ಬಿಎಂಟಿಸಿ ಯಲ್ಲಿ 2500 ಕಂಡಕ್ಟರ್ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ಹೇಗೆ ನಡೆಯುತ್ತದೆ?
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಕರ್ನಾಟಕ ರಾಜ್ಯದ ಬೆಂಗಳೂರು ನಗರಕ್ಕೆ ಸೇವೆ ಸಲ್ಲಿಸುವ ಸಾರ್ವಜನಿಕ ಸಾರಿಗೆ ಸಂಸ್ಥೆಯಾಗಿದ್ದು, ನಗರದಾದ್ಯಂತ ಸಂಚರಿಸಲಿದೆ. ಸಾಮಾನ್ಯ ಬಸ್ ಗಳು ವೋಲ್ವೋ ಬಸ್, ಬೆಂಗಳೂರು ರೌಂಡ್ಸ್, ಹೀಗೆ ಅನೇಕ ಬಸ್ ಗಳನ್ನ ಬಿಎಂಟಿಸಿ ಹೊಂದಿದೆ. ಡ್ರೈವರ್, ಕಂಡಕ್ಟರ್ ಟಿಸಿ, ಹೀಗೆ ಅನೇಕ ಉದ್ಯೋಗಕ್ಕೆ ಅವಕಾಶ ನೀಡುವ ಸಂಸ್ಥೆ ಇದಾಗಿದ್ದು, ಈಗ 2500 ಕಂಡಕ್ಟರ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಮುಂದಾಗಿದೆ. ಹುದ್ದೆಗಳ ಪೂರ್ಣ ವಿವರಗಳು ಇಲ್ಲಿವೆ. ಹುದ್ದೆಯ ಪೂರ್ಣ ವಿವರ :- 2500…