![ಇನ್ನು ಮುಂದೆ ಸಿಮ್ ಕಾರ್ಡ್ ಗಾಗಿ ಹೊರಗಡೆ ಅಲೆಯಬೇಕಾಗಿಲ್ಲ, ಮನೆ ಬಾಗಿಲಿಗೆ ತರಿಸಿಕೊಳ್ಳಬಹುದು Jio and Airtel Sim Card Home Delivery](https://newsgurukannada.com/wp-content/uploads/2024/03/Untitled-2024-03-31T101030.765.jpeg)
ಇನ್ನು ಮುಂದೆ ಸಿಮ್ ಕಾರ್ಡ್ ಗಾಗಿ ಹೊರಗಡೆ ಅಲೆಯಬೇಕಾಗಿಲ್ಲ, ಮನೆ ಬಾಗಿಲಿಗೆ ತರಿಸಿಕೊಳ್ಳಬಹುದು
ಏರುತ್ತಿರುವ ಮೊಬೈಲ್ ಯುಗದಲ್ಲಿ ಸಿಮ್ ಕಾರ್ಡ್ ನ ಅಗತ್ಯತೆಗಳು ಕೂಡ ಅಷ್ಟೇ ವೇಗವಾಗಿ ಬೆಳೆಯುತ್ತಿವೆ. ಶಾಲಾ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಸುಮಾರಾಗಿ ಪ್ರತಿಯೊಬ್ಬರ ಕೈಯಲ್ಲೂ ಒಂದೊಂದು ಮೊಬೈಲ್ ಗಳು ಇರುತ್ತವೆ ಆದರೆ ಆ ಮೊಬೈಲ್ ಗೆ ಅನುಗುಣವಾಗಿ ಸಿಮ್ ಕಾರ್ಡ್ ಗಳು ಕೂಡ ಬೇಕಾಗುತ್ತವೆ ಇತ್ತೀಚಿನ ದಿನಗಳಲ್ಲಿ ಮೊದಲಿನ ಹಾಗೆ ಸಿಮ್ ಕಾರ್ಡ್ ಗಳು ಸುಲಭವಾಗಿ ಸಿಗುವುದಿಲ್ಲ ಒಂದು ಸಿಮ್ ಕಾರ್ಡ್ಗಳನ್ನು ಪಡೆಯಲು ಅದರದೇ ಆದ ನಿಯಮಗಳಿವೆ. ರಸ್ತೆ ಬದಿಯ ಅಂಗಡಿಗಳಲ್ಲೂ ಕೂಡ ಈಗ ಸಿಮ್ ಕಾರ್ಡ್…