ಬ್ಯಾಂಕ್ ನಿಯಮಗಳಲ್ಲಿ ಬದಲಾವಣೆ, ಇನ್ನು ಮುಂದೆ ಕಾರು ಖರೀದಿಸುವುದು ಅಷ್ಟು ಸುಲಭವಲ್ಲ
ಮೊದಲು ಕಾರ್ ಇರೋದು ಅಂತ ಅಂದ್ರೆ ಅದು ಸಿರಿವಂತರ ಹತ್ತಿರವಷ್ಟೇ ಆಗಿತ್ತು. ಇತ್ತೀಚಿನ ದಿನಗಳಲ್ಲಿ ಕಾರ್ ಸರ್ವೇಸಾಮಾನ್ಯ ಆಗಿಬಿಟ್ಟಿದೆ. ಮೊದಲು ಮಧ್ಯಮ ವರ್ಗದ ಜನರಿಗೆ ಅಥವಾ ಸೀಮಿತ ಹಣವಿರುವವರಿಗೆ ಕಾರನ್ನು ಪಡೆಯುವುದು ನಿಜವಾಗಿಯೂ ಕಷ್ಟಕರವಾಗಿತ್ತು. ಅವರ ಬಳಿ ಸಾಕಷ್ಟು ಹಣವಿಲ್ಲದ ಕಾರಣ ಜನರು ಹೆಚ್ಚಿನ ಮೊತ್ತವನ್ನು ಸಂಗ್ರಹಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ವಿಷಯಗಳು ಬಹಳಷ್ಟು ಬದಲಾಗಿವೆ. EMI ಯೋಜನೆಯೊಂದಿಗೆ ನಿಮ್ಮ ಕಾರ್ ಕನಸನ್ನು ನನಸಾಗಿಸಿ ಈಗ, EMI ವ್ಯವಸ್ಥೆ ಬಂದ ಮೇಲಂತೂ ಕಾರು ಖರೀದಿಸುವುದು ಹೆಚ್ಚು…