UPI Platforms

UPI ಪೇಮೆಂಟ್ಸ್ ಅಪ್ಲಿಕೇಶನ್ ಗಳಲ್ಲಿ ಹಣ ಟ್ರಾನ್ಸ್ಫರ್ ಮಾಡಲು ಹೊಸ ನಿಯಮ ಜಾರಿ ಮಾಡಲು ಯೋಜಿಸಿದೆ NPCI

UPI ಪೇಮೆಂಟ್ಸ್ ಅಪ್ಲಿಕೇಶನ್ ಗಳು ಈಗ ಭಾರತದಲ್ಲಿ ಹೆಚ್ಚಿನ ಜನರು ಉಪಯೋಗಿಸುವ ಮೊಬೈಲ್ ಅಪ್ಲಿಕೇಷನ್ ಆಗಿದ್ದು, ನಿಮಿಷಗಳಲ್ಲಿ ನಮ್ಮ ಖಾತೆಯಿಂದ UPI ಪೇಮೆಂಟ್ಸ್ ಮೂಲಕ ಹಣ ವರ್ಗಾವಣೆ ಮಾಡಲು ಅಥವಾ ಬೇರೆಯವರಿಂದ ಹಣ ಪಡೆಯಲು ಸಾಧ್ಯ. ಈಗ ನಾವು ಯಾವುದೇ UPI ಪೇಮೆಂಟ್ಸ್ ಅಪ್ಲಿಕೇಶನ್ ಬಳಸಿ ಸ್ನೇಹಿತರಿಗೆ, ನಾವು ತೆಗೆದುಕೊಂಡ ವಸ್ತುವಿಗೆ ಅಥವಾ ಸಿನಿಮಾ ಟಿಕೆಟ್, ಬಸ್ ಟಿಕೆಟ್ ಹೀಗೆ ಕ್ಯಾಶ್ ಕೊಡುವ ಕಡೆಗಳಲ್ಲಿ ಕ್ಯಾಶ್ ಬದಲಾಗಿ UPI ಪೇಮೆಂಟ್ಸ್ ಅಪ್ಲಿಕೇಶನ್ ಬಳಸಿ ಹಣ ಪಾವತಿ ಮಾಡುತ್ತೇವೆ….

Read More
Get Up to RS 750 Cashback On Bhim App follow these simple steps

ಭೀಮ್ ಆ್ಯಪ್ ನೀಡುತ್ತಿದೆ ಭರ್ಜರಿ 750 ರೂಪಾಯಿ ಕ್ಯಾಶ್ ಬ್ಯಾಕ್! ಹೀಗೆ ಪಡೆಯಿರಿ

ಈಗ ಎಲ್ಲರೂ ಯಾವ ಆ್ಯಪ್ ನಲ್ಲಿ ಹೆಚ್ಚಿನ ಲಾಭ ಸಿಗುತ್ತದೆ ಎಂದೇ ಯೋಚಿಸಿ ಆ್ಯಪ್ ನಲ್ಲಿ ಯಾವ ಆಫರ್ ಇದೆ ಏಷ್ಟು ಕ್ಯಾಶ್ ಬ್ಯಾಕ್ ಸಿಗುತ್ತದೆ ಎಂದು ಸರ್ಚ್ ಮಾಡಿ ಅಪ್ಲಿಕೇಶನ್ ಡೌನ್ಲೋಡ್ ಮಾಡುತ್ತಾರೆ. ಹಾಗೆಯೇ ಈಗ Paytm bank ಅನ್ನು RBI ನಿಷೇಧಿಸಿರುವ ಸಂದರ್ಭದಲ್ಲಿ ಗ್ರಾಹಕರು ಬೇರೆ payment ಆ್ಯಪ್ ಗಳನ್ನ ಬಳಸಲು ಮುಂದಾಗಿದ್ದಾರೆ. ಗ್ರಾಹಕರನ್ನು ಸೆಳೆಯಲು ಈಗ ಭೀಮ್ ಆ್ಯಪ್ 750 ರೂಪಾಯಿ ಕ್ಯಾಶ್ ಬ್ಯಾಕ್ ರಿವಾರ್ಡ್ ನೀಡುತ್ತಿದೆ. ಗೂಗಲ್ ಪೇ ಫೋನ್ ಪೇ…

Read More

UPI Payment ನಿಯಮದಲ್ಲಿ ಬದಲಾವಣೆ; 2000 ಕ್ಕೂ ಮೀರಿದ ಮೊದಲ ವಹಿವಾಟು 4 ಗಂಟೆ ವಿಳಂಬ ಸಾಧ್ಯತೆ..

UPI Payment: ಇತ್ತೀಚೆಗೆ online payment ನಲ್ಲಿ ಹೆಚ್ಚಿನ ವಂಚನೆಗಳು ಕಂಡುಬರುತ್ತಿದ್ದು ಅದನ್ನು ತಡೆಗಟ್ಟಲು ಕೆಲವು ನಿಯಮಗಳನ್ನು ಜಾರಿಗೆ ತರಲಾಗಿದೆ. ವಂಚನೆ ಪ್ರಕರಣ ಹೆಚ್ಚುತ್ತಿರುವ ನಿಟ್ಟಿನಲ್ಲಿ ಸರ್ಕಾರ ಹಾಗೂ RBI ಸೇರಿದಂತೆ, ಈ ವಂಚನೆ ಪ್ರಕರಣವನ್ನು ತಡೆಗಟ್ಟಲು ಕೆಲವೊಂದು ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ ಇಬ್ಬರೂ ವ್ಯಕ್ತಿಗಳು ಮೊದಲ ವಹಿವಾಟನ್ನು ನಡೆಸಿದರೆ, ಅಂದರೆ ರೂ.2000 ಗಿಂತ ಹೆಚ್ಚಿನ ಮೊತ್ತದ ವಹಿವಾಟನ್ನು ನಡೆಸಿದರೆ ಹಣವು ಖಾತೆಗೆ ಜಮಾ ಆಗಲು ಕನಿಷ್ಠ ನಾಲ್ಕು ಗಂಟೆಗಳ ಕಾಲಾವಕಾಶಗಳು ಬೇಕಾಗುತ್ತೆ. ಎಂದು ಸರಕಾರ ಮಾಧ್ಯಮಗಳಿಗೆ…

Read More