Bharat brand rice Online

ಕೆಲವೇ ದಿನಗಳಲ್ಲಿ ಎಲ್ಲಾ ಆನ್ಲೈನ್ ಮಳಿಗೆಗಳಲ್ಲಿ ಸಿಗಲಿದೆ ಭಾರತ್ ಬ್ರಾಂಡ್ ಅಕ್ಕಿ.

ಕೇಂದ್ರ ಸರ್ಕಾರ ಜನರಿಗೆ ಆರ್ಥಿಕ ಹೊರೆ ತಪ್ಪಿಸಬೇಕು ಎನ್ನುವ ಉದ್ದೇಶದಿಂದ ಭಾರತ್ ಬ್ರಾಂಡ್ ಎಂಬ ಹೆಸರಿನಲ್ಲಿ ಆಹಾರ ಪದಾರ್ಥಗಳಾದ ಅಕ್ಕಿ , ಬೆಳೆ, ಹಾಗೂ ಭಾರತ್ ಅಟ್ಟಾ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ. ಇಷ್ಟು ದಿನಗಳ ಕಾಲ ದೊಡ್ಡ ದೊಡ್ಡ ನಗರಗಳಲ್ಲಿ ಮಾತ್ರ ಸೀಮಿತವಾಗಿದ್ದ ಭಾರತ್ ಬ್ರಾಂಡ್ ದಿನಸಿ ವಸ್ತುಗಳು ಈಗ ಎಲ್ಲ ರಾಜ್ಯದ ಚಿಕ್ಕ ಚಿಕ್ಕ ತಾಲೂಕಿಗೆ ಸಹ ಬರುತ್ತಿದೆ. ಆದರೆ ಈಗ ಕೆಲವು ಏಜೆನ್ಸಿ ಗಳು ಮಾತ್ರ ಭಾರತ್ ಬ್ರಾಂಡ್ ಅಕ್ಕಿಯನ್ನು ಮಾರಾಟ ಮಾಡುತ್ತಿವೆ….

Read More
Bharat Brand Products price

ದೇಶದ ಜನರಿಗೆ ಕೇಂದ್ರ ಸರ್ಕಾರ ಕಡಿಮೆ ದರದಲ್ಲಿ ನೀಡುತ್ತಿದೆ ಭಾರತ್ ದಾಲ್ ಮತ್ತು ಭಾರತ್ ಅಟ್ಟಾ.

ಈಗಾಗಲೇ ಭಾರತ್ ಬ್ರಾಂಡ್ ಬಗ್ಗೆ ನೀವು ಕೇಳಿರಬಹುದು. ಸರ್ಕಾರ ಕಡಿಮೆ ದರದಲ್ಲಿ ಜನರಿಗೆ ಅನುಕೂಲ ಆಗಲಿ ಎಂಬ ದೃಷ್ಟಿಯಿಂದ, ಬಡ ಮತ್ತು ಮಧ್ಯಮ ವರ್ಗಗಳಿಗೆ ಆರ್ಥಿಕ ಹೊರೆ ತಪ್ಪಿಸುವ ಸಲುವಾಗಿ. ಭಾರತ್ ಬ್ರಾಂಡ್ ಎಂಬ ಹೆಸರಿನಲ್ಲಿ ಜನರಿಗೆ ಕಡಿಮೆ ದರದಲ್ಲಿ ದಿನಸಿ ವಸ್ತುಗಳನ್ನು ನೀಡುತ್ತಿದೆ. ಈಗಾಗಲೇ ಭಾರತ್ ಬ್ರಾಂಡ್ ನ ಅಕ್ಕಿ ಬೇಳೆ ಮತ್ತು ಗೋಧಿ ಹಿಟ್ಟನ್ನು ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಳಸುತ್ತಿದ್ದಾರೆ. ಇಷ್ಟು ದಿನ ಕೇವಲ ಬೆಂಗಳೂರಿನಂತಹ ಮಹಾನಗರಗಳಲ್ಲಿ ಭಾರತ್ ಬ್ರಾಂಡ್ ಈಗ ಸಣ್ಣ ನಗರಗಳಲ್ಲಿ…

Read More
Bharat brand rice

ಭಾರತ್ ಬ್ರಾಂಡ್ ಅಕ್ಕಿಯ ಬೆಲೆ ಕೇವಲ 29 ರೂಪಾಯಿ; ಕೇಂದ್ರ ಸರ್ಕಾರದ ಭಾರತ್ ಬ್ರಾಂಡ್ ಅಕ್ಕಿ ಆನ್ಲೈನ್ ನಲ್ಲಿ ಸಹ ಸಿಗಲಿದೆ

ದಿನಸಿ ಸಾಮಗ್ರಿಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜನಸಾಮಾನ್ಯ ಬದುಕುವುದು ಕಷ್ಟವಾಗಿದೆ. ದೇಶದ ಮುಕ್ಕಾಲು ಭಾಗದಲ್ಲಿ ಅಕ್ಕಿಯನ್ನು ಬಳಸುವ ಜನರಿದ್ದಾರೆ. ಈಗ ಒಂದು ಕೆ.ಜಿ ಅಕ್ಕಿಯ ಬೆಲೆ 45 ರೂಪಾಯಿ ಸರಾಸರಿ ದರ ಇದೆ. ಆದರೆ ಇದು ಮಧ್ಯಮ ಮತ್ತು ಬಡ ವರ್ಗದ ಜನರಿಗೆ ಹೊರೆ ಆಗಲಿದೆ. ಅದನ್ನು ಮನಗಂಡ ಕೇಂದ್ರ ಸರ್ಕಾರ ಭಾರತ್ ಬ್ಯಾಂಡ್ ಅಕ್ಕಿಯನ್ನು ಪರಿಚಯಿಸುತ್ತಿದೆ. ಈಗ ಕರ್ನಾಟಕದ ರಾಜಧಾನಿಯಲ್ಲಿ ಭಾರತ್ ಬ್ಯಾಂಡ್ ಅಕ್ಕಿ ಸಿಗುತ್ತಿದ್ದು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಧ್ಯದಲ್ಲಿಯೇ ಭಾರತ್ ಬ್ಯಾಂಡ್…

Read More
bharat rice

ಜನಸಾಮಾನ್ಯರಿಗೆ ಸಿಹಿ ಸುದ್ದಿಯನ್ನು ನೀಡಿದ ಕೇಂದ್ರ ಸರ್ಕಾರ ಇನ್ನು ಮುಂದೆ ಭಾರತ್ ರೈಸ್ 25 ರೂ. ಕೆ.ಜಿ.ಗೆ ಕೊಳ್ಳಬಹುದು

ಹೊಸ ಭಾರತ್ ಅಕ್ಕಿಯನ್ನು ಸರ್ಕಾರವು ನಾಫೆಡ್, ಎನ್‌ಸಿಸಿಎಫ್ ಮತ್ತು ಮೊಬೈಲ್ ವ್ಯಾನ್‌ಗಳ ಮೂಲಕ ಮಾರಾಟ ಮಾಡುತ್ತಿದೆ. ‘ಭಾರತ್ ಅಕ್ಕಿ’(bharat rice) ಎಂಬ ಈ ವಸ್ತುವನ್ನು ಕಿಲೋಗ್ರಾಂಗೆ 25 ರೂ.ಗೆ ಕಡಿಮೆ ದರದಲ್ಲಿ ತರಲು ಸರ್ಕಾರ ಚಿಂತನೆ ನಡೆಸಿದೆ. ಮುಂದಿನ ವರ್ಷ ಚುನಾವಣೆಗೆ ಮುನ್ನ ಪ್ರಮುಖ ಆಹಾರ ಪದಾರ್ಥಗಳ ಬೆಲೆ ಏರಿಕೆಯನ್ನು ನಿಭಾಯಿಸಲು ಇದನ್ನು ಮಾಡಲು ನಿರ್ಧರಿಸಿದ್ದಾರೆ. livemint.com ನಲ್ಲಿನ ವರದಿಯಲ್ಲಿ ಅಧಿಕಾರಿಯೊಬ್ಬರು ಇದರ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದಾರೆ. ಅವರು ಯಶಸ್ವಿಯಾಗಿ ‘ಭಾರತ್ ಅಟ್ಟ’ (ಗೋಧಿ ಹಿಟ್ಟು) ಮತ್ತು…

Read More