![ಯುವಕ-ಯುವತಿಯರೇ ಗಮನಿಸಿ; BMTC ವತಿಯಿಂದ ಉಚಿತ ಡ್ರೈವಿಂಗ್ ತರಬೇತಿ, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ BMTC Free Driving Training](https://newsgurukannada.com/wp-content/uploads/2024/02/ಯುವಕ-ಯುವತಿಯರೇ-ಗಮನಿಸಿ-BMTC-ವತಿಯಿಂದ-ಉಚಿತ-ಡ್ರೈವಿಂಗ್-ತರಬೇತಿ.jpg)
ಯುವಕ-ಯುವತಿಯರೇ ಗಮನಿಸಿ; BMTC ವತಿಯಿಂದ ಉಚಿತ ಡ್ರೈವಿಂಗ್ ತರಬೇತಿ, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
ಯಾವುದೇ ವಾಹನವನ್ನು ಓಡಿಸುವ ಮೊದಲು ಹೇಗೆ ಓಡಿಸಬೇಕು ಹಾಗೂ ರಸ್ತೆಯ ನಿಯಮಗಳು ಏನು ಎಂಬುದನ್ನು ಕಲಿಯಬೇಕು. ಕಲಿಯಬೇಕು ಎಂದರೆ ಯಾವುದಾದರೂ ಒಂದು ಡ್ರೈವಿಂಗ್ ಕ್ಲಾಸ್ ಗೆ ಜಾಯಿನ್ ಆಗಬೇಕು. ಪ್ರೈವೇಟ್ ನಲ್ಲಿ ಕಾರ್ ಡ್ರೈವಿಂಗ್ ಅಥವಾ ಲಾರಿ, ಬಸ್ ಡ್ರೈವಿಂಗ್ ಕಲಿಸಲು ಸಾವಿರಾರು ರೂಪಾಯಿ ಫೀಸ್ ಕಟ್ಟಬೇಕು. ಮಧ್ಯಮ ವರ್ಗದ ಹಾಗೂ ಬಡ ವರ್ಗದ ಜನರಿಗೆ ಅಷ್ಟೊಂದು ಹಣವನ್ನು ಕೊಟ್ಟು ಡ್ರೈವಿಂಗ್ ಕಲಿಯುವುದು ಕಷ್ಟ ಆಗುತ್ತದೆ. ಹಾಗೂ ಪ್ರೈವೇಟ್ ಡ್ರೈವಿಂಗ್ ಸ್ಕೂಲ್ ನವರು ಹಣಕ್ಕಾಗಿ ಅರ್ಧ ಕಲಿಸಿ…