dr cn manjunath: ಅಳಿಯನನ್ನೇ ದೇವೇಗೌಡ್ರು ಅನುಮಾನಿಸಿದ್ರು ಯಾಕೆ!?
dr cn manjunath: ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಅನೇಕ ಸಾಧಕರ ಸಾರ್ಥಕ ಬದುಕಿಗೆ ಹಿಡಿದ ಕೈಗನ್ನಡಿ. ಈ ವಾರದ ಸಾಧಕರ ಕುರ್ಚಿಗೆ ಸಾರ್ಥಕವಾಗಿದ್ದು, ಆ ಕುರ್ಚಿಯ ಮೇಲೆ ಖ್ಯಾತ ಹೃದ್ರೋಗ ತಜ್ಞ, ಜಯದೇವ ಆಸ್ಪತ್ರೆ ನಿರ್ದೇಶಕ ಡಾ ಸಿಎನ್ ಮಂಜುನಾಥ್ ಅವ್ರು ಕುಳಿತ ಮೇಲೆ ಅಂದ್ರೆ ತಪ್ಪಾಗಲಿಕ್ಕಿಲ್ಲ. ಹೌದು ಮಾಜಿ ಪ್ರಧಾನಿ ದೇವೇಗೌಡರ ಅಳಿಯ ಡಾ. ಮಂಜುನಾಥ್ ಅವ್ರ ಸಾಧನೆಯ ಜೊತೆಗೆ ಅವರ ಸಾರ್ಥಕ ಬದುಕಿನ ಅನವರಣವಾಗಿದೆ.. ಅದ್ರಲ್ಲಿ ಕೆಲವೊಂದು ಇಂಟರ್ಸ್ಟ್ಟಿಂಗ್ ಸಂಗತಿಗಳು ಹೊರಬಂದಿದ್ದು, ಸ್ವಾರಸ್ಯ…