ಟೆಲಿಕಾಂ ಕಂಪನಿಗಳಿಗೆ ಟಕ್ಕರ್ ನೀಡಿದ BSNL; ತನ್ನ ಗ್ರಾಹಕರಿಗೆ ಭರ್ಜರಿ ಕೊಡುಗೆ ನೀಡುತ್ತಿದೆ.
ಭಾರತದಲ್ಲಿ ಮೊಬೈಲ್ ಸಿಮ್ ಎನ್ನುವುದನ್ನು ಆರಂಭ ಮಾಡಿದ್ದು ಬಿಎಸ್ಎನ್ಎಲ್. ನಂತರ ಪ್ರೈವೇಟ್ ಸಿಮ್ ಗಳು ಬಂದಿವೆ. ಆದರೆ ಈಗ ಬಿಎಸ್ಎನ್ಎಲ್ ಬಳಕೆದಾರರು ಕಡಿಮೆ ಆಗುತ್ತಾ ಇದ್ದಾರೆ. ಸಿಗ್ನಲ್ ಕೊರತೆ ಹಾಗೂ ದುಬಾರಿ ಆಗಿರುವ ಕಾರಣ ಜೊತೆಗೆ ಹತ್ತು ಹಲವು ಟೆಲಿಕಾಂ ಕಂಪನಿಗಳು ಆಫರ್ ನೀಡಿ ಜನರನ್ನು ಬಿಎಸ್ಎನ್ಎಲ್ ನಿಂದ ಬೇರೆ ಕಂಪನಿಯ ಸಿಮ್ ಕಾರ್ಡ್ ಗೆ ಬದಲಾಯಿಸಿಕೊಂಡಿದ್ದಾರೆ. ಇದರಿಂದ ಈಗ ಭಾರತದಲ್ಲಿ ಬಿಎಸ್ಎನ್ಎಲ್ ಗ್ರಾಹಕರ ಸಂಖ್ಯೆ ಕಡಿಮೆ ಆಗಿದೆ. ಈಗ ಜನರನ್ನು ತನ್ನತ್ತ ಸೆಳೆಯುವ ದೃಷ್ಟಿಯಿಂದ ಈಗ…