ಉಳಿತಾಯಕ್ಕಿಂತ ಹೆಚ್ಚು; FD ಖಾತೆಯೊಂದಿಗೆ ನಿಮ್ಮ ಹಣವನ್ನು ಬೆಳೆಸಿ!
ಪ್ರತಿಯೊಬ್ಬ ವ್ಯಕ್ತಿಗಳು ತಮ್ಮ ಗಳಿಕೆಯನ್ನು ಹೆಚ್ಚಿಸಿಕೊಳ್ಳಲು ಬಯಸುತ್ತಾರೆ. ಇದರಲ್ಲಿ ಗಣನೀಯ ಪ್ರಮಾಣದ ಹಣ ಹೂಡಲು ಸಿದ್ಧರಾಗಿದ್ದಾರೆ. ಭದ್ರತೆಗೆ ಆದ್ಯತೆ ನೀಡುವ ಹೂಡಿಕೆದಾರರು ಸಾಮಾನ್ಯವಾಗಿ ಸ್ಥಿರ ಠೇವಣಿಗಳನ್ನು ಆರಿಸಿಕೊಳ್ಳುತ್ತಾರೆ. ಅನೇಕ ಜನರು ಸ್ಥಿರ ಠೇವಣಿಗಳೊಂದಿಗೆ ಉಳಿಸಲು ಆಯ್ಕೆ ಮಾಡುತ್ತಾರೆ ಏಕೆಂದರೆ ಇದರಲ್ಲಿ ನಿಶ್ಚಿತವಾದ ಬಡ್ಡಿ ಸಿಗುತ್ತದೆ ಮತ್ತು ಕಡಿಮೆ ಅಪಾಯವೆಂದು ಎಲ್ಲರೂ ಪರಿಗಣಿಸುತ್ತಾರೆ. ನಿಗದಿತ ಅವಧಿಗೆ ಹಣಕಾಸು ಸಂಸ್ಥೆಯಲ್ಲಿ ಹಣವನ್ನು ಠೇವಣಿ ಮಾಡುವ ಮೂಲಕ ಹೂಡಿಕೆದಾರರು ನಿಯಮಿತ ಆದಾಯವನ್ನು ಗಳಿಸಬಹುದು. ಸ್ಥಿರತೆ ಮತ್ತು ಮನಸ್ಸಿನ ಶಾಂತಿಗೆ ಆದ್ಯತೆ ನೀಡುವ…