ಪದವಿಯಲ್ಲಿ ಓದುತ್ತಿರುವವರಿಗೆ ಸಿಹಿ ಸುದ್ದಿ, U-go ಸ್ಕಾಲರ್ಶಿಪ್ ಅಡಿಯಲ್ಲಿ 40,000 ದಿಂದ 60,000 ವರೆಗೆ ವಾರ್ಷಿಕ ವೇತನವನ್ನು ಪಡೆಯಿರಿ.
U go Scholarship: U-go ಎನ್ನುವಂತದ್ದು ಅಮೇರಿಕಾದ ಕ್ಯಾಲಿಫೋರ್ನಿಯಾದ ಒಂದು NEO ಆಗಿದೆ. ಯುವ ಮಹಿಳೆಯರಿಗೆ ಕಲಿಕೆಯನ್ನು ಪ್ರೋತ್ಸಾಹಿಸಲು ಈ ಸ್ಕಾಲರ್ಶಿಪ್ ಅನ್ನು ನೀಡಲಾಗುತ್ತಿದೆ ಯುವತಿಯರನ್ನು ಮುಂದೆ ತರುವುದು ಇದರ ಉದ್ದೇಶವಾಗಿದೆ. ಈ ಸ್ಕಾಲರ್‌ಶಿಪ್‌ಗೆ ಅರ್ಹರಾಗಲು, ಅಭ್ಯರ್ಥಿಗೆ ಇಂಗ್ಲಿಷ್ ಅಥವಾ ಕನ್ನಡ ಮಾಧ್ಯಮದಲ್ಲಿ ಪ್ರೊಫೆಷನಲ್ ಗ್ರಾಜುಯೇಷನ್ ಕೋರ್ಸ್‌ಗಳನ್ನು ಓದುತ್ತಿರಬೇಕು. ಅಭ್ಯರ್ಥಿಗಳು ಯೋಗ್ಯತೆಯ ಪ್ರಮಾಣಗಳನ್ನು ಪೂರೈಸಿರಬೇಕು, ಮತ್ತು ಮುಂದಿನ ಪ್ರಕ್ರಿಯೆಗಳಿಗಾಗಿ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಪ್ರಕ್ರಿಯೆ: ಅರ್ಜಿ ಫಾರ್ಮ್ ಮತ್ತು ಅದರ ವಿವರಣೆಗಳನ್ನು ಇತರ ಸಾಕ್ಷ್ಯ ಪ್ರಮಾಣಗಳೊಂದಿಗೆ ನೀಡಬೇಕು….