BMTC Student Bus Pass

BMTC ವಿದ್ಯಾರ್ಥಿ ಬಸ್ ಪಾಸ್ ಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ? ಏನೆಲ್ಲಾ ದಾಖಲೆ ಬೇಕು?

ಜೂನ್ ತಿಂಗಳಲ್ಲಿ ಎಲ್ಲಾ ಶಾಲಾ ಕಾಲೇಜುಗಳು ಆರಂಭ ಆಗಿದೆ. ಶಾಲೆಗೆ ಮತ್ತು ಕಾಲೇಜುಗಳಿಗೆ ಬಸ್ ನಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ ಬಸ್ ಪಾಸ್ ನೀಡುವುದು ಎಲ್ಲರಿಗೂ ಗೊತ್ತೇ ಇದೆ. 2024-25 ರ ಶೈಕ್ಷಣಿಕ ವರ್ಷದ ಪಾಸ್ ಗೆ ಅರ್ಜಿ ಸಲ್ಲಿಸಲು ಈಗಾಗಲೇ ಶುರುವಾಗಿದ್ದು. ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಆನ್ಲೈನ್ ಮೂಲಕ ಬಿಎಂಟಿಸಿ ಬಸ್ ಪಾಸ್ ಸ್ಟೇಟಸ್ ನೀಡುವುದು ಹೇಗೆ ಎಂಬುದನ್ನು ನೋಡಿ. ಜೂನ್ ಒಂದರಿಂದ ಆನ್ಲೈನ್ ನಲ್ಲಿ ಅರ್ಜಿ ಆಹ್ವಾನ…

Read More
BMTC Student Bus Pass 2024

ಜೂನ್ 1 ರಿಂದ ಬಿಎಂಟಿಸಿ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಣೆ ಮಾಡಲಿದೆ.

ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿ ಎಂಬ ದೃಷ್ಟಿಯಿಂದ ರಿಯಾಯಿತಿ ದರದಲ್ಲಿ ಕಾಲೇಜ್ ಗೆ ಪ್ರಯಾಣ ಮಾಡುವಂತೆ ಆಗಲಿ ಎಂದು ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ವಿದ್ಯಾರ್ಥಿಗಳಿಗೆ ಹಲವು ವರ್ಷಗಳಿಂದ ಬಸ್ ಪಾಸ್ ವಿತರಣೆ ಮಾಡುತ್ತಿದೆ. ಶಕ್ತಿ ಯೋಜನೆ ಜಾರಿಗೆ ಬಂದಾಗಿನಿಂದ ವಿದ್ಯಾರ್ಥಿನಿಯರಿಗೆ ಬಸ್ ಪಾಸ್ ನೀಡುತ್ತಿಲ್ಲ. ಆದರೆ ಹುಡುಗರು ಬಸ್ ಪಾಸ್ ಗೆ ಅರ್ಜಿ ಸಲ್ಲಿಸಿ ಪಾಸ್ ಪಡೆಯುವ ಅವಕಾಶ ಇರುತ್ತದೆ. ಇದೇ ಜೂನ್ ಒಂದರಿಂದ ಬಿಎಂಟಿಸಿ ಬಸ್ ಪಾಸ್ ವಿತರಣೆ ಮಾಡುತ್ತಿದ್ದು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಇಲಾಖೆ ತಿಳಿಸಿದೆ….

Read More
BMTC Free Driving Training

ಯುವಕ-ಯುವತಿಯರೇ ಗಮನಿಸಿ; BMTC ವತಿಯಿಂದ ಉಚಿತ ಡ್ರೈವಿಂಗ್ ತರಬೇತಿ, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಯಾವುದೇ ವಾಹನವನ್ನು ಓಡಿಸುವ ಮೊದಲು ಹೇಗೆ ಓಡಿಸಬೇಕು ಹಾಗೂ ರಸ್ತೆಯ ನಿಯಮಗಳು ಏನು ಎಂಬುದನ್ನು ಕಲಿಯಬೇಕು. ಕಲಿಯಬೇಕು ಎಂದರೆ ಯಾವುದಾದರೂ ಒಂದು ಡ್ರೈವಿಂಗ್ ಕ್ಲಾಸ್ ಗೆ ಜಾಯಿನ್ ಆಗಬೇಕು. ಪ್ರೈವೇಟ್ ನಲ್ಲಿ ಕಾರ್ ಡ್ರೈವಿಂಗ್ ಅಥವಾ ಲಾರಿ, ಬಸ್ ಡ್ರೈವಿಂಗ್ ಕಲಿಸಲು ಸಾವಿರಾರು ರೂಪಾಯಿ ಫೀಸ್ ಕಟ್ಟಬೇಕು. ಮಧ್ಯಮ ವರ್ಗದ ಹಾಗೂ ಬಡ ವರ್ಗದ ಜನರಿಗೆ ಅಷ್ಟೊಂದು ಹಣವನ್ನು ಕೊಟ್ಟು ಡ್ರೈವಿಂಗ್ ಕಲಿಯುವುದು ಕಷ್ಟ ಆಗುತ್ತದೆ. ಹಾಗೂ ಪ್ರೈವೇಟ್ ಡ್ರೈವಿಂಗ್ ಸ್ಕೂಲ್ ನವರು ಹಣಕ್ಕಾಗಿ ಅರ್ಧ ಕಲಿಸಿ…

Read More

ಸಾರಿಗೆ ಇಲಾಖೆಯಿಂದ ಬಂಪರ್ ಗುಡ್ ನ್ಯೂಸ್; ಖಾಲಿಯಿರುವ 13ಸಾವಿರ ಉದ್ಯೋಗ ನೇಮಕಾತಿಗೆ ಅಧಿಸೂಚನೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ಒಟ್ಟು 13 ಸಾವಿರ ಚಾಲಕ, ಚಾಲಕ ಕಮ್ ನಿರ್ವಾಹಕರ ಹುದ್ದೆಗಳ ಭರ್ತಿಗೆ ಸರ್ಕಾರದಿಂದ ಅನುಮೋದನೆ ಲಭ್ಯವಾಗಿದ್ದು, ಈ ಕುರಿತು ರಾಜ್ಯ ಸರ್ಕಾರವು ಅನುಮೋದನೆ ನೀಡಿದ್ದು, ಆರ್ಥಿಕ ಇಲಾಖೆ ಅನುಮತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಅಂತ ಸಾರಿಗೆ ಸಚಿವರು ಮಾಹಿತಿ ನೀಡಿದ್ದಾರೆ. ಹೊಸ ನೇಮಕಾತಿ ಮಾಡಿಕೊಳ್ಳಲು ಕ್ರಮಕೈಗೊಳ್ಳಲಾಗಿದ್ದು, ಇದರ ಜೊತೆಗೆ 5000 ಹೊಸ ಬಸ್ಸುಗಳ ಖರೀದಿಗೆ ಮುಖ್ಯ ಮಂತ್ರಿಗಳು 500 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿರುವ ಕುರಿತು ಸಾರಿಗೆ…

Read More

ಉಚಿತ ಪ್ರಯಾಣಕ್ಕೂ ಟಿಕೆಟ್ ತಗೊಳ್ಳೆಬೇಕು! ಉಚಿತ ಬಸ್ ಪ್ರಯಾಣದ ಟಿಕೆಟ್ ಹೀಗಿರುತ್ತೆ ನೋಡಿ

ಕಾಂಗ್ರೆಸ್ ಪಕ್ಷ​ ಚುನಾವಣಾ ಪ್ರಣಾಳಿಕೆ ಘೋಷಣೆ ಮಾಡ್ತಿದ್ದಂತೆ ರಾಜ್ಯದ ಮಹಿಳೆಯರಂತು ಫುಲ್ ಫಿಧಾ ಆಗಿದ್ರು. ಕಾರಣ ಅದರಲ್ಲಿ ಮೂರು ಯೋಜನೆಗಳು ಎಲ್ಲ ಮಹಿಳೆಯರ ಗಮನ ಸೆಳೆದಿತ್ತು. ಹೌದು ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ಪ್ರತಿ ತಿಂಗಳು 2ಸಾವಿರ ರೂಪಾಯಿ ಹಣ ಹಾಗುವುದು ಹಾಗೂ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಫುಲ್ ಸೌಂಡ್ ಮಾಡಿದ್ವು. ಹೀಗಾಗಿಯೇ ಮಹಿಳೆಯರು ಯಾರ ಮಾತು ಕೇಳದೆ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ರು ಅನ್ನೋ ಟಾಕ್ ಕೂಡ ಸಖತ್ ವೈರಲ್ ಆಗಿತ್ತು. ಇದೀಗ ಕಾಂಗ್ರೆಸ್ ಪಕ್ಷ…

Read More