ಈ ಹಿಂದಿನ ನಿಯಮದಂತೆ ಪದವಿ ಕೋರ್ಸ್ ಮೂರು ವರ್ಷಕ್ಕೆ ಸೀಮಿತ
ಈ ಹಿಂದೆ ಕರ್ನಾಟಕದಲ್ಲಿ ಪದವಿ ಕೋರ್ಸ್ ಅವಧಿಯನ್ನು ಮೂರು ವರ್ಷದಿಂದ ನಾಲ್ಕು ವರ್ಷಕ್ಕೆ ಬದಲಾಯಿಸಲಾಗಿತ್ತು. ಆದರೆ ಈಗ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಸಾರ ನಾಲ್ಕು ವರ್ಷದ ಪದವಿ ಇರುವುದಿಲ್ಲ. ಇನ್ನು ಮುಂದೆ ಮೂರು ವರ್ಷಕ್ಕೆ ಪದವಿ ಮರು ಜಾರಿಯಾಗಲಿದೆ ಎಂದು ತಿಳಿಸಿದೆ. ಯಾಕೆ ನಿಯಮ ಬದಲಾವಣೆ ಆಗಿದೆ.?: ನಾಲ್ಕು ವರ್ಷದ ಪದವಿ ಕೋರ್ಸ್ ಬಗ್ಗೆ ಸರಿಯಾದ ರೀತಿಯ ಸ್ಪಷ್ಟತೆ ಸಿಗದ ಕಾರಣದಿಂದ ಹಳೆ ಅವಧಿಯನ್ನು ಮುಂದುವರೆಸಲು ಇಲಾಖೆ ತೀರ್ಮಾನಿಸಿದೆ. ರಾಜ್ಯ ಶಿಕ್ಷಣ ನೀತಿ ಆಯೋಗದ ಪ್ರಕಟಣೆ ಹೀಗಿದೆ…