EPF Auto Settlement Claim

ವೈದ್ಯಕೀಯ, ಶಿಕ್ಷಣ, ಮದುವೆ, ವಸತಿಗಾಗಿ EPF ಹಣ ಪಡೆಯಲು ಕೆಲವು ಹಕ್ಕು ನಿಯಮಗಳ ಬದಲಾವಣೆಯ ಮಾಹಿತಿ ಇಲ್ಲಿದೆ

ಕೆಲವು ವರ್ಷಗಳ ಹಿಂದೆ ಉದ್ಯೋಗಿಗಳಿಗೆ ಸುಲಭವಾಗಿ ಹಣ ಪಡೆಯಲು ಸಹಾಯ ಮಾಡುವ ಸ್ವಯಂ-ಸೆಟಲ್ಮೆಂಟ್ ಸೌಲಭ್ಯವನ್ನು EPFO ಪರಿಚಯ ಮಾಡಿತು. ಈ ಸೌಲಭ್ಯ 1952 ಇಪಿಎಫ್ ಯೋಜನೆ 68ಜೆ, 68ಕೆ ಮತ್ತು 68ಬಿ ವಿಭಾಗಗಳ ಅಡಿಯಲ್ಲಿ ಕ್ಲೈಮ್‌ಗಳನ್ನು ಸ್ವಯಂಚಾಲಿತವಾಗಿ ಮಾಡಲು, ಅಂದರೆ ಇಪಿಎಫ್‌ಒ ಅಧಿಕಾರಿಗಳ ಅನುಮೋದನೆ ಬೇಕೆಂಬ ಹಳೆಯ ನಿಯಮ ಇರುವುದಿಲ್ಲ. ಎಲ್ಲವೂ ಈಗ ಆನ್ಲೈನ್ ಮೂಲಕವೇ ಆಗುತ್ತದೆ. ಈಗ ಆಟೊ ಸೆಟಲ್ಮೆಂಟ್ ಸೌಲಭ್ಯದಲ್ಲಿ ಹಿಂಪಡೆಯಲಾಗುವ ಹಣದ ಮಿತಿಯನ್ನು ಎರಡು ಪಟ್ಟು ಹೆಚ್ಚಳ ಮಾಡಲಾಗಿದೆ. ಈಗ ಸಲ್ಲಿಸಿದ ಕೈಮ್…

Read More
EPFO Bonus

ಕೆಲವು ಷರತ್ತುಗಳನ್ನು ಪೂರೈಸಿದರೆ ನೀವು 50,000 EPFO ಬೋನಸ್ ಹಣವನ್ನು ಕಡೆಯಬಹುದು.

ನಿವೃತ್ತಿಯ ನಂತರ ನಮ್ಮ ಜೀವನಕ್ಕೆ ಆರ್ಥಿಕ ಭದ್ರತೆ ಒದಗಿಸುವ ದೃಷ್ಟಿಯಿಂದ ನಮ್ಮ ಸಂಬಳದಲ್ಲಿ ಪ್ರತಿ ತಿಂಗಳು ಸ್ವಲ್ಪ ಮೊತ್ತ ಕಡಿತ ಆಗುತ್ತದೆ. ನೌಕರಿಯಲ್ಲಿ ಕಡಿತವಾಗುವ ಮೊತ್ತವನ್ನು ನಾವು ನಿವೃತ್ತಿಯ ನಂತರ ಪಡೆಯಬಹುದು. ಆದರೆ ನೀವು ಇಲಾಖೆಯು ಸೂಚಿಸಿರುವ ಕೆಲವು ಷರತ್ತುಗಳನ್ನು ಪೂರೈಸಿದ್ದರೆ ನೀವು ಬರೋಬ್ಬರಿ 50,000 ರೂಪಾಯಿ ಬೋನಸ್ ಹಣವನ್ನು ಪಡೆಯುತ್ತೀರಿ. ಹಾಗಾದರೆ ಷರತ್ತುಗಳ ಬಗ್ಗೆ ತಿಳಿಯೋಣ. ಬೋನಸ್ ಪಡೆಯಲು ಇರುವ ಷರತ್ತು ಏನು?: 50,000 ರೂಪಾಯಿ ಬೋನಸ್ ಹಣವನ್ನು ಪಡೆಯಬೇಕು ಎಂದರೆ ಮೊದಲು ನಾವು ಪಿಎಫ್…

Read More