ಕರ್ನಾಟಕದ ಅತಿ ಹೆಚ್ಚು ಭೂಪ್ರದೇಶವನ್ನು ಹೊಂದಿದ ಜಿಲ್ಲೆ ಯಾವುದು?
ಭಾರತದ ನೈರುತ್ಯ ಭಾಗದಲ್ಲಿ ಇರುವ ಕರ್ನಾಟಕ, ಸಾಂಸ್ಕೃತಿಕ ನಗರಿ ಮೈಸೂರು, ಅತಿ ಹೆಚ್ಚು ಐಟಿ ಕಂಪನಿಗಳ ಹೊಂದಿರುವ ಬೆಂಗಳೂರು, ಕಬ್ಬಿಗೆ ಹೆಸರು ವಾಸಿಯಾದ ಮಂಡ್ಯ, ಸುಂದರ ಪ್ರಕೃತಿಯ ಮಡಿಲಲ್ಲಿ ಮಿಂದೇಳುವ ಅನುಭವ ಕೊಡುವ ಮಲೆನಾಡು ಹೀಗೆ ಕರ್ನಾಟಕದ ಪ್ರತಿ ಜಿಲ್ಲೆಯಲ್ಲೂ ಒಂದೊಂದು ವೈಶಿಷ್ಟ್ಯ ಇದೆ. ಸಾಂಸ್ಕತಿಕ ಕಲೆಗಳು ಇಲ್ಲಿನ ಜನರ ಬದುಕಿನ ಜೀವಾಳ. ಭೂಪ್ರದೇಶದಲ್ಲಿ , ಸಂಸ್ಕೃತಿಯಲ್ಲಿ, ಬುದ್ಧಿವಂತಿಕೆಯಲ್ಲಿ, ವಾಸಿಸುವ ಜನರ ಸಂಖ್ಯೆಯಲ್ಲಿ ಹೀಗೆ ಒಂದೊಂದು ರಾಜ್ಯ ದೊಡ್ಡದಾಗಿದೆ. ಯಕ್ಷಗಾನ, ಕೋಲಾಟ, ಡೊಳ್ಳು ಕುಣಿತ, ವೀರಗಾಸೆ, ಹೀಗೆ…