ಡಿಸೆಂಬರ್ 31ರ ಒಳಗಾಗಿ ರೇಷನ್ ಕಾರ್ಡ್ ಇದ್ದವರು ಈ ಕೆಲಸ ಕಡ್ಡಾಯವಾಗಿ ಮಾಡಿ.
ರಾಜ್ಯದ ಪ್ರತಿಯೊಬ್ಬರೂ ಪಡಿತರ ಚೀಟಿಯನ್ನು ಹೊಂದಿದ್ದಾರೆ. ಪಡಿತರ ಚೀಟಿಗಳನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲನೆಯದಾಗಿ, ಜನರು ಮೂರು ರೀತಿಯ ಪಡಿತರ ಚೀಟಿಗಳನ್ನು ಹೊಂದಿದ್ದಾರೆ, ಬಿಪಿಎಲ್ ಪಡಿತರ ಚೀಟಿ, ಎಪಿಎಲ್ ಪಡಿತರ ಚೀಟಿ, ಮತ್ತು ಅಂತ್ಯೋದಯ ಪಡಿತರ ಚೀಟಿ. ನೀವು ಡಿಸೆಂಬರ್ 31 ರ ಮೊದಲು ಈ ಕೆಲಸವನ್ನು ಮಾಡದಿದ್ದರೆ, ನಿಮ್ಮ ಪಡಿತರ ಚೀಟಿಗಳು ಸಹ ರದ್ದುಗೊಳ್ಳುತ್ತವೆ. ಇದು ಸರ್ಕಾರದ ಆದೇಶವಾಗಿದೆ. ನಿಮ್ಮ ಬಳಿ ಯಾವುದೇ ಪಡಿತರ ಚೀಟಿ ಇದ್ದರೂ ಈ ಕೆಲಸ ಮಾಡಲೇಬೇಕು ಎಂದು ಹೇಳುತ್ತಿದ್ದಾರೆ. ಸರ್ಕಾರದ…