ಕೆಲವು ಷರತ್ತುಗಳನ್ನು ಪೂರೈಸಿದರೆ ನೀವು 50,000 EPFO ಬೋನಸ್ ಹಣವನ್ನು ಕಡೆಯಬಹುದು.
ನಿವೃತ್ತಿಯ ನಂತರ ನಮ್ಮ ಜೀವನಕ್ಕೆ ಆರ್ಥಿಕ ಭದ್ರತೆ ಒದಗಿಸುವ ದೃಷ್ಟಿಯಿಂದ ನಮ್ಮ ಸಂಬಳದಲ್ಲಿ ಪ್ರತಿ ತಿಂಗಳು ಸ್ವಲ್ಪ ಮೊತ್ತ ಕಡಿತ ಆಗುತ್ತದೆ. ನೌಕರಿಯಲ್ಲಿ ಕಡಿತವಾಗುವ ಮೊತ್ತವನ್ನು ನಾವು ನಿವೃತ್ತಿಯ ನಂತರ ಪಡೆಯಬಹುದು. ಆದರೆ ನೀವು ಇಲಾಖೆಯು ಸೂಚಿಸಿರುವ ಕೆಲವು ಷರತ್ತುಗಳನ್ನು ಪೂರೈಸಿದ್ದರೆ ನೀವು ಬರೋಬ್ಬರಿ 50,000 ರೂಪಾಯಿ ಬೋನಸ್ ಹಣವನ್ನು ಪಡೆಯುತ್ತೀರಿ. ಹಾಗಾದರೆ ಷರತ್ತುಗಳ ಬಗ್ಗೆ ತಿಳಿಯೋಣ. ಬೋನಸ್ ಪಡೆಯಲು ಇರುವ ಷರತ್ತು ಏನು?: 50,000 ರೂಪಾಯಿ ಬೋನಸ್ ಹಣವನ್ನು ಪಡೆಯಬೇಕು ಎಂದರೆ ಮೊದಲು ನಾವು ಪಿಎಫ್…