![ಅರಣ್ಯ ಭೂಮಿಯಲ್ಲಿ ಕೃಷಿ ಮಾಡಲು ಅಸ್ತು; 7ಸಾವಿರ ರೈತರಿಗೆ ಅರಣ್ಯ ಭೂಮಿಯಲ್ಲಿ ಕೃಷಿ ಮಾಡಲು ಅವಕಾಶ](https://newsgurukannada.com/wp-content/uploads/2024/01/Untitled-design-2024-01-04T191226.353.jpg)
ಅರಣ್ಯ ಭೂಮಿಯಲ್ಲಿ ಕೃಷಿ ಮಾಡಲು ಅಸ್ತು; 7ಸಾವಿರ ರೈತರಿಗೆ ಅರಣ್ಯ ಭೂಮಿಯಲ್ಲಿ ಕೃಷಿ ಮಾಡಲು ಅವಕಾಶ
ಕಳೆದ 20 ರಿಂದ 30ವರ್ಷಗಳಿಂದ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡಿ ಜೀವನ ನಡೆಸುತ್ತಿದ್ದವರಿಗೆ ಅರಣ್ಯ ಭೂಮಿ ಅಕ್ರಮ ಸಾಗುವಳಿ ತೆರವಿನ ಕ್ರಮ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು, ಹೌದು ಇಷ್ಟು ವರ್ಷಗಳ ಕಾಲ ಭೂಮಿ ನಂಬಿ ಜೀವನ ನಡೆಸುತ್ತ ಬಂದಿದ್ದ ರೈತರು ಮುಂದೇನು ಎನ್ನುವ ಚಿಂತೆಯಲ್ಲಿ ಕಾಲ ನೂಕುವಂತಾಗಿತ್ತು. ಮೊದಲೆಲ್ಲ ಕೃಷಿ ಮಾಡುವಷ್ಟು ಜಮೀನು ಇಲ್ಲದ್ದರಿಂದ ಕುಟುಂಬದ ಜೀವನ ನಿರ್ವಹಣೆಗೆ ಅನಿವಾರ್ಯವಾಗಿ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿ ಹಲವಾರು ರೈತರು ಅನೇಕ ವರ್ಷಗಳಿಂದ ಅಂತಹ ಪ್ರದೇಶಗಳಲ್ಲಿ ಸಾಗುವಳಿ ಮಾಡುತ್ತ…