Best 1 Year FD Rates

ಒಂದು ವರ್ಷದ FD ಯೋಜನೆಗೆ ಯಾವ ಯಾವ ಬ್ಯಾಂಕ್ ನಲ್ಲಿ ಏಷ್ಟು ಬಡ್ಡಿದರಗಳು ಇವೆ.

ಪ್ರತಿಯೊಬ್ಬರೂ ಯಾವುದೇ ಉಳಿತಾಯ ಯೋಜನೆಯಲ್ಲಿ ಹಣ ಹೂಡಿಕೆ ಮಾಡುವ ಮುನ್ನ ಎಲ್ಲಿ ಹೆಚ್ಚಿನ ಬಡ್ಡಿದರಗಳು ಇವೆ ಎಂಬುದನ್ನು ಮೊದಲು ತಿಳಿದುಕೊಂಡು ನಂತರ ಹೂಡಿಕೆ ಮಾಡುತ್ತಾರೆ. ಈಗ ಹೂಡಿಕೆ ಮಾಡಲು ಹಲವು ಮಾರ್ಗಗಳು ಇದ್ದರೂ ಸಹ ಬ್ಯಾಂಕ್ ನಲ್ಲಿ FD ಖಾತೆಯ ಹೂಡಿಕೆಯ ಹೆಚ್ಚಿನ ಭದ್ರತೆ ಹೊಂದಿದೆ ಹಾಗೂ ನಮಗೆ ಯಾವಾಗ ಬೇಕಾದರೂ ನಮ್ಮ ಹಣದ ಅವಶ್ಯಕತೆಗೆ ತಕ್ಕಂತೆ ಹಣವನ್ನು ಬಳಸಲು ಅನುಕೂಲ ಆಗುತ್ತದೆ ಎಂಬ ಉದ್ದೇಶದಿಂದ ಹೆಚ್ಚಿನ ಜನರು ಬ್ಯಾಂಕ್ FD ಖಾತೆಯಲ್ಲಿ ಹಣ ಹೂಡಿಕೆ ಮಾಡುತ್ತಾರೆ….

Read More
SBI Sarvottam FD Scheme

SBI ನ ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಹೆಚ್ಚಿನ ರಿಟರ್ನ್ ಪಡೆಯಿರಿ!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಕಂಪನಿಯಾಗಿದೆ, ತನ್ನ ಮೌಲ್ಯಯುತ ಗ್ರಾಹಕರಿಗೆ ಹಲವಾರು ಆಕರ್ಷಕ ಕೊಡುಗೆಗಳನ್ನು ಪರಿಚಯಿಸಿದೆ. ಪ್ರಸ್ತುತ ಕೊಡುಗೆಗಳಲ್ಲಿ ಒಂದಾದ SBI ಸರ್ವೋತ್ತಮ್ FD ಯೋಜನೆಯು ಗ್ರಾಹಕರಿಗೆ 7.4 ಪ್ರತಿಶತದಷ್ಟು ಆಕರ್ಷಕ ಬಡ್ಡಿದರವನ್ನು ಗಳಿಸುವ ಅವಕಾಶವನ್ನು ಒದಗಿಸುತ್ತದೆ. ಸ್ಕೀಮ್ ಗಳು ಮತ್ತು ಬಡ್ಡಿ ದರಗಳು: ಗಮನಾರ್ಹವಾಗಿ, ಈ ಬಡ್ಡಿ ದರವು ಸಾರ್ವಜನಿಕ ಭವಿಷ್ಯ ನಿಧಿ (PPF), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) ಮತ್ತು ಅಂಚೆ ಕಛೇರಿ ಯೋಜನೆಗಳಂತಹ ಇತರ ಹೂಡಿಕೆ…

Read More
interest rate for fixed deposit

Fixed Deposit ಗೆ 9% ಬಡ್ಡಿದರ ನೀಡುವ ಬ್ಯಾಂಕ್ ಗಳು ಯಾವುದು?

ಹಣ ಹೂಡಿಕೆ ಮಾಡಲು ಹಲವಾರು ಮಾರ್ಗಗಳು ಇದ್ದರೂ ಸಹ ಜನರು ಹೆಚ್ಚಾಗಿ ಬ್ಯಾಂಕ್ ನಲ್ಲಿ FD ನಲ್ಲಿ ಹಣವನ್ನು ವಿನಿಯೋಗಿಸುತ್ತಾರೆ. ಒಂದೊಂದು ಬ್ಯಾಂಕ್ ನಲ್ಲಿ ಒಂದೊಂದು ರೀತಿಯ ಬಡ್ಡಿದರಗಳು ಇವೆ. ಹಾಗಾದರೆ ಅತಿ ಹೆಚ್ಚು ಬಡ್ಡಿದರ ನೀಡುವ ಬ್ಯಾಂಕ್ ಗಳು ಯಾವುದು ಎಂದು ತಿಳಿಯೋಣ. ಯುನಿಟಿ ಸ್ಮಾಲ್ ಬ್ಯಾಂಕ್ ಗಳಲ್ಲಿನ ಬಡ್ಡಿದರ :- ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ (USFB) ಭಾರತದ ಪ್ರಮುಖ ಸಣ್ಣ ಹಣಕಾಸು ಬ್ಯಾಂಕ್ (SFB) ಆಗಿದೆ. 2015 ರಲ್ಲಿ ರಿಸರ್ವ್ ಬ್ಯಾಂಕ್ ಆಫ್…

Read More
SBI hikes FD interest Rates

ಬ್ಯಾಂಕ್ ನಲ್ಲಿ FD ಇಡೋರಿಗೆ ಗುಡ್ ನ್ಯೂಸ್; SBI ಬ್ಯಾಂಕ್ ನಲ್ಲಿ ಸಿಗಲಿದೆ ಹೆಚ್ಚಿನ ಬಡ್ಡಿ

ಬ್ಯಾಂಕ್ ಗಳಲ್ಲಿ ನೀವು ಮಾಡುವ ಸ್ಥಿರ ಠೇವಣಿಯ ಮೇಲೆ ನಿಮಗೂ ಕೂಡ ಉತ್ತಮ ಬಡ್ಡಿ ಬೇಕಾದರೆ, ಒಳ್ಳೆಯ ಬ್ಯಾಂಕ್ ನ ಆಯ್ಕೆ ಅಷ್ಟೇ ಮುಖ್ಯವಾಗುತ್ತದೆ. ಹೌದು ಇದಕ್ಕಾಗಿ, ಎಲ್ಲಾ ಸರ್ಕಾರಿ ಹೂಡಿಕೆ ಯೋಜನೆಗಳ ಹೊರತಾಗಿ, ನೀವು ಎಫ್‌ಡಿಯಲ್ಲಿ ಹೂಡಿಕೆ ಮಾಡಬಹುದು. ಎಫ್‌ಡಿಯಲ್ಲಿ ಹೂಡಿಕೆ ಮಾಡುವುದು ಸುರಕ್ಷಿತ ಮಾರ್ಗಗಳಲ್ಲಿ ಒಂದಾಗಿದೆ. ಹೀಗಾಗಿ ಎಫ್ಡಿಯಲ್ಲಿ ನೀವು ಮಾಡುವ ಹೂಡಿಕೆಗೆ ಬ್ಯಾಂಕುಗಳು ವಿವಿಧ ರೀತಿಯಲ್ಲಿ ಬಡ್ಡಿಯನ್ನು ಪಾವತಿಸುತ್ತವೆ. ಇದೀಗ ರಿಸರ್ವ್ ಬ್ಯಾಂಕ್ ಆಫ್ ಇಂಡಿಯ ರೆಪೊ ದರ ಹೆಚ್ಚಿಸಿದಾಗಲೆಲ್ಲ ಬ್ಯಾಂಕ್​ಗಳು ಮತ್ತು…

Read More

ಗ್ರಾಹಕರೇ ನಿಮಗೊಂದು ಸಿಹಿ ಸುದ್ದಿ, ಈ ಬ್ಯಾಂಕ್ ಗಳಲ್ಲಿ ಡಿಪೋಸಿಟ್ ಮಾಡುವುದರ ಮೂಲಕ 9% ಗಳಿಗಿಂತಲೂ ಹೆಚ್ಚಿನ ಬಡ್ಡಿಯನ್ನು ಪಡೆಯಬಹುದು.

Fixed Deposit: ಹೂಡಿಕೆ ಆಯ್ಕೆಗಳ ಬಗ್ಗೆ ವಿವರವಾಗಿ ಹೇಳಬೇಕೆಂದರೆ, ನಮ್ಮ ದೇಶದಲ್ಲಿ ಹೆಚ್ಚಿನ ಜನ ಹಣವನ್ನು Fixed Deposite (FD) ಅಥವಾ ಚಿನ್ನದಲ್ಲಿ ಹೂಡಿಕೆ ಮಾಡುತ್ತಾರೆ. ಈ ಎಫ್‌ಡಿ ಹೂಡಿಕೆಯನ್ನು ಜನರು ದೀರ್ಘಕಾಲ ಮಾಡಲು ಇಷ್ಟಪಡುತ್ತಾರೆ ಏಕೆಂದರೆ ಅದರಲ್ಲಿ ಯಾವುದೇ ಅಪಾಯವಿಲ್ಲ ಮತ್ತು ಅದು ಜನಪ್ರಿಯವಾಗಿದೆ. ಬ್ಯಾಂಕುಗಳು ನಾವು ಇಟ್ಟ ಎಫ್ ಡಿ ಗೆ ಬಡ್ಡಿಯನ್ನು ನೀಡುತ್ತವೆ. ಹಾಗೂ ಇದು ಅತ್ಯಂತ ಸುರಕ್ಷಿತ ಎಂದು ಹೇಳಲಾಗುತ್ತದೆ ಯಾವುದೇ ರೀತಿಯ ಅಪಾಯವಿಲ್ಲ ಕೆಲವು ಬ್ಯಾಂಕುಗಳು ಹೆಚ್ಚು ಬಡ್ಡಿ ನೀಡುವುದಿಲ್ಲ….

Read More