Today Gold Price

Today Gold Price: ಬೆಂಗಳೂರಿನಲ್ಲಿ ಬಂಗಾರದ ಮತ್ತು ಬೆಳ್ಳಿಯ ಬೆಲೆ ಹೇಗಿದೆ ಎಂಬುದನ್ನು ತಿಳಿಯೋಣ

Today Gold Price: ಭಾರತೀಯ ಇತಿಹಾಸದಲ್ಲಿ ಬಂಗಾರ ಯಾವಾಗಲೂ ಪ್ರಮುಖ ಪಾತ್ರ ವಹಿಸಿದೆ. ಅದರ ಸೌಂದರ್ಯ, ಅಪರೂಪದ ಮತ್ತು ಶಾಶ್ವತತೆಯ ಸಂಕೇತವಾಗಿ, ಈ ಲೋಹವು ಶತಮಾನಗಳಿಂದ ಜನರನ್ನು ಆಕರ್ಷಿಸುತ್ತಿದೆ. ಬಂಗಾರದ ದರ ಗಗನಕ್ಕೆ ಏರಿದರೂ ಸಹ ಬಂಗಾರದ ಮೇಲಿನ ಆಕರ್ಷಣೆ ಮಾತ್ರ ಕಡಿಮೆ ಆಗಲಿಲ್ಲ. ಕಳೆದ ಮೂರು ನಾಲ್ಕು ವರ್ಷಗಳ ಈಚೆಗೆ ಬಂಗಾರದ ದರ ಇಳಿಕೆ ಕಂಡಿದ್ದು ಕಡಿಮೆ. ಬಂಗಾರದ ದರ ಭಾರತದಲ್ಲಿ ಒಂದೊಂದು ಪ್ರದೇಶಕ್ಕೆ ಒಂದೊಂದು ಬೆಲೆ ಇರುತ್ತದೆ. ಅದರ ಮೇಲೆ ನಾವು ಮಾಡಿಸುವ ಆಭರಣ…

Read More
today gold price

ಆಭರಣ ಪ್ರಿಯರಿಗೆ ಸಿಹಿ ಸುದ್ದಿ; ಇಳಿಕೆ ಕಂಡ ಚಿನ್ನದ ಬೆಲೆ!

ಬಂಗಾರ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ. ಮಹಿಳೆಯರು ಮಕ್ಕಳು ಗಂಡಸರು ಹೀಗೆ ಎಲ್ಲಾ ವಯಸ್ಸಿನವರಿಗೆ ಬಂಗಾರದ ಮೇಲೆ ವ್ಯಾಮೋಹ ಇದ್ದೆ ಇರುತ್ತದೆ. ಬಂಗಾರದ ಬೆಲೆ ಏರಿಕೆ ಆದರೂ ಸಹ ಬಂಗಾರಕ್ಕೆ ಹೂಡಿಕೆ ಮಾಡುವ ಜನರು ಮಾತ್ರ ಕಡಿಮೆ ಆಗಲಿಲ್ಲ. ಈಗ ಬಂಗಾರ ಪ್ರಿಯರಿಗೆ ಬಂಗಾರದ ಬೆಲೆ ಇಳಿಕೆ ಆಗಿರುವುದು ನಿಜಕ್ಕೂ ಸಂತಸದ ವಿಷಯ ಆಗಿದೆ. ಬೆಂಗಳೂರಿನಲ್ಲಿ ಇಂದಿನ ಬಂಗಾರ ಮತ್ತು ಬೆಳ್ಳಿಯ ದರಗಳ ವಿವರ ಇಲ್ಲಿದೆ. ನಿನ್ನೆಗಿಂತ ಎಷ್ಟು ದರ ಕಡಿಮೆ ಆಗಿದೆ? 22 ಕ್ಯಾರೆಟ್…

Read More
Today Gold Price

ದುಬಾರಿಯಾದ ಬಂಗಾರ, ಇಂದು ಚಿನ್ನದ ಬೆಲೆ ಮತ್ತೆ ಏರಿಕೆ! ಮದುವೆ ಸೀಜನ್ ನಲ್ಲಿ ಏರಿಕೆಯಾದ ಆಭರಣ ಬೆಲೆ

Today Gold Price: ಇಂದು ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ ಕಂಡಿದ್ದು ಆಭರಣ ಪ್ರಿಯರಿಗೆ ದೊಡ್ಡ ಶಾಕ್ ಆಗಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 67,960 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 74,140 ರೂಪಾಯಿ ಆಗಿದೆ. ಬೆಳ್ಳಿಯ ಬೆಲೆ 1 ಕೆಜಿಗೆ 85,600 ರೂಪಾಯಿ ಆಗಿದೆ. ಆಭರಣಗಳ ದರಗಳು ಅಂತಾರಾಷ್ಟ್ರೀಯ ಮಾರುಕಟ್ಟೆ ಹಾಗೂ ವಿವಿಧ ಕಾರಣಗಳಿಂದ ಪ್ರತಿದಿನ ಬದಲಾವಣೆ ಆಗುವುದು ಸಾಮಾನ್ಯ ಹಾಗಾಗಿ ಖರೀದಿಸುವ ಮುನ್ನ ಒಮ್ಮೆ ಬೆಲೆ…

Read More
gold and silver price

ಭರ್ಜರಿ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಕೊಂಚ ಇಳಿಕೆ! ಹೀಗಿದೆ ಇಂದಿನ ಚಿನ್ನ, ಬೆಳ್ಳಿ ದರ

ದಿನೇ ದಿನೇ ಚಿನ್ನದ ದರ ಏರುತ್ತಲೇ ಇದೆ. ಯುಗಾದಿ ಹಬ್ಬದ ಬಳಿಕ ಚಿನ್ನದ ಬೆಲೆಯಲ್ಲಿ ಇಳಿಕೆ ಕಾಣಬಹುದು ಎಂಬ ನಿರೀಕ್ಷೆಯಲ್ಲಿ ಇದ್ದ ಜನತೆಗೆ ಕೊಂಚ ಸಂತಸ ಆಗಿದೆ. ಏಕೆಂದರೆ ನಿನ್ನೆಯ ದರಕ್ಕಿಂತ ಇಂದು ಕೊಂಚ ಇಳಿಕೆ ಕಂಡಿದ್ದು ಬಂಗಾರ ಖರೀದಿ ಮಾಡಲು ಇಂದೆ ಮಳಿಗೆಗಳಿಗೆ ಭೇಟಿ ನೀಡಿ. ಏರಿಕೆ ಕಾಣುತ್ತಾ ಇರುವ ಬಂಗಾರ:- ಲಾಕ್ ಡೌನ್ ನಲ್ಲಿ 50,000 ಗಡಿ ದಾಟಿದ್ದ ಬಂಗಾರ ಇಳಿಕೆ ಕಾಣುತ್ತದೆ ಎಂದು ಅಂದುಕೊಂಡ ಜನತೆಗೆ ದಿನೇ ದಿನೇ ಬಂಗಾರದ ದರ ಏರಿಕೆ ಆಗುತ್ತಲೇ…

Read More
What is the price of gold and silver on Ugadi festival day

ಯುಗಾದಿ ಹಬ್ಬದ ದಿನ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಾಗಿದೆ ಗೊತ್ತಾ?

ಭಾರತೀಯ ಸಂಸ್ಕೃತಿಯಲ್ಲಿ, ಬಂಗಾರವನ್ನು ಲಕ್ಷ್ಮಿ ದೇವಿ ಎಂದು ಪೂಜಿಸುತ್ತಾರೆ. ಲಕ್ಷ್ಮಿ ದೇವಿ ಸಂಪತ್ತು ಮತ್ತು ಸಮೃದ್ಧಿಯ ದೇವತೆ ಎಂಬ ನಂಬಿಕೆ ಇದೆ. ಹೆಣ್ಣುಮಕ್ಕಳ ನೆಚ್ಚಿನ ಆಭರಣ ಅದು ಬಂಗಾರದ ಒಡವೆಗಳು. ಈ ವರ್ಷದ ಯುಗಾದಿ ಹಬ್ಬಕ್ಕೆ ಹೊಸದಾಗಿ ಒಡವೆ ಖರೀದಿಸಬೇಕು ಎಂದು ಅಂದುಕೊಂಡಿದ್ದರೆ ನಿಮಗೆ ದರ ಏರಿಕೆಯ ಬಿಸಿ ತಟ್ಟುತ್ತದೆ. ಏಷ್ಟು ಗ್ರಾಮ್ ಗೆ ಏಷ್ಟು ದರ ಏರಿಕೆ ಆಗಿದೆ? ನಿನ್ನೆಯ ಬಂಗಾರದ ದರಕ್ಕೆ ಹೋಲಿಕೆ ಮಾಡಿದರೆ 22 ಕ್ಯಾರೆಟ್ ಚಿನ್ನ 1 ಗ್ರಾಮ್ ಗೆ 10…

Read More
Today Gold price

Today Gold Price: ದುಬಾರಿಯಾದ ಚಿನ್ನ ಬೆಲೆ; ಹೀಗಿದೆ ಇಂದಿನ ಚಿನ್ನ, ಬೆಳ್ಳಿಯ ರೇಟ್

Today Gold Price: ಇಂದು ಚಿನ್ನದ ಬೆಲೆಯಲ್ಲಿ ಅಲ್ಪ ಏರಿಕೆ ಕಂಡಿದ್ದು. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 60,260 ರೂಪಾಯಿ ಆಗಿದೆ, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 65,740 ರೂಪಾಯಿ ಆಗಿದೆ. ಬೆಳ್ಳಿಯ ಬೆಲೆ ಒಂದು ಕೆಜಿಗೆ 100 ರೂಪಾಯಿ ಏರಿಕೆ ಕಂಡಿದ್ದು. ಆಭರಣಗಳ ದರಗಳು ಅಂತಾರಾಷ್ಟ್ರೀಯ ಮಾರುಕಟ್ಟೆ ಹಾಗೂ ಹಲವು ಕಾರಣಗಳಿಂದ ಪ್ರತಿದಿನ ಬದಲಾವಣೆ ಆಗುವುದು ಸಾಮಾನ್ಯ ಹಾಗಾಗಿ ಖರೀದಿಸುವ ಮುನ್ನ ಒಮ್ಮೆ ಬೆಲೆ ಪರಿಶೀಲನೆ ಮಾಡುವುದು ಉತ್ತಮ. ಇಂದು…

Read More
Today Gold Price

Today Gold Price: ಮಾರ್ಚ್ ತಿಂಗಳ ಮೊದಲ ವಾರದಲ್ಲೇ ಏರಿಕೆ ಕಂಡ ಚಿನ್ನದ ಬೆಲೆ! ಹೀಗಿದೆ ಇಂದಿನ ರೇಟ್

Today Gold Price: ಇಂದು ಚಿನ್ನದ ಬೆಲೆಯೂ ಅಲ್ಪ ಏರಿಕೆಯಾಗಿದ್ದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 57,910 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 63,710 ರೂಪಾಯಿ ಆಗಿದೆ. ಬೆಳ್ಳಿಯ ಬೆಲೆ ಒಂದು ಕೆಜಿಗೆ 100 ರೂಪಾಯಿ ಏರಿಕೆ ಕಂಡಿದ್ದು. ಆಭರಣಗಳ ದರಗಳು ಅಂತಾರಾಷ್ಟ್ರೀಯ ಮಾರುಕಟ್ಟೆ ಹಾಗೂ ಹಲವು ಕಾರಣಗಳಿಂದ ಪ್ರತಿದಿನ ಬದಲಾವಣೆ ಆಗುವುದು ಸಾಮಾನ್ಯ ಹಾಗಾಗಿ ಖರೀದಿಸುವ ಮುನ್ನ ಒಮ್ಮೆ ಬೆಲೆ ಪರಿಶೀಲನೆ ಮಾಡುವುದು ಉತ್ತಮ ಇಂದು ಬೆಂಗಳೂರು…

Read More
Today Gold Price

Today Gold Price: ಬಂಗಾರ ಪ್ರಿಯರಿಗೆ ಚಿನ್ನ ಕೊಳ್ಳಲು ಇದುವೇ ಒಳ್ಳೆಯ ಸಮಯ; ಇಂದು 10 ಗ್ರಾಂ ಚಿನ್ನದ ಬೆಲೆ ಎಷ್ಟಾಗಿದೆ ಗೊತ್ತಾ?

Today Gold Price: ಚಿನ್ನದ ಬೆಲೆಯಲ್ಲಿ ಇಂದು ಸ್ವಲ್ಪ ಇಳಿಕೆಯಾಗಿದ್ದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 57,490 ರೂಪಾಯಿ ಆಗಿದೆ, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 62,720 ರೂಪಾಯಿ ಆಗಿದೆ, ಬೆಳ್ಳಿಯ ಬೆಲೆಯಲ್ಲಿ ಒಂದು ಕೆಜಿಗೆ 100 ರೂಪಾಯಿ ಏರಿಕೆ ಕಂಡಿದೆ. ಆಭರಣಗಳ ದರಗಳು ಅಂತಾರಾಷ್ಟ್ರೀಯ ಮಾರುಕಟ್ಟೆ ಹಾಗೂ ವಿವಿಧ ಕಾರಣಗಳಿಂದ ಪ್ರತಿದಿನ ಬದಲಾವಣೆ ಆಗುವುದು ಸಾಮಾನ್ಯ ಹಾಗಾಗಿ ಖರೀದಿಸುವ ಮುನ್ನ ಒಮ್ಮೆ ಬೆಲೆ ಪರಿಶೀಲನೆ ಮಾಡುವುದು ಉತ್ತಮ, ಇಂದು ಬೆಂಗಳೂರು…

Read More
Today Gold Price

Today Gold Price: ರಾಜ್ಯ ಬಜೆಟ್ ಆದ ಮರುದಿನ ಚಿನ್ನದ ಬೆಲೆ ಎಷ್ಟಾಗಿದೆ ನೋಡಿ? ಹೀಗಿದೆ ಇಂದಿನ ಚಿನ್ನ, ಬೆಳ್ಳಿಯ ದರ

ಇಂದು ಚಿನ್ನದ ಬೆಲೆಯಲ್ಲಿ ಅಲ್ಪ ಏರಿಕೆ ಕಂಡಿದ್ದು. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 57,110 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 62,300 ರೂಪಾಯಿ ಆಗಿದೆ. ಬೆಳ್ಳಿಯ ಬೆಲೆ 1 ಕೆಜಿಗೆ 2,100 ರೂಪಾಯಿ ಏರಿಕೆ ಆಗಿದೆ. ಆಭರಣಗಳ ದರಗಳು ಅಂತಾರಾಷ್ಟ್ರೀಯ ಮಾರುಕಟ್ಟೆ ಹಾಗೂ ವಿವಿಧ ಕಾರಣಗಳಿಂದ ಪ್ರತಿದಿನ ದರಗಳು ಬದಲಾವಣೆ ಆಗುವುದು ಸಾಮಾನ್ಯ ಹಾಗಾಗಿ ಖರೀದಿಸುವ ಮುನ್ನ ಒಮ್ಮೆ ಬೆಲೆ ಪರಿಶೀಲನೆ ಮಾಡುವುದು ಉತ್ತಮ. ಇಂದು ಬೆಂಗಳೂರು ಸೇರಿದಂತೆ…

Read More
Today Gold Price

Today Gold Price: ರಾಜ್ಯದಲ್ಲಿ ಚಿನ್ನದ ಬೆಲೆ ಕೊಂಚ ಏರಿಕೆ! ಹೀಗಿದೆ ಇಂದಿನ ಚಿನ್ನದ ದರ

Today Gold Price: ಚಿನ್ನ ಅಂದರೆ ಎಲ್ಲರಿಗೂ ಬಲು ಇಷ್ಟ. ಕರೋನಾ ನಂತರ ಬಂಗಾರದ ದರ ಗಗನಕ್ಕೆ ಏರುತ್ತಿದೆ. ಚಿನ್ನದ ರೇಟ್ ಹೆಚ್ಚಾದರೂ ಮಹಿಳೆಯರಿಗೆ ಮಾತ್ರ ಚಿನ್ನದ ಮೇಲಿನ ವ್ಯಾಮೋಹ ಕಡಿಮೆ ಆಗಿಲ್ಲ. ಹೊಸ ವಿನ್ಯಾಸದ ಸರಗಳು, ಒಲೆಗಳು ಕಂಡಾಗ ಚಿನ್ನದ ದರ ಏಷ್ಟು ಇದ್ದರು ತೆಗೆದುಕೊಳ್ಳಬೇಕು ಎಂಬ ಅನ್ನಿಸುತ್ತದೆ . ಸ್ವಲ್ಪ ದಿನಗಳ ಹಿಂದೆ ಕೊಂಚ ಇಳಿಕೆ ಕಂಡಿದ್ದ ಚಿನ್ನದ ದರ ಈಗ ಮತ್ತೆ ಏರಿಕೆ ಆಗಿದೆ. ಇಂದಿನ 22 ಕ್ಯಾರೆಟ್ ಚಿನ್ನದ ರೇಟ್ ಏಷ್ಟು?…

Read More