ರಾಜ್ಯದ ರೈತರು ಸಹಕಾರಿ ಬ್ಯಾಂಕ್ ನಲ್ಲಿ ಪಡೆದ ಸಾಲದ ಅಸಲನ್ನು ಈ ದಿನಾಂಕದ ಒಳಗೆ ಪಾವತಿಸಿದರೆ ಬಡ್ಡಿ ಮನ್ನಾ ಆಗುತ್ತದೆ
ರೈತ ದೇಶದ ಅತಿದೊಡ್ಡ ಆಸ್ತಿ ರೈತ ಬೆಳೆಯನ್ನು ಬೆಳೆದರೆ ಮಾತ್ರ ನಾವು ನಿತ್ಯ ಆಹಾರ ಸೇವಿಸಲು ಸಾಧ್ಯ. ರೈತನಿಗೆ ಕಷ್ಟ ಬಂದರೆ ಇಡೀ ದೇಶವೇ ಮತ್ತೊಂದು ದೇಶದಿಂದ ಸಾಲವನ್ನು ಪಡೆಯಬೇಕು. ಆದರೆ ದೇಶಕ್ಕೆ ಅನ್ನ ನೀಡುವ ರೈತನು ತಾನು ಬೆಳೆ ಬೆಳೆಯಲು ಸಾಲ ಮಾಡಬೇಕು. ರೈತನು ಸಹಕಾರ ಸಂಘಗಳಲ್ಲಿ ( ಬ್ಯಾಂಕ್ ) ಬೆಲೆ ಸಾಲ ಪಡೆದು ಸರಿಯಾದ ಸಮಯಕ್ಕೆ ಅಸಲಿನ ಪಾವತಿ ಮಾಡಿದರೆ ಬಡ್ಡಿ ಮನ್ನಾ ಆಗುತ್ತದೆ. ಸಾಲದ ಅಸಲನ್ನು ತೀರಿಸಲು ಕೊನೆಯ ದಿನಾಂಕ ಘೋಷಣೆ…