SSLC government jobs

ಸರ್ಕಾರಿ ನೌಕರಿ ಬೇಕು ಅಂದ್ರೆ SSLC ಆಗಿರಲೇಬೇಕು; ರಾಜ್ಯ ಸರ್ಕಾರಿ ಉದ್ಯೋಗ ನೇಮಕಾತಿಯಲ್ಲಿ ಹೊಸ ರೂಲ್ಸ್

ಪ್ರತಿಯೊಬ್ಬರಿಗೂ ಕೂಡ ಸರ್ಕಾರಿ ಉದ್ಯೋಗ ಪಡಿಯಬೇಕು, ಸರ್ಕಾರಿ ಸೇವೆ ಸಲ್ಲಿಸಬೇಕು, ಸರ್ಕಾರಿ ಸೌಲತ್ತುಗಳನ್ನ ಪಡೆಯಬೇಕು ಅಂತ ಸಾಕಷ್ಟು ಆಸೆ ಕನಸುಗಳನ್ನ ಇಟ್ಟುಕೊಂಡಿರ್ತಾರೆ. ಕೆಲವೊಮ್ಮೆ ಈ ಆಸೆ ಕನಸುಗಳನ್ನ ಈಡೇರಿಸಿಕೊಳ್ಳುವುದು ಸಾಧ್ಯ ಆದ್ರೂ ಇನ್ನು ಕೆಲವೊಮ್ಮೆ ಆಗದಿರಬಹುದು. ಯಾಕಂದ್ರೆ ವಿದ್ಯಾಭ್ಯಾಸ ಎಲ್ಲರಿಗೂ ಒಂದೇ ರೀತಿಯಲ್ಲಿ ಸಿಗೋದಿಲ್ಲ. ಹೀಗಾಗಿ ಕೆಲವೊಬ್ಬರು ಉನ್ನತ ಹುದ್ದೆಗಳನ್ನ ಬಯಸಿದರೆ ಇನ್ನು ಕೆಲವೊಬ್ಬರು ಸಿಕ್ಕಾಪಟ್ಟೆ ಹುದ್ದೆಗಳಿಗೆ ತೃಪ್ತಿ ಪಟ್ಟುಕೊಂಡು ಜೀವನ ನಡೆಸುತ್ತಾರೆ. ಆದ್ರೆ ಇದೀಗ ಸರ್ಕಾರ ಒಂದು ಹೊಸ ನಿಯಮ ಜಾರಿಗೋಳಿಸಿದ್ದು ರಾಜ್ಯ ಸರ್ಕಾರಿ ನೌಕರಿ…

Read More

ಅಂಚೆ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನ; 1899 ಹುದ್ದೆಗಳಿಗೆ 81000 ರೂಪಾಯಿಗಳವರೆಗೂ ಸಿಗಲಿದೆ ಸಂಬಳ

ಇಂಡಿಯನ್‌ ಪೋಸ್ಟ್‌ಲ್ ಡಿಪಾರ್ಟ್‌ಮೆಂಟ್‌ ಇದೀಗ ಪ್ರಸಕ್ತ ಸಾಲಿನ ಕ್ರೀಡಾ ಕೋಟಾದ ಖಾಲಿ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ಹೌದು ಭಾರತೀಯ ಅಂಚೆ ಇಲಾಖೆಯು 2023ನೇ ಸಾಲಿನ ಕ್ರೀಡಾ ಕೋಟಾದ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ಪೋಸ್ಟಲ್ ಅಸಿಸ್ಟಂಟ್, ಸಾರ್ಟಿಂಗ್ ಅಸಿಸ್ಟಂಟ್, ಪೋಸ್ಟ್‌ಮ್ಯಾನ್, ಮೇಲ್ ಗಾರ್ಡ್‌, ಎಂಟಿಎಸ್‌ ಸೇರಿದಂತೆ ಒಟ್ಟು 1899 ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ನವೆಂಬರ್ 10 ರಿಂದ ಡಿಸೆಂಬರ್ 09 ರವರೆಗೆ ಅರ್ಹರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಖಾಲಿ…

Read More

Government Jobs: ಸರ್ಕಾರಿ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಯಾವ ಯಾವ ದಾಖಲಾತಿಗಳು ಬೇಕು? ಪೂರ್ಣ ಮಾಹಿತಿ.

Government Jobs: ಸರಕಾರಿ ಹುದ್ದೆಗೆ ಸೇರಿಕೊಳ್ಳಬೇಕು ಅಂತ ಎಲ್ಲರೂ ಪ್ರಯತ್ನಿಸುತ್ತಿರುತ್ತಾರೆ, ಆದರೆ ಅದೃಷ್ಟವೆಂಬಂತೆ ಅದು ಕೆಲವೇ ಜನರಿಗೆ ಮಾತ್ರ ಮೀಸಲಾಗುತ್ತದೆ. ಹಾಗಾದ್ರೆ ಸರ್ಕಾರಿ ಹುದ್ದೆಗೆ ಸೇರಬೇಕಾದರೆ ಯಾವೆಲ್ಲ ದಾಖಲಾತಿಗಳು ಬೇಕು ಅಂತ ತಿಳಿದುಕೊಳ್ಳೋಣ. ದಾಖಲಾತಿಗಳನ್ನ ಹೇಗೆ ರೆಡಿ(Ready) ಮಾಡಿ ಇಟ್ಟುಕೊಳ್ಳುವುದು? ಒಂದು ವೇಳೆ ಅದು ಸಿಗದಿದ್ದರೆ ಅದನ್ನ ಹೇಗೆ ತರಿಸಿಕೊಳ್ಳುವುದು? ಎಂಬುದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ. ಒಬ್ಬ ಮನುಷ್ಯ ಒಂದು ಕೆಲಸವನ್ನು ಪಡೆಯಬೇಕಾದರೆ ಹರಸಾಹಸ ಮಾಡುತ್ತಾನೆ. ಎಷ್ಟು ದಿನಗಳಿಂದ ಎಷ್ಟು ತಿಂಗಳುಗಳಿಂದ ಹುಡುಕಿ ಒಂದು ಕೆಲಸವನ್ನು…

Read More