‘ಯಲ್ಲೋ ಬೋರ್ಡ್” ವಾಹನ ಹೊಂದಿದ್ದವರ BPL ಕಾರ್ಡ್ ರದ್ದು ಆಗುತ್ತಾ? BPL ಕಾರ್ಡ್ ರದ್ದಾಗದಿರಲು ಏನ್ ಮಾಡ್ಬೇಕು? ಕೆ.ಎಚ್ ಮುನಿಯಪ್ಪ ಸ್ಪಷ್ಟನೆ

ರಾಜ್ಯದಲ್ಲಿ ನೂತನವಾಗಿ ಅಧಿಕಾರದ ಗದ್ದುಗೆ ಹಿಡಿದಿರುವ ರಾಜ್ಯ ಸರ್ಕಾರ ಪ್ರತಿನಿತ್ಯ ಒಂದಿಲ್ಲೊಂದು ಬದಲಾವಣೆಗಳನ್ನ ಮಾಡುತ್ತಾ ಕೆಲವೊಂದು ಬಾರಿ ಗುಡ್ ನ್ಯೂಸ್ ಮತ್ತು ಕೆಲವೊಮ್ಮೆ ಶಾಕಿಂಗ್ ಸುದ್ದಿಗಳನ್ನ ನೀಡುತ್ತಾ ಬಂದಿದೆ. ಹೌದು ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಉಚಿತ ಯೋಜನೆಗಳು ಪಡೆಯುವುದಕ್ಕೆ ಬಹುತೇಕ ಯೋಜನೆಗಳಿಗೆ ಬಿಪಿಎಲ್‌ ಕಾರ್ಡ್ ಬೇಕೆ ಬೇಕು. ಕಾಂಗ್ರೆಸ್ ಪಕ್ಷದ ಉಚಿತ ಯೋಜನೆಗಳ ಫಲಾನುಭವಿಗಳು ಸೌಲಭ್ಯ ಪಡೆಯಲು ಆಧಾರ್‌ ಕಾರ್ಡ್ ನ್ನ ರೇಷನ್ ಕಾರ್ಡ್ ಗೆ ಲಿಂಕ್ ಮಾಡಿಸಿರಬೇಕು. ಇನ್ನು ಗೃಹ ಲಕ್ಷ್ಮೀ ಯೋಜನೆಗೂ ಸಹ…

Read More

ಜೂನ್ 1ರಿಂದ ರೇಷನ್ ಕಾರ್ಡ್ ಇದ್ದವರಿಗೆ 10 ಕೆಜಿ ಅಕ್ಕಿ. ಹೊಸ ಲಿಸ್ಟ್ ಬಿಡುಗಡೆ, ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇರಬೇಕು!

ದೇಶದಲ್ಲಿನ ಬಡವರನ್ನ ಗಮನದಲ್ಲಿಟ್ಟುಕೊಂಡು ಮೂರು ಹೊತ್ತಿನ ಊಟವನ್ನಾದರೂ ಹೊಟ್ಟೆ ತುಂಬಾ ಮಾಡಲಿ ಅನ್ನೋ ಉದ್ದೇಶದಿಂದ ಉಚಿತ ರೇಷನ್ ನೀಡುವ ಪಡಿತರ ಯೋಜನೆಯನ್ನ ಜಾರಿಗೊಳಿಸಲಾಯಿತು. ಹೌದು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಪಡಿತರ ಚೀಟಿದಾರರಿಗೆ ಉಚಿತವಾಗಿ ಆಹಾರ ಧಾನ್ಯಗಳನ್ನ ನೀಡುತ್ತಿದೆ. ಅದರಲ್ಲಿ BPL, APL ಹಾಗೂ ಅಂತ್ಯೋದಯ ರೇಷನ್ ಕಾರ್ಡ್ ಸೇರಿದಂತೆ ಬೇರೆ ಬೇರೆ ವರ್ಗದ ಜನರಿಗೆ ಅಂದರೆ ಆದಾಯವನ್ನ ಪ್ರಮುಖ ವಿಷಯವನ್ನಾಗಿಟ್ಟುಕೊಂಡು ಈ ಒಂದು ಯೋಜನೆಯ ಲಾಭವನ್ನ ನೀಡಲು ಸರ್ಕಾರ ಉಚಿತರ ಪಡಿತರ ವಿತರಣಾ ಕಾರ್ಯಕ್ರಮವನ್ನ…

Read More