Solar Panel Scheme 2024

ವಿದ್ಯುತ್ ಬಿಲ್‌ಗಳಿಗೆ ಗುಡ್‌ಬೈ ಹೇಳಿ! ನಿಮ್ಮ ಮನೆಯ ಟೆರೆಸ್ ಮೇಲೆ ಉಚಿತವಾಗಿ ಸೋಲಾರ್ ಪ್ಯಾನಲ್ ಅಳವಡಿಸಿ, ಹಣವನ್ನು ಉಳಿಸಿರಿ!

ಸರ್ಕಾರದ ಕಾರ್ಯಕ್ರಮ ಸೌರಶಕ್ತಿ ಬಳಕೆಗೆ ಉತ್ತೇಜನ ನೀಡುತ್ತದೆ. ಈ ಪ್ರೋಗ್ರಾಂ ಸೌರಶಕ್ತಿಯನ್ನು ಸಮರ್ಥನೀಯ ಶಕ್ತಿಯ ಆಯ್ಕೆಯಾಗಿ ಬಳಸಿಕೊಳ್ಳಲು ಆಸಕ್ತಿ ಹೊಂದಿರುವ ಸಣ್ಣ ಸಂಸ್ಥೆಗಳನ್ನು ಬೆಂಬಲಿಸುತ್ತದೆ. ಆರ್ಥಿಕ ನೆರವು ನೀಡುವುದರಿಂದ ಹೆಚ್ಚಿನ ಜನರು ಸೌರಶಕ್ತಿ ಅಳವಡಿಸಿಕೊಳ್ಳಲು ಪ್ರೇರೇಪಿಸುತ್ತದೆ, ಇದು ಪರಿಸರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಈ ಪ್ರಯತ್ನವು ನವೀಕರಿಸಬಹುದಾದ ಇಂಧನವನ್ನು ಬೆಂಬಲಿಸುವ ಮತ್ತು ಪಳೆಯುಳಿಕೆ ಇಂಧನಗಳ ಬಳಕೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಕಡಿಮೆ ವಿದ್ಯುತ್ ವೆಚ್ಚಗಳು: ಕೇಂದ್ರ ಸರ್ಕಾರವು ಇದರ ನೇತೃತ್ವ ವಹಿಸುತ್ತಿದೆ. ಈ ಯೋಜನೆಯು…

Read More
Application Surya Ghar Yojana

ಸೂರ್ಯ ಘರ್ ಯೋಜನೆಗೆ ಪೋಸ್ಟ್ ಆಫೀಸ್ ನಲ್ಲೂ ಸಹ ಅರ್ಜಿ ಸಲ್ಲಿಸಬಹುದು..

ಪಿಎಂ ಸೂರ್ಯ ಘರ್ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರದ ಪ್ರತಿಷ್ಟಾಪನೆಯ ದಿವಸ ಸೂರ್ಯ ನ ಪ್ರಕಾಶಮಾನ ಬೆಳಕು ಎಲ್ಲೆಡೆ ಹರಡಬೇಕು ಎಂಬ ಕನಸಿನಿಂದ ಪ್ರತಿ ಮನೆಗೂ ಸೌರ ಫಲಕ ಅಳವಡಿಸುವ ಬಗ್ಗೆ ಘೋಷಣೆ ಮಾಡಿದ್ದರು. ಇದಕ್ಕೆ ಫೆಬ್ರುವರಿಯಲ್ಲಿ ನಡೆದ ಮಧ್ಯಂತರ ಬಜೆಟ್ ನಲ್ಲಿ ಅನುಮೋದನೆ ದೊರಕಿತ್ತು. ಯೋಜನೆಗೆ ಪೋಸ್ಟ್ ಆಫೀಸ್ ನಲ್ಲಿ ಸೋಲಾರ್ ಮೇಲ್ಛಾವಣಿಗೆ ಅರ್ಜಿ ಸಲ್ಲಿಸಬಹುದು. ಒಂದು ಕೋಟಿ ಮನೆಗಳಿಗೆ 300 ಯೂನಿಟ್ ವರೆಗೆ ಉಚಿತ ವಿದ್ಯುತ್:- ಸೌರ ಶಕ್ತಿಯ ಉಪಯೋಗ…

Read More
PM Surya Ghar Muft Bijli Yojana

ಪಿಎಂ ಸೂರ್ಯಘರ್ ಯೋಜನೆಯಲ್ಲಿ ಸಿಗಲಿದೆ ಉಚಿತ ವಿದ್ಯುತ್; ಸಬ್ಸಿಡಿ ಎಷ್ಟು ಸಿಗಲಿದೆ? ಅರ್ಜಿ ಸಲ್ಲಿಸುವುದು ಹೇಗೆ?

ಈಗಾಗಲೇ ನಮ್ಮ ರಾಜ್ಯ ಸರ್ಕಾರವು ಉಚಿತವಾಗಿ ಕರೆಂಟ್ ನೀಡುತ್ತಿದೆ. ಅದರ ಜೊತೆಗೆ ಈಗ ಪ್ರಧಾನಿ ಅವರು ಉಚಿತ 300 Unit ವಿದ್ಯುತ್ ನೀಡುವ ಬಗ್ಗೆ ಗುರುವಾರ ಸಚಿವ ಸಂಪುಟದಲ್ಲಿ ಅನುಮೋದನೆ ಸಿಕ್ಕಿದೆ. ಹಾಗಾದರೆ ಇದು ಏನು ಪಿಎಂ ಸೂರ್ಯ ಘರ್ ಯೋಜನೆ ಎಂಬುದರ ಪೂರ್ಣ ವಿವರ ಈ ಲೇಖನದಲ್ಲಿ ನೋಡೋಣ. ಪಿಎಂ ಸೂರ್ಯ ಘರ್ ಯೋಜನೆ ಎಂದರೇನು? ಪಿಎಂ ಸೂರ್ಯಘರ್ ಯೋಜನೆ ಪ್ರಧಾನಿ ಮಂತ್ರಿ ಮೋದಿ ಅವರು ರಾಮ ಮಂದಿರದ ಪ್ರತಿಷ್ಟಾಪನೆ ಬಳಿಕ ಸೂರ್ಯ ನ ಬೆಳಕು…

Read More
PM Surya Ghar Yojana Details in Kannada

ಕೇಂದ್ರ ಸರ್ಕಾರದಿಂದ ಒಂದು ಕೋಟಿ ಮನೆಗಳಿಗೆ 300 ಯುನಿಟ್ ಉಚಿತ ವಿದ್ಯುತ್, ಪ್ರಧಾನಿ ಘೋಷಣೆ

ಸರ್ಕಾರವು 1 ಕೋಟಿ ಕುಟುಂಬಗಳಿಗೆ ಉಚಿತ ವಿದ್ಯುತ್ ಒದಗಿಸಲು ಪ್ರಧಾನಮಂತ್ರಿ “ಸೂರ್ಯಘರ್ ಮುಫ್ತ್ ಬಿಜಲಿ” ಅಂದರೆ ಉಚಿತ ವಿದ್ಯುತ್ ಯೋಜನೆಯನ್ನು ಪ್ರಾರಂಭಿಸಿದೆ. 75,000 ಕೋಟಿ ವೆಚ್ಚದ ಈ ಬೃಹತ್ ಯೋಜನೆಯು ನಾಗರಿಕರ ಜೀವನವನ್ನು ಸುಧಾರಿಸಲು ಸರ್ಕಾರದ ಸಮರ್ಪಣೆಯನ್ನು ತೋರಿಸುತ್ತದೆ. ಮೋದಿ ಅವರು ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪ್ರಮುಖ ಬೆಳವಣಿಗೆಯನ್ನು ಘೋಷಿಸಿದ್ದಾರೆ. ಅರ್ಹ ನಿವಾಸಿಗಳು ತಿಂಗಳಿಗೆ 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಪಡೆಯುತ್ತಾರೆ ಎಂದು ಅವರು ಹೇಳಿದರು. ಪ್ರತಿ ತಿಂಗಳು 1 ಕೋಟಿ ಮನೆಗಳಿಗೆ 300…

Read More
PM Suryodaya Yojana

PM Suryodaya Yojana: ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ ಜಾರಿ; ಸೂರ್ಯೋದಯ ಯೋಜನೆಯ ಲಾಭ ಪಡೆಯುವುದು ಹೇಗೆ?

PM Suryodaya Yojana: ರಾಮ ಮಂದಿರದ ಪ್ರತಿಷ್ಠೆಯ ಸುಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಹೊಸ ಯೋಜನೆಯೊಂದನ್ನು ಜನರಿಗೆ ನೀಡಿದ್ದು. ಸಾವಿರಾರು ರೂಪಾಯಿ ಕರೆಂಟ್ ಬಿಲ್ ಕಟ್ಟಿ , ಜೊತೆಗೆ power cut ನಿಂದ ತೊಂದರೆ ಆಗುತ್ತಾ ಇರುವವರಿಗೆ ಇದು ಉತ್ತಮ ಯೋಜನೆಯಾಗಿದೆ. ಸೂರ್ಯನ ಶಕ್ತಿಯಿಂದ ಸಿಗಲಿದೆ ಪ್ರತಿ ಮನೆಗೆ ಕರೆಂಟ್. ಸೋಲಾರ್ ಶಕ್ತಿಯನ್ನು ಬಳಸಿ ಈಗಾಗಲೇ ಕರೆಂಟ್ ಗಿಸರ್ ಎಲ್ಲವೂ ಇವೆ. ಆದರೆ ಅದನ್ನು ಭಾರತದ ಒಂದು ಕೋಟಿ ಮನೆಗಳಿಗೆ ಸರಕಾರ ನೀಡುವ ಯೋಜನೆ ಜಾರಿಯಾಗಿದೆ. ಇನ್ನು ಕರೆಂಟ್ ಇಲ್ಲವೆಂದು…

Read More