ಆದಾಯ ತೆರಿಗೆ ಫೈಲ್ ಮಾಡುವ ಸಮಯದಲ್ಲಿನ ELSS ಮ್ಯೂಚುಯಲ್ ಫಂಡ್ಗಳಲ್ಲಿ ಹೂಡಿಕೆ ಮಾಡಬಹುದೆ?
ಒಂದು ಅವಧಿಯ ಹಣಕಾಸು ಹೂಡಿಕೆಯ ಸಮಯ ಮಾರ್ಚ್31 ಕ್ಕೆ ಮುಗಿದು ಮುಂದಿನ ಹಣಕಾಸು ವರ್ಷ ಆರಂಭ ಆಗುತ್ತದೆ. ಈ ಸಮಯದಲ್ಲಿ ಆದಾಯ ತೆರಿಗೆ ಹಣ ಪಾವತಿ ಮಾಡುವವರು ಈ ಸಮಯದಲ್ಲಿ tax ಬರದಂತೆ ಹೂಡಿಕೆ ಮಾಡುವ ಆಲೋಚನೆ ಇದ್ದರೆ ಈಗಲೇ ಹೂಡಿಕೆ ಮಾಡಬೇಕು. ಮುಂದಿನ ತಿಂಗಳು ಹೂಡಿಕೆ ಮಾಡಿದ ಹಣವನ್ನು ಮುಂದಿನ ಹಣಕಾಸು ವರ್ಷಕ್ಕೆ ಪರಿಗಣಿಸಲಾಗುತ್ತದೆ. ಹಾಗಾದರೆ ನೀವು ಈಗ ELSS ಮ್ಯೂಚುಯಲ್ ಫಂಡ್ಗಳಲ್ಲಿ ಹೂಡಿಕೆ ಮಾಡಬಹುದೆ ಎಂಬುದನ್ನು ನೋಡೋಣ. ELSS ಮ್ಯೂಚುಯಲ್ ಫಂಡ್ ಎಂದರೇನು?: ELSS…