್ ನತ್ತ ಗಮನಕೊಡುತ್ತಾರೆ. ಅಲ್ಲದೇ ಸಮಯಕ್ಕೆ ಸರಿಯಾಗಿ ಹಣ ಕೈ…

Read More