Darshan: ಬುಲೆಟ್ ಪ್ರಕಾಶ್ ಮಗಳ ಮದುವೆಗೆ ದರ್ಶನ್ ಅವರು ಯಾಕೆ ಬಂದಿಲ್ಲ? ಕಾರಣ ತಿಳಿಸಿದ ರಕ್ಷಕ್ ಬುಲೆಟ್!

Darshan: ಬುಲೆಟ್ ಪ್ರಕಾಶ್ ಅವ್ರ ಮಗಳ ಮದುವೆ ನಿಶ್ಚಯವಾಗಿದ್ದು, ಅಕ್ಕನ ಮದುವೆಗೆ ತಮ್ಮ ರಕ್ಷಕ್ ತುಂಬಾನೇ ಓಡಾಡಿಕೊಂಡು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡು, ಎಲ್ಲ ಸೆಲಬ್ರೆಟಿಗಳ ಮನೆಗೆ ಹೋಗಿ ಅಹ್ವಾನ ಪತ್ರಿಕೆಯನ್ನ ಕೊಟ್ಟು ಬಂದಿದ್ರು. ಅಲ್ಲದೆ ಆಹ್ವಾನ ಪತ್ರಿಕೆ ಕೊಟ್ಟ ಸಂದರ್ಭದಲ್ಲಿ ಫೋಟೋಗಳನ್ನ ಕ್ಲಿಕ್ಕಿಸಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಳುತ್ತಿದ್ದಾರೆ. ಅಲ್ಲದೆ ಅಕ್ಕನ ಮದುವೆಗೆ ಸಂಬಂದಿಸಿದ ಪ್ರತಿಯೊಂದು ಶಾಸ್ತ್ರದ ಫೋಟೊಗಳನ್ನ ಹಂಚಿಕೊಂಡು, ಅಕ್ಕನ ಮದುವೆಯ ಅಪ್ಡೇಟ್ಸ್ ನ್ನ ಕೊಡ್ತಲೆ ಇದ್ರೂ, ಇದೀಗ ಫೈನಲಿ ಅಕ್ಕನ ಮದುವೆಯ ಸಂಭ್ರಮ…

Read More

Bullet Prakash Daughter Marriage: ಬುಲೆಟ್ ಪ್ರಕಾಶ್ ಮಗಳ ಮದುವೆ ಸಂಭ್ರಮ.ಮೆಹಂದಿ ಶಾಸ್ತ್ರ ಹೇಗಿತ್ತು. ಮದುವೆ ಯಾವಾಗ? ಎಲ್ಲಿ? ಯಾರೆಲ್ಲ ಬರ್ತಾರೆ ಗೊತ್ತಾ?

Bullet Prakash Daughter Marriage: ಬುಲೆಟ್ ಪ್ರಕಾಶ್ ಅವ್ರ ಮಗಳ ಮದುವೆ ನಿಶ್ಚಯವಾಗಿದೆ. ಹೀಗಾಗಿ ಅಕ್ಕನ ಮದುವೆಗೆ ತಮ್ಮ ರಕ್ಷಕ್ ತುಂಬಾನೇ ಓಡಾಡಿಕೊಂಡು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇದೆ ತಿಂಗಳಿನಲ್ಲಿ ಅಕ್ಕನ ಮದುವೆ ನಿಶ್ಚಯವಾಗಿದ್ದು ನಟ ರಕ್ಷಕ್ ಎಲ್ಲ ಸೆಲಬ್ರೆಟಿಗಳ ಮನೆಗೆ ಹೋಗಿ ಅಹ್ವಾನ ಪತ್ರಿಕೆಯನ್ನ ಕೊಟ್ಟು ಬಂದಿದ್ರು. ಅಲ್ಲದೆ ಆಹ್ವಾನ ಪತ್ರಿಕೆ ಕೊಟ್ಟ ಸಂದರ್ಭದಲ್ಲಿ ಫೋಟೋಗಳನ್ನ ಕ್ಲಿಕ್ಕಿಸಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಸಿಕೊಳುತ್ತಿದ್ದಾರೆ. ಇದೀಗ ನಟ ರಕ್ಷಕ್ ಹೊಸ ಫೋಟೋಗಳನ್ನ ಹಂಚಿಕೊಂಡಿದ್ದು, ಅಕ್ಕನ ಮದುವೆಯ…

Read More

Bullet Prakash: ಅಕ್ಕನ ಮದುವೆಗೆ ಓಡಾಡ್ತೀರೋ ಬುಲೆಟ್ ಪ್ರಕಾಶ್ ಮಗ. ಅಕ್ಕನ ಮದುವೆ ತಯಾರಿ ಬಗ್ಗೆ ರಕ್ಷಕ್ ಹೇಳಿದ್ದೇನು ಗೊತ್ತಾ?

Bullet Prakash: ನಿಮಗೆಲ್ಲ ಗೊತ್ತಿರೋ ಆಗೇ ಹಾಸ್ಯನಟ ಬುಲೆಟ್ ಪ್ರಕಾಶ್ ಏಪ್ರಿಲ್ 6, 2020 ರಂದು ಅನಾರೋಗ್ಯ ದಿಂದ ನಿಧನರಾದರು. ಆಗ ಅವ್ರಿಗೆ ಕೇವಲ 44 ವರ್ಷ. ಇನ್ನು ಬುಲೆಟ್ ಪ್ರಕಾಶ್ ಅವ್ರು 1997ರಲ್ಲಿ ‘ಎಕೆ 47’ ಚಿತ್ರದಿಂದ ಆರಂಭವಾಗಿದ್ದ ಸಿನಿ ಜರ್ನಿ ಎರಡು ದಶಕಗಳ ಕಾಲ ಮುಂದುವರಿದಿತ್ತು. ಇನ್ನು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹುತೇಕ ಎಲ್ಲ ಚಿತ್ರಗಳಲ್ಲಿಯೂ ಖಾಯಂ ಪಾತ್ರ ಇರುತ್ತಿತ್ತು. ಡಾನ್, ಯುವರಾಜ, ಧ್ರುವ, ಜಾಕಿ, ಓಂಕಾರ, ಆರ್ಯನ್, ಮಿಸ್ಟರ್ ಐರಾವತ,…

Read More