![ಹರಿದ ನೋಟ್ ಏನು ಮಾಡ್ಬೇಕು ಎಂಬ ಚಿಂತೆ ಕಾಡುತ್ತಿದೆಯ ಹಾಗಾದರೆ ಈ ಸಿಂಪಲ್ ಹಂತವನ್ನು ಅನುಸರಿಸಿ Damage Note Exchange in Bank](https://newsgurukannada.com/wp-content/uploads/2024/05/Untitled-2024-05-14T175658.955.jpeg)
ಹರಿದ ನೋಟ್ ಏನು ಮಾಡ್ಬೇಕು ಎಂಬ ಚಿಂತೆ ಕಾಡುತ್ತಿದೆಯ ಹಾಗಾದರೆ ಈ ಸಿಂಪಲ್ ಹಂತವನ್ನು ಅನುಸರಿಸಿ
ಈಗಿನ ಕಾಲದಲ್ಲಿ ಯಾವುದೇ ವಸ್ತು ತೆಗೆದುಕೊಳ್ಳಬೇಕು ಎಂದರು ಸಹ ಮೊದಲು ಹಣ ನೀಡಬೇಕು. ಹಾಗಿದ್ದಾಗ ಒಂದು ನೋಟ್ ಹರಿದು ಹೋಯಿತು ಎಂದರೆ ನಮಗೆ ಬಹಳ ಬೇಸರ ಆಗುತ್ತದೆ. ನೋಟ್ ಗೆ ಗಮ್ ಹಚ್ಚಿ ನೀಡುವವರು ಇದ್ದಾರೆ ಆದರೆ ಅಂತಹ ನೋಟಿನ ಚಲಾವಣೆ ಕಷ್ಟ. ಹಾಗೂ ಇಂತಹ ನೋಟ್ ಗಳನ್ನು ಯಾವುದೇ ಅಂಗಡಿ ಅಥವಾ ಕಚೇರಿಗಳಲ್ಲಿ ತೆಗೆದುಕೊಳ್ಳುವುದು ಇಲ್ಲ. ಹಾಗಿದ್ದಾಗ ನಿಮ್ಮ ಬಳಿ ಇರುವ ನೋಟ್ ಅನ್ನು ಏನು ಮಾಡಬೇಕು ಎಂಬ ಯೋಚನೆ ನಿಮಗೆ ಇದ್ದರೆ ಇಲ್ಲಿದೆ ಸಿಂಪಲ್…