![ಸ್ವಂತ ಮನೆ ಇಲ್ಲದವರಿಗೆ ಸಿಹಿಸುದ್ದಿ ರಾಜ್ಯ ಸರ್ಕಾರದಿಂದ; ಬಡವರಿಗೆ ಸಿಗಲಿದೆ 36 ಸಾವಿರ ಮನೆ ಹಂಚಿಕೆ ಭಾಗ್ಯ.. Free Housing Scheme in Karnataka](https://newsgurukannada.com/wp-content/uploads/2024/02/ಸ್ವಂತ-ಮನೆ-ಇಲ್ಲದವರಿಗೆ-ಸಿಹಿಸುದ್ದಿ-ರಾಜ್ಯ-ಸರ್ಕಾರದಿಂದ.jpg)
ಸ್ವಂತ ಮನೆ ಇಲ್ಲದವರಿಗೆ ಸಿಹಿಸುದ್ದಿ ರಾಜ್ಯ ಸರ್ಕಾರದಿಂದ; ಬಡವರಿಗೆ ಸಿಗಲಿದೆ 36 ಸಾವಿರ ಮನೆ ಹಂಚಿಕೆ ಭಾಗ್ಯ..
ಬಡವರ ಕನಸಿನ ಮನೆಯನ್ನು ನನಸು ಮಾಡುವ ಧ್ಯೇಯ ಇಟ್ಟುಕೊಂಡು ಸರ್ಕಾರ ಉಚಿತವಾಗಿ ಮನೆ ನೀಡುವ ಯೋಜನೆ ರೂಪಿಸಿತ್ತು . ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಳಲುತ್ತಿರುವ ಬಡ ವರ್ಗದ ಜನರಿಗೆ ನಿವೇಶನವನ್ನು ನೀಡಲು ಸರ್ಕಾರ ಈಗಾಗಲೇ ಸ್ಥಳವನ್ನು ಗುರುತಿಸಿ ಮನೆಗಳ ನಿರ್ಮಾಣ ಕಾಮಗಾರಿ ಆರಂಭ ಮಾಡಿತು. ಈಗ 36,000 ಮನೆಗಳ ನಿರ್ಮಾಣ ಕಾರ್ಯ ಕೊನೆಯ ಹಂತದಲ್ಲಿ ಇದ್ದು, ಅದನ್ನು ಇದೆ ಬರುವ ಫೆಬ್ರುವರಿ 20 ರಂದು ಸನ್ಮಾನ್ಯ ಮುಖ್ಯಮಂತ್ರಿಗಳು ವೀಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆ ಮಾಡಲಿದ್ದಾರೆ. ನಿವೇಶನಗಳ ನಿರ್ಮಾಣ…