Karnataka CET Result 2024

ಕರ್ನಾಟಕ ಸಿಇಟಿ ಪರೀಕ್ಷೆ ಫಲಿತಾಂಶದ ಬಗ್ಗೆ ಬಿಗ್ ಅಪ್ಡೇಟ್

ಪಿಯುಸಿಯಲ್ಲಿ ಸೈನ್ಸ್ ಮಾಡಿದ ವಿದ್ಯಾರ್ಥಿಗಳು ಮುಂದಿನ ಹಂತದ ಶಿಕ್ಷಣಕ್ಕೆ ಸಿಟ್ ಪಡೆಯಲು ಸಿಇಟಿ ranking ಬಹಳ ಮುಖ್ಯ ಆಗುತ್ತದೆ. ಈಗಾಗಲೇ ಪಿಯಸಿ ಪರೀಕ್ಷೆ – 1 ರ ಫಲಿತಾಂಶ ಬಂದು ಬಹಳ ದಿನ ಆಗಿದೆ. ಜೊತೆಗೆ ಪಿಯಸಿ ಪರೀಕ್ಷೆ -2 ಸಹ ಈಗಾಗಲೇ ಮುಗಿದಿದೆ. ಆದರೆ ಇನ್ನೂ ಸಿಇಟಿ ಫಲಿತಾಂಶ ಬಿಡುಗಡೆ ಆಗಿಲ್ಲ. ಈಗ ಸಿಇಟಿ ಫಲಿತಾಂಶದ ಬಗ್ಗೆ ಇಲಾಖೆಯಿಂದ ಅಧಿಕೃತವಾಗಿ ಅಪ್ಡೇಟ್ ಬಿಡುಗಡೆ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಪ್ರಸಾರ ಆಗುತ್ತಿದೆ :- ಜನರ…

Read More
SSLC Exam 2 Date Postponed

ಶಾಲಾ ಶಿಕ್ಷಕರ ಒತ್ತಾಯಕ್ಕೆ ಮಣಿದ ಸರ್ಕಾರ SSLC ಪರೀಕ್ಷೆ -2 ರ ವೇಳಾಪಟ್ಟಿಯನ್ನು ಬದಲಾಯಿಸಿದೆ.

ಈಗಾಗಲೇ SSLC ಪರೀಕ್ಷೆ- 1 ರ ಫಲಿತಾಂಶ ಪ್ರಕಟ ಆಗಿದ್ದು, SSLC ಪರೀಕ್ಷೆ -2 ರ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಆದರೆ ಪರೀಕ್ಷೆಯ ಮೊದಲು ಶಿಕ್ಷಕರು ಮಕ್ಕಳಿಗೆ ಮತ್ತೆ ಮರು ಪಾಠ ನಡೆಸಬೇಕು ಎಂದು ಹೈಸ್ಕೂಲ್ ಶಿಕ್ಷಕರಿಗೆ ಸರ್ಕಾರ ತಿಳಿಸಿತ್ತು. ಆದರೆ ಈ ಸಮಯವನ್ನು ಮುಂದೂಡುವಂತೆ ಸರ್ಕಾರಕ್ಕೆ ಶಿಕ್ಷಕರ ಸಂಘ ಪತ್ರ ಬರೆದ ಹಿನ್ನೆಲೆಯಲ್ಲಿ ಈಗ ಸರ್ಕಾರ SSLC ಪರೀಕ್ಷೆ -2 ರ ವೇಳಾಪಟ್ಟಿಯನ್ನು ಹಾಗೂ ಬೋಧನಾ ವೇಳೆಪಟ್ಟಿಯನ್ನು ಬದಲಿಸಿದೆ. ಸರ್ಕಾರ ನೀಡಿದ ವೇಳಾಪಟ್ಟಿ ಹಾಗೂ ಬೋಧನಾ…

Read More
SSLC Grace Marks

ಮುಂಬರುವ ವರ್ಷದಿಂದ SSLC ಮಕ್ಕಳಿಗೆ ಗ್ರೇಸ್ ಮಾರ್ಕ್ಸ್ ಕೊಡದಿರಲು ತೀರ್ಮಾನಿಸಿದ ರಾಜ್ಯ ಸರ್ಕಾರ

SSLC ವಿದ್ಯಾರ್ಥಿಗಳ ಫಲಿತಾಂಶ ಹೆಚ್ಚಾಗಬೇಕು ಹಾಗೂ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಡಲಾಗಬಾರದು ಎಂಬ ನಿಟ್ಟಿನಲ್ಲಿ ಈ ಬಾರಿ ಕೆಲವು ಪರೀಕ್ಷೆಗಳಿಗೆ ಗ್ರೇಸ್ ಮಾರ್ಕ್ಸ್ ನೀಡಲಾಗಿತ್ತು. ಆದರೂ ಸಹ ರಾಜ್ಯದಲ್ಲಿ ಈ ಬಾರಿ ಫಲಿತಾಂಶ ನಿರೀಕ್ಷೆಯ ಮಟ್ಟ ತಲುಪದೇ ಇರುವುದು ಸರ್ಕಾರಕ್ಕೆ ಬೇಸರ ತಂದಿದೆ. ಇದರಿಂದ ಈಗ ಸಿಎಂ ಸಿದ್ದರಾಮಯ್ಯ ಅವರು ಮುಂದಿನ ವರ್ಷದಿಂದ ಮಕ್ಕಳಿಗೆ ಗ್ರೇಸ್ ಮಾರ್ಕ್ಸ್ ಕೊಡದಿರಲು ಸೂಚನೆ ನೀಡಿದ್ದಾರೆ. ರಾಜ್ಯಾದ್ಯಂತ ಚರ್ಚೆ ಆಗುತ್ತಿದೆ ಈ ಬಾರಿಯ ಫಲಿತಾಂಶ :- ಮಕ್ಕಳಿಗೆ ಗ್ರೇಸ್ ಮಾರ್ಕ್ಸ್ ನೀಡಿದರೂ ಸಹ…

Read More
Degree Format

ಈ ಹಿಂದಿನ ನಿಯಮದಂತೆ ಪದವಿ ಕೋರ್ಸ್ ಮೂರು ವರ್ಷಕ್ಕೆ ಸೀಮಿತ

ಈ ಹಿಂದೆ ಕರ್ನಾಟಕದಲ್ಲಿ ಪದವಿ ಕೋರ್ಸ್ ಅವಧಿಯನ್ನು ಮೂರು ವರ್ಷದಿಂದ ನಾಲ್ಕು ವರ್ಷಕ್ಕೆ ಬದಲಾಯಿಸಲಾಗಿತ್ತು. ಆದರೆ ಈಗ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಸಾರ ನಾಲ್ಕು ವರ್ಷದ ಪದವಿ ಇರುವುದಿಲ್ಲ. ಇನ್ನು ಮುಂದೆ ಮೂರು ವರ್ಷಕ್ಕೆ ಪದವಿ ಮರು ಜಾರಿಯಾಗಲಿದೆ ಎಂದು ತಿಳಿಸಿದೆ. ಯಾಕೆ ನಿಯಮ ಬದಲಾವಣೆ ಆಗಿದೆ.?: ನಾಲ್ಕು ವರ್ಷದ ಪದವಿ ಕೋರ್ಸ್ ಬಗ್ಗೆ ಸರಿಯಾದ ರೀತಿಯ ಸ್ಪಷ್ಟತೆ ಸಿಗದ ಕಾರಣದಿಂದ ಹಳೆ ಅವಧಿಯನ್ನು ಮುಂದುವರೆಸಲು ಇಲಾಖೆ ತೀರ್ಮಾನಿಸಿದೆ. ರಾಜ್ಯ ಶಿಕ್ಷಣ ನೀತಿ ಆಯೋಗದ ಪ್ರಕಟಣೆ ಹೀಗಿದೆ…

Read More
SSLC Result 2024 Date

SSLC ಫಲಿತಾಂಶ ಯಾವಾಗ ಬಿಡುಗಡೆ ಆಗುತ್ತದೆ? ಹೊಸ ಅಪ್ಡೇಟ್ ಇಲ್ಲಿದೆ.

2023-24 ರಲ್ಲಿ SSLC ಪರೀಕ್ಷೆ ಬರೆದು ಯಾವಾಗ Result ಬರುತ್ತದೆ ಎಂದು ಕಾಯುತ್ತಾ ಇರುವ ವಿದ್ಯಾರ್ಥಿಗಳಿಗೆ ಯಾವಾಗ ಫಲಿತಾಂಶ ಬಿಡುಗಡೆ ಆಗುತ್ತದೆ ಎಂಬ ಬಗ್ಗೆ ಹೊಸ ಅಪ್ಡೇಟ್ ಇಲ್ಲಿದೆ. ಯಾವಾಗ ಬರಲಿದೆ SSLC ಫಲಿತಾಂಶ?: ಶೈಕ್ಷಣಿಕವಾಗೀ ಕರ್ನಾಟಕ ರಾಜ್ಯದ ಫಲಿತಾಂಶವು ದೇಶ ಮಟ್ಟದಲ್ಲಿ ಸುದ್ದಿ ಆಗುತ್ತದೆ. ಎಷ್ಟು ಪ್ರತಿಶತ ವಿದ್ಯಾರ್ಥಿಗಳು ಪಾಸ್ ಆದರೂ ಎಂಬುದು ಎಲ್ಲರ ಕುತೂಹಲ ವಿಷಯ ಅವುದೇ. ಆದ್ದರಿಂದ ಕರ್ನಾಟಕದ ಎಸ್‌ಎಸ್‌ಎಲ್‌ ಫಲಿತಾಂಶವ ಇಡೀ ದೇಶದ ಗಮನವನ್ನ ಸೆಳೆದಿದೆ ಎಂದರೆ ತಪ್ಪಲ್ಲ. ಯಾಕೆ ಎಂದರೆ…

Read More
CET Answer Key 2024

ಸಿಇಟಿ ಪರೀಕ್ಷೆಯ ಕೀ ಉತ್ತರವನ್ನು ಇಲಾಖೆ ಬಿಡುಗಡೆ ಮಾಡಿದೆ; ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ

ಪ್ರತಿ ವರ್ಷವೂ ಸಹ ಸಿಇಟಿ ಪರೀಕ್ಷೆ ಮುಗಿದು ಎರಡು ಅಥವಾ ಮೂರು ದಿನಕ್ಕೆ ಉತ್ತರ ಪತ್ರಿಕೆಯ ಕೀ answer ಗಳನ್ನೂ ಇಲಾಖೆ ವೆಬ್ಸೈಟ್ ನಲ್ಲಿ ಬಿಡುಗಡೆ ಮಾಡುತ್ತಿತ್ತು ಆದರೆ ಈ ವರ್ಷ ಪ್ರಶ್ನೆ ಪತ್ರಿಕೆಯಲ್ಲಿ ಹಲವಾರು ಗೊಂದಲಗಳು ಸೃಷ್ಟಿ ಆಗಿರುವ ಕಾರಣ ಕೀ ಉತ್ತರ ಬಿಡುಗಡೆ ಆಗುವುದು ತಡವಾಗಿದೆ. ಪರೀಕ್ಷೆಯಲ್ಲಿ ಉಂಟಾದ ಗೊಂದಲವೇನು?: ಈ ಬಾರಿಯ ಸಿಇಟಿ ಪರೀಕ್ಷೆಯಲ್ಲಿ ಹಲವಾರು ಪ್ರಶ್ನೆಗಳು ಸಿಲೆಬಸ್ ಹೊರತಾಗಿ ಇತ್ತು. ಹಾಗೂ ಕೆಲವು ಪ್ರಶ್ನೆಗಳು ತಪ್ಪಾಗಿ ಇತ್ತು. ಅದರಿಂದ ಇಲಾಖೆ ಯಾವ…

Read More
No Re Exam For CET

50 ಔಟ್‌ ಆಫ್‌ ಸಿಲೆಬಸ್‌ ಪ್ರಶ್ನೆ ಹೊರತು ಪಡಿಸಿ ಸಿಇಟಿ ಪರೀಕ್ಷೆಯ ಮೌಲ್ಯಮಾಪನ ನಡೆಯಲಿದೆ

2023-24 ನೇ ಸಾಲಿನಲ್ಲಿ ನಡೆದ ಸಿಇಟಿ ಪ್ರಶ್ನೆ ಪತ್ರಿಕೆಯಲ್ಲಿ 50 ಪ್ರಶ್ನೆಗಳು ಸಿಲೆಬಸ್ ಹೊರತಾಗಿ ಇದೆ ಎಂದು ತಜ್ಞರ ಸಮಿತಿ ವರದಿಯಲ್ಲಿ ತಿಳಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಮತ್ತೆ ಮರು ಪರೀಕ್ಷೆ ಮಾಡುವ ಬದಲು ಆ ಪ್ರಶ್ನೆಗಳನ್ನು ಹೊರತು ಪಡಿಸಿ ಉಳಿದ ಪ್ರಶ್ನೆಗಳ ಉತ್ತರಗಳನ್ನು ಮಾತ್ರ ಪರಿಗಣನೆಗೆ ತೆಗೆದುಕೊಂಡು ಮೌಲ್ಯಮಾಪನ ಮಾಡುವುದಾಗಿ ಇಲಾಖೆ ತಿಳಿಸಿದೆ. ಯಾವ್ಯಾವ ವಿಷಯಗಳಲ್ಲಿ ಸಿಲೆಬಸ್ ಹೊರತು ಪ್ರಶ್ನೆ ಕೇಳಲಾಗಿದೆ?: ಭೌತಶಾಸ್ತ್ರ ವಿಷಯದಲ್ಲಿ 9 ಪ್ರಶ್ನೆಗಳು ರಸಾಯನ ಶಾಸ್ತ್ರ ವಿಷಯದಲ್ಲಿ 15 ಪ್ರಶ್ನೆಗಳು ಗಣಿತ ವಿಷಯದಲ್ಲಿ…

Read More
CBSC Changes Exam Format

ಇನ್ನೂ ಮುಂದೆ CBSC ವಿದ್ಯಾರ್ಥಿಗಳಿಗೆ ವರುಷಕ್ಕೆ ಎರಡು ಬಾರಿ ಬೋರ್ಡ್ ಪರೀಕ್ಷೆ ನಡೆಸುವ ಸಾಧ್ಯತೆ ಇದೆ.

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ ಸಂಸ್ಥೆಯ 2025-26 ಸಾಲಿನಿಂದ ವಿದ್ಯಾರ್ಥಿಗಳಿಗೆ ಎರಡು ಬಾರಿ ಬೋರ್ಡ್ ಪರೀಕ್ಷೆ ನಡೆಸಲಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಆದರೆ ಸೆಮಿಸ್ಟರ್ ಯೋಜನೆ ಬರುವುದಿಲ್ಲ ಎಂದು ಹೇಳಲಾಗುತ್ತಿದೆ. ಸಾಂಪ್ರದಾಯಿಕ ಪರೀಕ್ಷೆ ನಿಯಮ ಬದಲಾವಣೆ :- ವಾರ್ಷಿಕವಾಗಿ ಎರಡು ಬಾರಿ ಬೋರ್ಡ್ ಎಕ್ಸಾಮ್ ನಡೆದರೆ ಇಷ್ಟು ವರುಷಗಳಿಂದ ನಡೆದು ಬಂದ ಸಾಂಪ್ರದಾಯಿಕ ನಿಯಮಗಳು ಬದಲಾವಣೆ ಆಗಲಿದೆ. ಈ ನಿಯಮಗಳು ಬದಲಾವಣೆ ಆದರೆ ಹಲವಾರು ಉಪಯೋಗಗಳು ಇವೆ.  ಎರಡು ಬಾರಿ ಬೋರ್ಡ್ ಎಕ್ಸಾಮ್…

Read More
Karnataka SSLC Result 2024

SSLC ಫಲಿತಾಂಶದ ಬಗ್ಗೆ ಮಾಹಿತಿಯೊಂದು ಹೊರಬಿದ್ದಿದೆ.

ಏಪ್ರಿಲ್ 6 ರಂದು SSLC ಪರೀಕ್ಷೆಯ ಕೊನೆಯ ದಿನ ಆಗಿತ್ತು. ಅದರ ನಂತರ ಏಪ್ರಿಲ್ 15 ರಿಂದ ಮೌಲ್ಯಮಾಪನ ಆರಂಭ ಆಗಿತ್ತು. ಮೌಲ್ಯ ಮಾಪನವನ್ನು ಶೀಘ್ರದಲ್ಲಿ ಮುಗಿಸಿ 2024 ರ SSLC ಫಲಿತಾಂಶವನ್ನು ಬಿಡುಗಡೆ ಮಾಡಲು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ಮಾಪನ ಮಂಡಳಿ ತೀರ್ಮಾನಿಸಿದೆ. ಅದರ ಬಗ್ಗೆ ಹೊಸ ಅಪ್ಡೇಟ್ ಇಲ್ಲಿದೆ. SSLC ಫಲಿತಾಂಶ ಯಾವಾಗ ಬಿಡುಗಡೆ ಆಗುವ ಸಾಧ್ಯತೆ ಇದೆ?: ಮೌಲ್ಯ ಮಾಪನವನ್ನು ಪೂರ್ಣಗೊಳಿಸಿ ಏಪ್ರಿಲ್ ತಿಂಗಳ ಕೊನೆಯ ವಾರ ಅಥವಾ ಮೇ…

Read More
SSLC Result 2024 Karnataka

SSLC ಫಲಿತಾಂಶದ ಬಗ್ಗೆ ಹೊಸ ಮಾಹಿತಿ ಲಭ್ಯವಾಗಿದೆ.

ನಿನ್ನೆ ತಾನೇ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಬಂದಿದ್ದು ರಾಜ್ಯದಲ್ಲಿ ಉತ್ತಮ ಫಲಿತಾಂಶ ದಾಖಲಾಗಿದೆ. ಅದರ ಬೆನ್ನಲ್ಲೇ ಈಗ SSLC ಪರೀಕ್ಷೆಯ ಫಲಿತಾಂಶ ಬಿಡುಗಡೆ ಯಾವಾಗ ಎಂಬ ಪ್ರಮುಖ ಸುದ್ದಿಯೊಂದನ್ನು ಇಲಾಖೆಯು ತಿಳಿಸಿದೆ. ಫಲಿತಾಂಶ ಬರುವ ನಿಗದಿತ ಸಮಯ:- ಹಿಂದಿನ ವಾರವಷ್ಟೇ SSLC ಪರೀಕ್ಷೆಗಳು ಮುಗಿದಿವೆ. ಫಲಿತಾಂಶದ ಬಗ್ಗೆ ಹೇಳುವುದಾದರೆ ಏಪ್ರಿಲ್ ಕೊನೆಯ ವಾರದಲ್ಲಿ ಅಥವಾ ಮೇ ಮೊದಲ ವಾರದಲ್ಲಿ ಫಲಿತಾಂಶ ಬಿಡುಗಡೆ ಆಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ಫಲಿತಾಂಶವನ್ನು ಪರೀಕ್ಷಾ ಮಂಡಳಿಯ ಅಧಿಕೃತ ವೆಬ್ಸೈಟ್ ನಲ್ಲಿ…

Read More