New Rules Change 1 June 2024

ಜೂನ್ ಒಂದರಿಂದ ಡ್ರೈವಿಂಗ್ ಲೈಸೆನ್ಸ್ ನಿಯಮ ಬದಲಾವಣೆಯ ಜೊತೆಗೆ ಗ್ಯಾಸ್ ಸಿಲೆಂಡರ್ ನ ಬೆಲೆ ಬದಲಾಗುವ ಸಾಧ್ಯತೆ ಇದೆ.

ಜೂನ್ ತಿಂಗಳಲ್ಲಿ ಡ್ರೈವಿಂಗ್ ಲೈಸೆನ್ಸ್, ಗ್ಯಾಸ್ ಸಿಲೆಂಡರ್, ಆಧಾರ್ ಕಾರ್ಡ್ ನವೀಕರಣ, ವಾಹನ ಚಲಾವಣೆಗೆ ಸಂಭಂದಿಸಿದ ನಿಯಮಗಳು ಸ್ವಲ್ಪ ಮಟ್ಟಿಗೆ ಬದಲಾವಣೆ ಅಗಲಿದೆ. ಬದಲಾವಣೆಯ ಪರಿಣಾಮದಿಂದ ಜನಸಾಮಾನ್ಯರಿಗೆ ಹೆಚ್ಚಿನ ಆರ್ಥಿಕ ತೊಂದರೆ ಆಗುವ ಸಾಧ್ಯತೆ ಇದೆ. ಗ್ಯಾಸ್ ಸಿಲೆಂಡರ್ ಬೆಲೆ ಬದಲಾವಣೆ ಸಾಧ್ಯತೆ :- ತಿಂಗಳಿಂದ ಗ್ಯಾಸ್ ಸಿಲೆಂಡರ್ ಬೆಲೆಯೂ ಏರಿಕೆ ಆಗುವ ಸಾಧ್ಯತೆ ಕಂಡುಬರುತ್ತಿದೆ. ಪ್ರತಿ ತಿಂಗಳ ಒಂದನೇ ತಾರೀಖಿನ ದಿನ ನೂತನ ಸಿಲೆಂಡರ್ ಬೆಲೆ ತಿಳಿಯುತ್ತದೆ. ತೈಲ ಕಂಪನಿಗಳು 14 ಕೆಜಿ ದೇಶೀಯ ಮತ್ತು…

Read More
Driving license New Rules

ಜೂನ್ 1 ರಿಂದ ಡ್ರೈವಿಂಗ್ ಲೈಸೆನ್ಸ್ ನಲ್ಲಿ ಭಾರಿ ಬದಲಾವಣೆ! ಹೊಸ ನಿಯಮಗಳನ್ನು

ಈಗ ವಾಹನ ಚಲಾವಣೆಗೆ ವಯಸ್ಸಿನ ಮಿತಿ ಕೇವಲ ರೂಲ್ಸ್ ಬುಕ್ ನಲ್ಲಿ ಇದ್ದಂತೆ ಆಗಿದೆ. 5, 6 ತರಗತಿಯಲ್ಲಿ ಓದುತ್ತಿರುವ ಮಕ್ಕಳ ಸಹ ತಂದೆ ತಾಯಿಯ ಬೈಕ್ ಪಡೆದು ಓಡಿಸುತ್ತಾರೆ. ಆದರೆ ನಿಯಮದ ಪ್ರಕಾರ ಇದು ಅಪರಾಧ ಇಂತಹ ಹಲವು ಪ್ರಕರಣವು ಸರಕಾರದ ಗಮನಕ್ಕೆ ಬಂದಿರುವುದರಿಂದ ಈಗ ಸ್ಟ್ರಿಕ್ಟ್ ರೂಲ್ಸ್ ಜಾರಿಗೆ ತರುತ್ತಿದೆ. ಜೂನ್ 1 ರಿಂದ ಅಪ್ರಾಪ್ತ ವಯಸ್ಸಿನವರು ವಾಹನ ಚಾಲನೆ ಮಾಡಿದರೆ ದಂಡ ವಿಧಿಸಲಾಗುತ್ತದೆ :- 18 ವರ್ಷಗಳ ಒಳಗಿನವರು ವಾಹನ ಚಾಲನೆ ಮಾಡಿದರೆ…

Read More
Uniformity Driving License RC

ಡಿಎಲ್ ಮತ್ತು ಆರ್ ಸಿ ಯಲ್ಲಿ ಹೊಸ ವರ್ಷಕ್ಕೆ ಹೊಸ ರೂಲ್ಸ್; ಕ್ಯೂ ಆರ್ ಕೋಡ್ ಜಾರಿ ಮಾಡಲು ಹೊಸ ಪ್ಲಾನ್

ದೇಶದಲ್ಲಿ ಆಗಾಗ ಒಂದಷ್ಟು ಹೊಸ ಬದಲಾವಣೆಗಳು ಆಗುತ್ತಲೇ ಇರುತ್ತವೆ. ಈ ಬಾರಿಯು ಹೊಸ ವರ್ಷಕ್ಕೆ ಹೊಸ ರೂಲ್ಸ್ ಮಾಡಲ್ಲಾಗಿದ್ದು, ಡಿಎಲ್‌ ಹಾಗೂ ಆರ್‌ಸಿ ಸ್ಮಾರ್ಟ್‌ ಕಾರ್ಡ್‌ನಲ್ಲಿ ಕ್ಯೂ ಆರ್ ಕೋಡ್ ಸೇರಿಸಿ ಚಿಪ್ ಸಹಿತ ಸ್ಮಾರ್ಟ್‌ ಕಾರ್ಡ್‌ಗೆ ಹೊಸ ರೂಪ ಕೊಡೋಕೆ ಆರ್‌ಟಿಒ ಹೊರಟಿದೆ. ವಾಹನಗಳಿಗೆ ಹೊಸದಾಗಿ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಹಾಕಿಸಬೇಕು ಅಂತಾ ಹೇಳಿದ್ದ ಸರ್ಕಾರ, ಇದೀಗ ಮತ್ತೊಂದು ಹೊಸ ಕಾನೂನು ಜಾರಿಗೆ ತಂದಿದೆ. ಡಿಜಿಟಲ್ ತಂತ್ರಜ್ಞಾನವನ್ನ ಇನ್ನಷ್ಟು ಅಳವಡಿಕೆ ಮಾಡಿಕೊಳ್ಳೋಕೆ ಮುಂದಾಗಿರುವ ಸರ್ಕಾರ, ಡಿಎಲ್…

Read More