Today Petrol And Diesel Price

ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ಪೆಟ್ರೋಲ್ ಡೀಸೆಲ್ ಬೆಲೆ ಎಷ್ಟಾಗಿದೆ?

ನಿನ್ನೆ ಲೋಕಸಭಾ ಚುನಾವಣೆಯ ಫಲಿತಾಂಶ ಬಿಡುಗಡೆ ಆಗಿದ್ದು, ಚುನಾವಣೆಯ ಫಲಿತಾಂಶದ ಬಳಿಕ ಸಾಮಾನ್ಯವಾಗಿ ಎಲ್ಲ ತೈಲ ಬೆಲೆಗಳು ಏರಿಳಿತ ಕಾಣುತ್ತವೆ. ಹಾಗಾದರೆ ದೇಶದ ಮೆಟ್ರೋ ಸೀಟುಗಳಲ್ಲಿ ಹಾಗೂ ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಹೇಗಿವೆ ಎಂಬುದನ್ನು ನೋಡೋಣ. ಭಾರತದ ಮೆಟ್ರೋ ನಗರ ಹಾಗೂ ರಾಜ್ಯ ರಾಜಧಾನಿಯಲ್ಲಿ ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ದರ ಹೇಗಿದೆ ? ನವದೆಹಲಿ – ಪೆಟ್ರೋಲ್ ದರ 94.72 ರೂಪಾಯಿ ಹಾಗೂ ಡೀಸೆಲ್ ದರ 87.62 ರೂಪಾಯಿ. ಕೊಲ್ಕತ್ತಾ – ಪೆಟ್ರೋಲ್…

Read More
Petrol And Diesel Price Today in India

ಭಾರತದಲ್ಲಿ ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ದರ ಹೇಗಿದೆ?

ಇಂದಿನ ದಿನಗಳಲ್ಲಿ ಊಟ ತಿಂಡಿ ಏಷ್ಟು ಮುಖ್ಯವೋ ಹೀಗೆಯೇ ತಮ್ಮ ತಮ್ಮ ವಾಹನಗಳಿಗೆ ಪೆಟ್ರೋಲ್ ಹಾಗೂ ಡೀಸೆಲ್ ಮುಖ್ಯ. ಮನೆಯಿಂದ ಹೊರಗೆ ಹೊರಟರೆ ಬೈಕ್ ಅಥವಾ ಕಾರ್ ಬೇಕೆ ಬೇಕು. ಭಾರತದಲ್ಲಿ ಒಂದೊಂದು ರಾಜ್ಯದಲ್ಲಿ ಬೇರೆ ಬೇರೆ ಪೆಟ್ರೋಲ್ ಡೀಸೆಲ್ ದರ ಇರುತ್ತದೆ. ಯಾವ ಪ್ರದೇಶದಲ್ಲಿ ಎಷ್ಟು ದರ ಇದೆ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ. ಭಾರತದ ಮೆಟ್ರೋ ನಗರ ಹಾಗೂ ರಾಜ್ಯ ರಾಜಧಾನಿಯಲ್ಲಿ ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ತಿಳಿಯೋಣ ಬೆಂಗಳೂರು – ಪೆಟ್ರೋಲ್…

Read More
Today Petrol Diesel Price

ಇಂದು ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ರೇಟ್ ಎಷ್ಟಾಗಿದೆ? ಇಲ್ಲಿದೆ ಫುಲ್ ಡಿಟೇಲ್ಸ್

ಬೆಂಗಳೂರು ಮಹಾನಗರಗಳಲ್ಲಿ ಎಷ್ಟು ಜನ ವಾಸ ಮಾಡುತ್ತಾ ಇದ್ದಾರೋ ಅಷ್ಟೇ ವಾಹನಗಳು ಇವೆ. ಅದೇ ಕಾರಣಕ್ಕೆ ಬೆಂಗಳೂರು ಟ್ರಾಫಿಕ್ ನಿಂದಾ ಕೂಡಿದೆ. ಪೆಟ್ರೋಲ್ ದರಗಳು ಏಷ್ಟು ಏರಿಕೆ ಆದರೂ ಸಹ ವಾಹನ ಖರೀದಿ ಮಾತ್ರ ಕಡಿಮೆ ಆಗಲಿಲ್ಲ. ಆದರೆ ರಾಜ್ಯ ರಾಜಧಾನಿಯಲ್ಲಿ ಮೇ 1 ರಿಂದ ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಮುಖ್ಯ ಪ್ರದೇಶಗಳಲ್ಲಿ ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ದರ ಹೇಗಿದೆ ನೋಡೋಣ. ಬದಲಾವಣೆ ಕಾಣದ ಪೆಟ್ರೋಲ್…

Read More
Petrol and Diesel Price Reduced

ದೇಶದಲ್ಲಿ ಪೆಟ್ರೋಲ್ ದರ ಇಳಿಕೆ ಕಂಡಿದೆ. ಗ್ರಾಹಕರ ಬಹು ದಿನಗಳ ಬೇಡಿಕೆಗೆ ಒಪ್ಪಿದ ಕೇಂದ್ರ ಸರ್ಕಾರ

ಪೆಟ್ರೋಲ್ ದರ ಏರಿಕೆಯಿಂದ ಕಂಗೆಟ್ಟಿದ್ದ ಜನರಿಗೆ ಈಗ ಸಿಹಿ ಸುದ್ದಿ ಸಿಕ್ಕಿದೆ. ಪೆಟ್ರೋಲ್ ದರ ಕುಸಿತ ಆದರಿಂದ ಸಾಗಾಣಿಕೆ ವೆಚ್ಚ ಮತ್ತು ಜೀವನ ವೆಚ್ಚ ಕಡಿಮೆ ಆಗುತ್ತದೆ. ಜನಸಾಮಾನ್ಯರು ಎಲ್ಲಾ ಬೆಲೆ ಏರಿಕೆಯ ನಡುವೆ ಆರ್ಥಿಕ ತೊಂದರೆ ಅನುಭವಿಸುತ್ತಾ ಇದ್ದರೂ ಈಗ ಪೆಟ್ರೋಲ್ ದರ ಕುಸಿತ ಕಂಡಿರುವುದು ಬಹಳ ಸಂತಸದ ಸುದ್ದಿಯಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಸುವಂತೆ ಕೇಂದ್ರ ಸರ್ಕಾರಕ್ಕೆ ಹಲವು ಬಾರಿ ಜನಸಾಮಾನ್ಯರು ಮನವಿ ಸಲ್ಲಿಸಿದ್ದರು. ಈಗ ಮನಿವಿಗೆ ಸ್ಪಂದನೆ ದೊರೆತಿದೆ. ಪೆಟ್ರೋಲ್ ದರ…

Read More
Petrol And Diesel Price

ಇಂದು ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಷ್ಟಾಗಿದೆ ನೋಡಿ?

ಭಾರತದಲ್ಲಿ ಅತಿ ಹೆಚ್ಚು ಬಳಕೆ ಆಗುವ ಇಂಧನ ಅಂದರೆ ಅದು ಪೆಟ್ರೋಲ್. ಪ್ರತಿ ಹಳ್ಳಿ ಹಳ್ಳಿಯಲ್ಲೂ ಪೆಟ್ರೋಲ್ ದಿನಬಳಕೆಯ ವಸ್ತುವಾಗಿದೆ.  ದ್ವಿಚಕ್ರ ವಾಹನ ನಾಲ್ಕು ಚಕ್ರದ  ವಾಹನಗಳ ಜೊತೆಗೆ ಈಗ ಕೃಷಿಗೆ ಸಂಬಂಧಿಸಿದಂತೆ ಕೊಳೆ ಮಶೀನ್, ಭತ್ತ ಕೊಯ್ಯುವ ಯಂತ್ರ, ಕಳೆ ನಾಶಕ ಯಂತ್ರ, ಹೀಗೆ ಎಲ್ಲ ಕೃಷಿ ಉಪಕರಣಗಳಿಗೆ ಪೆಟ್ರೋಲ್ ಬೇಕೆ ಬೇಕು. ಅಷ್ಟೇ ಅಲ್ಲದೆ ಈಗ ಕರೆಂಟ್ ಇಲ್ಲ ಎಂದರೆ ಜನರೇಟರ್ ಬಳಕೆಗೆ ಕೂಡ ಪೆಟ್ರೋಲ್ ಬೇಕು. ಪೆಟ್ರೋಲ್ ಹೊರತು ಪಡಿಸಿ ವಿದ್ಯುತ್ ಚಾಲಿತ…

Read More