Dr Bro: ತೆಲುಗು ನ್ಯೂಸ್ ಚಾನಲ್ ನಲ್ಲೂ ಡಾ.ಬ್ರೋ ಹವಾ, ಕನ್ನಡದ ಕಂಪು ಎಲ್ಲೆಲ್ಲೂ ಹರಡಿಸುತ್ತಿರುವ ಯೂಟ್ಯೂಬರ್?

Dr Bro: ಡಾ. ಬ್ರೋ ಅಂತಲೇ ಇದೀಗ ಇಡೀ ದೇಶದಾದ್ಯಂತ ಹವಾ ಸೃಷ್ಟಿ ಮಾಡ್ತಿರೋ ಯೂಟ್ಯೂಬರ್ ಗಗನ್ ಶ್ರೀನಿವಾಸ್ ಎಲ್ಲೆಲ್ಲೂ ಕನ್ನಡದ ಕಂಪು ಚೆಲ್ಲುವತ್ತ ತಮ್ಮ ಚಿತ್ತವನ್ನಿಟ್ಟಿದ್ದಾರೆ. ಹೌದು ಡಾ. ಬ್ರೋ ಅನ್ನೋದು ಕನ್ನಡದ ಪ್ರಸಿದ್ಧ ಯುಟ್ಯೂಬ್ ಚಾನೆಲ್, ಈ ಚಾನೆಲ್ ನಲ್ಲಿ ಕಾಣಿಸಿಕೊಳ್ಳುವಾ ಗಗನ್ ಶ್ರೀನಿವಾಸ್ ತಮ್ಮದೇ ಆದ ಶೈಲಿಯಲ್ಲಿ ದೇಶ ಸುತ್ತಿ ಅಲ್ಲಿನ ಆಚಾರ ವಿಚಾರ ಪದ್ಧತಿ ನಂಬಿಕೆ, ಆಹಾರ ಕ್ರಮ ಪ್ರತಿಯೊಂದನ್ನ ಕೂಡ ಇಡೀ ದೇಶಕ್ಕೆ ತಿಳಿಸುವ ಮೂಲಕ ತನ್ನೊಬ್ಬ ಹೆಮ್ಮೆಯ ಕನ್ನಡಿಗ…

Read More

Dr Bro: ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಡಾ ಬ್ರೋ.! ಸಿನಿಮಾ ಯಾವುದು?

Dr Bro: ಯೂಟ್ಯೂಬ್ ನೋಡುವವರಿಗೆ, ಸೋಶಿಯಲ್ ಮೀಡಿಯಾ ಹೆಚ್ಚಾಗಿ ಬಳಸುವವರಿಗೆ ಸಾಮಾಜಿಕ ಜಾಲತಾಣಗಳ ಮೂಲಕವೇ ಹೆಚ್ಚು ಗುರುತಿಸಿಕೊಂಡಿರುವ ಡಾ ಬ್ರೋ ಚಿರಪರಿಚಿತ. ಚಿಕ್ಕ ವಯಸ್ಸಿಗೆ ದೇಶ ವಿದೇಶ ಸುತ್ತುವ ಡಾ ಬ್ರೋ ಕೆಲವೊಂದಷ್ಟು ಇಂಟರ್ಸ್ಟ್ಟಿಂಗ್ ವಿಷಯಗಳ ಜೊತೆಗೆ ಜನರ ಮುಂದೆ ಬರೋದ್ರಿಂದ ಜನರಿಗೆ ಈತನನ್ನು ಕಂಡರೆ ಸಿಕ್ಕಾಪಟ್ಟೆ ಅಚ್ಚುಮೆಚ್ಚು. ಯೂಟ್ಯೂಬರ್ ಆಗಿಯೇ ಜನರಿಗೆ ಹೆಚ್ಚು ಕನೆಕ್ಟ್ ಆಗಿರುವ ಗಗನ್ ಶ್ರೀನಿವಾಸ್ ಇದೀಗ ಸಿನಿಮಾ ರಂಗಕ್ಕೂ ಕಾಲಿಟ್ಟಿದ್ದಾರೆ, ಅದರಲ್ಲಿಯೂ ಹೊಸ ಅಲೆ ಸೃಷ್ಟಿಸಲಿದ್ದಾರೆ ಅಂತ ಹೇಳಲಾಗುತ್ತಿದ್ದೂ, ಹಾಗಾದ್ರೆ ಡಾ….

Read More