SBI hikes FD interest Rates

ಬ್ಯಾಂಕ್ ನಲ್ಲಿ FD ಇಡೋರಿಗೆ ಗುಡ್ ನ್ಯೂಸ್; SBI ಬ್ಯಾಂಕ್ ನಲ್ಲಿ ಸಿಗಲಿದೆ ಹೆಚ್ಚಿನ ಬಡ್ಡಿ

ಬ್ಯಾಂಕ್ ಗಳಲ್ಲಿ ನೀವು ಮಾಡುವ ಸ್ಥಿರ ಠೇವಣಿಯ ಮೇಲೆ ನಿಮಗೂ ಕೂಡ ಉತ್ತಮ ಬಡ್ಡಿ ಬೇಕಾದರೆ, ಒಳ್ಳೆಯ ಬ್ಯಾಂಕ್ ನ ಆಯ್ಕೆ ಅಷ್ಟೇ ಮುಖ್ಯವಾಗುತ್ತದೆ. ಹೌದು ಇದಕ್ಕಾಗಿ, ಎಲ್ಲಾ ಸರ್ಕಾರಿ ಹೂಡಿಕೆ ಯೋಜನೆಗಳ ಹೊರತಾಗಿ, ನೀವು ಎಫ್‌ಡಿಯಲ್ಲಿ ಹೂಡಿಕೆ ಮಾಡಬಹುದು. ಎಫ್‌ಡಿಯಲ್ಲಿ ಹೂಡಿಕೆ ಮಾಡುವುದು ಸುರಕ್ಷಿತ ಮಾರ್ಗಗಳಲ್ಲಿ ಒಂದಾಗಿದೆ. ಹೀಗಾಗಿ ಎಫ್ಡಿಯಲ್ಲಿ ನೀವು ಮಾಡುವ ಹೂಡಿಕೆಗೆ ಬ್ಯಾಂಕುಗಳು ವಿವಿಧ ರೀತಿಯಲ್ಲಿ ಬಡ್ಡಿಯನ್ನು ಪಾವತಿಸುತ್ತವೆ. ಇದೀಗ ರಿಸರ್ವ್ ಬ್ಯಾಂಕ್ ಆಫ್ ಇಂಡಿಯ ರೆಪೊ ದರ ಹೆಚ್ಚಿಸಿದಾಗಲೆಲ್ಲ ಬ್ಯಾಂಕ್​ಗಳು ಮತ್ತು…

Read More

ಗ್ರಾಹಕರೇ ನಿಮಗೊಂದು ಸಿಹಿ ಸುದ್ದಿ, ಈ ಬ್ಯಾಂಕ್ ಗಳಲ್ಲಿ ಡಿಪೋಸಿಟ್ ಮಾಡುವುದರ ಮೂಲಕ 9% ಗಳಿಗಿಂತಲೂ ಹೆಚ್ಚಿನ ಬಡ್ಡಿಯನ್ನು ಪಡೆಯಬಹುದು.

Fixed Deposit: ಹೂಡಿಕೆ ಆಯ್ಕೆಗಳ ಬಗ್ಗೆ ವಿವರವಾಗಿ ಹೇಳಬೇಕೆಂದರೆ, ನಮ್ಮ ದೇಶದಲ್ಲಿ ಹೆಚ್ಚಿನ ಜನ ಹಣವನ್ನು Fixed Deposite (FD) ಅಥವಾ ಚಿನ್ನದಲ್ಲಿ ಹೂಡಿಕೆ ಮಾಡುತ್ತಾರೆ. ಈ ಎಫ್‌ಡಿ ಹೂಡಿಕೆಯನ್ನು ಜನರು ದೀರ್ಘಕಾಲ ಮಾಡಲು ಇಷ್ಟಪಡುತ್ತಾರೆ ಏಕೆಂದರೆ ಅದರಲ್ಲಿ ಯಾವುದೇ ಅಪಾಯವಿಲ್ಲ ಮತ್ತು ಅದು ಜನಪ್ರಿಯವಾಗಿದೆ. ಬ್ಯಾಂಕುಗಳು ನಾವು ಇಟ್ಟ ಎಫ್ ಡಿ ಗೆ ಬಡ್ಡಿಯನ್ನು ನೀಡುತ್ತವೆ. ಹಾಗೂ ಇದು ಅತ್ಯಂತ ಸುರಕ್ಷಿತ ಎಂದು ಹೇಳಲಾಗುತ್ತದೆ ಯಾವುದೇ ರೀತಿಯ ಅಪಾಯವಿಲ್ಲ ಕೆಲವು ಬ್ಯಾಂಕುಗಳು ಹೆಚ್ಚು ಬಡ್ಡಿ ನೀಡುವುದಿಲ್ಲ….

Read More