![ಚುನಾವಣೆ ದಿನ ಚಿನ್ನದ ದರ ಎಷ್ಟಾಗಿದೆ ಗೊತ್ತಾ? ಹೀಗಿದೆ ಇಂದಿನ ಚಿನ್ನ, ಬೆಳ್ಳಿ ಬೆಲೆ today gold price](https://newsgurukannada.com/wp-content/uploads/2024/04/Untitled-2024-04-26T112021.245.jpeg)
ಚುನಾವಣೆ ದಿನ ಚಿನ್ನದ ದರ ಎಷ್ಟಾಗಿದೆ ಗೊತ್ತಾ? ಹೀಗಿದೆ ಇಂದಿನ ಚಿನ್ನ, ಬೆಳ್ಳಿ ಬೆಲೆ
ಬಂಗಾರದ ಪ್ರಿಯರಿಗೆ ಮತ್ತೆ ಕಹಿ ಸುದ್ದಿ ಇದಾಗಿದೆ. ಮದುವೆ ಮುಂಜಿಗಳ ಕಾರುಬಾರು. ಈಗ ಬಂಗಾರ ತೆಗೆದುಕೊಳ್ಳಬೇಕು ಎಂದು ಆಸೆ ಇಟ್ಟುಕೊಳ್ಳುವ ಹೆಂಗಳೆಯರ ಆಸೆಗೆ ಬರೆ ಎಳೆದಂತೆ ಆಗಿದೆ. ದಿನದಿಂದ ದಿನಕ್ಕೆ ಬಂಗಾರದ ದರದಲ್ಲಿ ಏರಿಕೆ ಕಾಣುತ್ತಿದ್ದು. ಇಂದು ಮತ್ತೆ ಬಂಗಾರದ ದರವು ಹೆಚ್ಚಾಗಿದೆ. ಕರ್ನಾಟಕದ ಮಹಾನಗರಿ ಬೆಂಗಳೂರಿನಲ್ಲಿ ಬಂಗಾರದ ದರ ಎಷ್ಟು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ. ಇಂದಿನ ಬಂಗಾರದ ದರ ಹೀಗಿದೆ:- 22 ಕ್ಯಾರೆಟ್ ಚಿನ್ನದ ದರ ಪಟ್ಟಿ 1 ಗ್ರಾಮ್ ಗೆ 6,665 ರೂಪಾಯಿ….