PM Awas Yojana 2024 Complete Details

18 ಲಕ್ಷದ ವರೆಗೆ ಆದಾಯ ಬರುವವರಿಗೂ ಸಿಗಲಿದೆ ಪ್ರಧಾನ್ ಮಂತ್ರಿ ಆವಾಸ್ ಯೋಜನೆಯ ಸಾಲ; 3 ಲಕ್ಷದವರೆಗೆ ಸಿಗುತ್ತದೆ ಸಬ್ಸಿಡಿ

ಬಡವರ ಮತ್ತು ಮಧ್ಯಮ ವರ್ಗದ ಜನರ ಸ್ವಂತ ಮನೆಯ ಕನಸನ್ನು ನೆರವೇರಿಸಲು ಸರ್ಕಾರ 2015 ರಲ್ಲಿ ಆರಂಭವಾಗಿ ಈಗಾಗಲೇ ಯಶಸ್ವಿ ಕಂಡಿತ್ತು. ಈಗ ಈ ಯೋಜನೆಯನ್ನು ಇನ್ನೊಂದಿಷ್ಟು ಜನರಿಗೆ ಸಹಾಯ ಆಗಲೆಂದು ಮತ್ತೆ ಮಧ್ಯಂತರ ಬಜೆಟ್ ನಲ್ಲಿ ಹಣ ಬಿಡುಗಡೆ ಮಾಡಿದ್ದಾರೆ. ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಮನೆ ನಿರ್ಮಾಣಕ್ಕೆ ಸಾಲ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ. ಇದು ಉಳಿದ ಬ್ಯಾಂಕ್ ಅಥವಾ ಸಂಸ್ಥೆಯಲ್ಲಿ ಸಿಗುವ ಹೋಮ್ ಲೋನ್ ಗಳಿಗಿಂತ ವಿಭಿನ್ನವಾಗಿದೆ. ಪ್ರಧಾನ್ ಮಂತ್ರಿ ಆವಾಸ್…

Read More

ಮನೆ ಕಟ್ಟುವ ಯೋಚನೆಯಲ್ಲಿರೋರಿಗೆ ಕೇಂದ್ರದಿಂದ ನೆರವು; 2.67ಲಕ್ಷ ಸಹಾಯಧನ ಅರ್ಜಿ ಸಲ್ಲಿಸೋದು ಹೇಗೆ ಯಾರೆಲ್ಲ ಅರ್ಹರು ಗೊತ್ತಾ?

ಈಗೀನ ಕಾಲದಲ್ಲಿ ಪ್ರತಿಯೊಬ್ಬರಿಗೂ ಸ್ವಂತ ಮನೆ ಮಾಡಿಕೊಳ್ಳಬೇಕು ಎನ್ನುವುದು ಕನಸಾಗಿರುತ್ತದೆ, ಆದರೆ ಮನೆಕಟ್ಟಲು ಎಲ್ಲರಿಗೂ ಸಾಧ್ಯವಾಗೋದಿಲ್ಲ. ಆದ್ರಿಗ ಮನೆ ಕಟ್ಟಲು ಆಸೆ ಇರುವವರಿಗೆ ಸರ್ಕಾರವೇ ಸಹಾಯ ಮಾಡುತ್ತದೆ, ಮನೆಯನ್ನು ಕಟ್ಟುವ ಜನರಿಗೆ ಆರ್ಥಿಕ ಸಹಾಯ ಮಾಡಲು ಪಿಎಮ್ ಅವಾಸ್ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಗೆ ಆಯ್ಕೆ ಆಗುವ ಫಲಾನುಭವುಗಳಿಗೆ ಆರ್ಥಿಕ ಸಹಾಯ ಮಾಡಲಾಗುತ್ತದೆ. ಇದೀಗ ಈ ಯೋಜನೆಯ ಫಲ ಪಡೆಯುವವರಿಗೆ ಸಹಾಯ ಸಿಗುವ ಮೊತ್ತವನ್ನು ಜಾಸ್ತಿ ಮಾಡಲಾಗಿದ್ದು, ಅರ್ಹರಿಗೆ ಸರ್ಕಾರದಿಂದ 2.5 ಲಕ್ಷದಿಂದ 5 ಲಕ್ಷ…

Read More