Actor Suraj: ಭೀಕರ ಅಪಘಾತ! ಕಾಲು ಕಳೆದುಕೊಂಡ ದೊಡ್ಮನೆ ಕುಡಿ, ರಸ್ತೆ ಅಪಘಾತದಲ್ಲಿ ಯುವ ನಟ ಸೂರಜ್ ಗೆ ಆಘಾತ

Actor Suraj: ಚಂದನವನದಲ್ಲಿ ಈಗಷ್ಟೇ ನೆಲೆಯೂರಲು ಹೊರಟ್ಟಿದ್ದ ಯುವ ನಟ ರಸ್ತೆ ಅಪಘಾತದಲ್ಲಿ ಕಾಲು ಕಳೆದುಕೊಂಡು ಚಿತ್ರರಂಗದಿಂದಲೇ ದೂರ ಉಳಿಯುವ ಸ್ಥಿತಿ ಎದುರಾಗಿದೆ. ಹೌದು ಇದು ಡಾ. ರಾಜ್​ಕುಮಾರ್​ ಅವರ ಕುಟುಂಬಕ್ಕೆ ಆಘಾತ ತರುವಂತಹ ಘಟನೆ ಅಂತಲೇ ಹೇಳಬಹುದು. ಹೌದು ಪಾರ್ವತಮ್ಮ ರಾಜ್​ಕುಮಾರ್​ ಅವರ ತಮ್ಮನ ಪುತ್ರ ಸೂರಜ್​ ಅವರು ಗಂಭೀರ ರಸ್ತೆ ಅಪಘಾತಕ್ಕೆ ಒಳಗಾಗಿದ್ದಾರೆ. ಈವೊಂದು ಅಪಘಾತದಲ್ಲಿ ಸೂರಜ್ ಕಾಲನ್ನು ಕಳೆದುಕೊಂಡಿದ್ದಾರೆ ಅಂತ ಹೇಳಲಾಗ್ತಿದ್ದು, ಆದರೆ ಪ್ರಾಣಪಯದಿಂದ ಪಾರಾಗಿದ್ದಾರೆ ಅನ್ನುವಂತಹ ಮಾಹಿತಿ ಲಭ್ಯವಾಗ್ತಿದೆ. ಈಗಷ್ಟೇ ಚಿತ್ರರಂಗದಲ್ಲಿ…

Read More