ಬೇಸಿಗೆ ಕಾಲದಲ್ಲಿ ಕಲ್ಲಂಗಡಿ ಸೇವನೆ ಮಾಡುವುದರಿಂದ ಏನು ಪ್ರಯೋಜನ?
ಬೇಸಿಗೆ ಬಂದರೆ ಎಲ್ಲೆಡೆ ಕಲ್ಲಂಗಡಿ ಹಣ್ಣು ಸಿಗುತ್ತದೆ. ನೋಡಲು ಸುಂದರವಾಗಿ ಇರುತ್ತದೆ, ಕಲ್ಲಂಗಡಿ ಹಣ್ಣು ಸಾಮಾನ್ಯವಾಗಿ ಕೆಂಪು ತಿರುಳು ಮತ್ತು ಹಸಿರು ಸಿಪ್ಪೆ ಇರುತ್ತದೆ. ಇದು ನೋಡಲು ಸೌತೆಕಾಯಿಗಳು, ಚೀನೀಕಾಯಿಗಳು ಮತ್ತು ಪ್ಯಾರೆಕಾಯಿಗಳ ಹಾಗೆ ಇರುತ್ತದೆ. ನಾವು ತಿನ್ನುವ ಹಣ್ಣಿನ ಇತಿಹಾಸ ಮತ್ತು ಉಪಯೋಗಗಳ ಬಗ್ಗೆ ತಿಳಿಯೋಣ. ಕಲ್ಲಂಗಡಿ ಹಣ್ಣಿನ ವಿಶೇಷತೆಗಳು :- ಹೆಚ್ಚಿನ ಪ್ರಮಾಣದ ನೀರು ಹೊಂದಿರುವ ಈ ಹಣ್ಣು ಬೇಸಿಗೆಯಲ್ಲಿ ನಿಮ್ಮ ದೇಹವನ್ನು ತಂಪಾಗಿಸಲು ಸಹಾಯ ಮಾಡುತ್ತದೆ. ಡಯಟ್ ಮಾಡುವ ವ್ಯಕ್ತಿಗಳಿಗೆ ಇದು ತುಂಬಾ…