ಇನ್ನು ಮುಂದೆ ಮೊಬೈಲ್ ಸಲುವಾಗಿ ಇಂಟರ್ನೆಟ್ ಬೇಕಿಲ್ಲ; ಆಫ್ ಲೈನ್ ಅಲ್ಲಿಯೇ ಯೂಟ್ಯೂಬ್ ನೋಡಬಹುದು
ಡೈರೆಕ್ಟ್ ಟು ಮೊಬೈಲ್ (D2M) ಎಂಬ ಹೊಸ ತಂತ್ರಜ್ಞಾನವು ದೇಶದ ಮೊಬೈಲ್ ಬಳಕೆದಾರರು ಲೈವ್ ಟಿವಿ ಚಾನೆಲ್ಗಳು ಮತ್ತು ವೀಡಿಯೊಗಳನ್ನು ವೀಕ್ಷಿಸುವ ರೀತಿಯಲ್ಲಿ ಉತ್ತಮ ಬದಲಾವಣೆಗಳನ್ನು ತರಲು ತಯಾರಾಗಿದೆ. D2M ನೊಂದಿಗೆ, ಸಿಮ್ ಕಾರ್ಡ್ ಅಥವಾ ಇಂಟರ್ನೆಟ್ ಸಂಪರ್ಕದ ಅಗತ್ಯವಿಲ್ಲದೇ ಬಳಕೆದಾರರು ತಮ್ಮ ನೆಚ್ಚಿನ ಟಿವಿ ಪ್ರೋಗ್ರಾಮ್ ಗಳನ್ನು ನೋಡಲು ಸಾಧ್ಯವಾಗುತ್ತದೆ. ದೆಹಲಿಯಲ್ಲಿ ನಡೆದ ಪ್ರಸಾರ ಶೃಂಗಸಭೆಯಲ್ಲಿ ಮಾತನಾಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಕಾರ್ಯದರ್ಶಿ ಅಪೂರ್ವ ಚಂದ್ರ ಅವರು ಈ ಕೆಳಗಿನ ವಿವರಗಳನ್ನು ಹಂಚಿಕೊಂಡಿದ್ದಾರೆ….