PSU ಷೇರು ಎಂದರೇನು? ಯಾವ ಯಾವ ಸಂಸ್ಥೆಗಳು ಹೂಡಿಕೆ ಮಾಡಿವೆ; ಪಿಎಸ್ಯು ಷೇರುಗಳಲ್ಲಿನ ಮಾರಾಟವು ಹೂಡಿಕೆದಾರರಿಗೆ ಉತ್ತಮ ಲಾಭವನ್ನು ನೀಡುತ್ತದೆ.
ಇಂದಿನ ದಿನಮಾನದಲ್ಲಿ ಹಣವನ್ನು ಹೂಡಿಕೆ ಮಾಡಲು ಹಲವರು ಮಾರ್ಗಗಳು ಇವೆ. ಫಿಕ್ಸೆಡ್ ಡೆಪಾಸಿಟ್, ಇನ್ಸೂರೆನ್ಸ್, ಷೇರು ಮಾರುಕಟ್ಟೆ , ಗೋಲ್ಡ್ ಇನ್ವೆಸ್ಟ್ಮೆಂಟ್, ಹೀಗೆ ಹಲವಾರು ಮಾರ್ಗಗಳು ಇವೆ. ಗ್ರಾಹಕರಿಗೆ ಎಲ್ಲಿ ಹೆಚ್ಚಿನ ಲಾಭ ಇರುತ್ತದೆಯೋ ಅಲ್ಲಿ ಹಣವನ್ನು ಹೂಡಿಕೆ ಮಾಡುವುದು ಸಾಮಾನ್ಯ. ಷೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡುವವರಿಗೆ ಪಿಎಸ್ಯು ಒಂದು ಉತ್ತಮ ಹೂಡಿಕೆಯ ಮಾರ್ಗವಾಗಿದೆ. ಹಾಗಾದರೆ ಪಿಎಸ್ಯು ಲಾಭಗಳ ಬಗ್ಗೆ ತಿಳಿಯೋಣ. PSU (Public Sector Undertakings) ಷೇರು ಎಂದರೇನು?: ಇದು ಒಂದು ಸಾರ್ವಜನಿಕ ವಲಯದ…