![ಇನ್ನು ಮುಂದೆ ರೈಲಿನಲ್ಲಿ ಜನರಲ್ ಬೋಗಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಡಿಜಿಟಲ್ ಪಾವತಿ ಸೌಲಭ್ಯ Digital payment facility trains](https://newsgurukannada.com/wp-content/uploads/2024/03/Untitled-74.jpeg)
ಇನ್ನು ಮುಂದೆ ರೈಲಿನಲ್ಲಿ ಜನರಲ್ ಬೋಗಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಡಿಜಿಟಲ್ ಪಾವತಿ ಸೌಲಭ್ಯ
ಡಿಜಿಟಲ್ ವ್ಯವಸ್ಥೆ ಬಂದಾಗಿನಿಂದ ಎಲ್ಲಾ ಕಡೆಯಲ್ಲಿ ಕ್ಯಾಶ್ ಬಳಸುವವರ ಸಂಖ್ಯೆ ತೀರಾ ಕಡಿಮೆ ಆಗಿದೆ. ಆದರೆ ಕೆಲವು ಕಡೆಯಲ್ಲಿ ಈಗಲೂ ಸಹ ಕ್ಯಾಶ್ ತೆಗೆದುಕೊಳ್ಳುತ್ತಾರೆ. ನಾವು ಡಿಜಿಟಲ್ ಪೇಮೆಂಟ್ ಮಾಡಬೇಕು ಎಂದರೆ ಕೆಲವು ಕಡೆಗಳಲ್ಲಿ ಡಿಜಿಟಲ್ ವ್ಯವಸ್ಥೆ ಇರುವುದಿಲ್ಲ. ಅದರಲ್ಲೂ ಮುಖ್ಯವಾಗಿ ಬಸ್ ನಲ್ಲಿ ಮತ್ತು ರೈಲ್ವೆ ಜನರಲ್ ಬೋಗಿಯಲ್ಲಿ. ನೀವು ರೈಲ್ವೆಯಲ್ಲಿ ಜನರಲ್ ಬೋಗಿಯಲ್ಲಿ ಪ್ರಯಾಣ ಮಾಡುತ್ತಾ ಇದ್ದರೆ ನೀವು ಟಿಕೆಟ್ ಕೌಂಟರ್ ನಲ್ಲಿ ಹಣ ನೀಡಿ ನಂತರ ನೀವು ರೈಲ್ವೆ ಹತ್ತಬೇಕು. ಆದರೆ ಈಗ…