ರೈತರಿಗೆ ಗುಡ್ ನ್ಯೂಸ್, ಕಿಸಾನ್ ಸಮ್ಮಾನ್ ಯೋಜನೆಯ 15ನೇ ಕಂತಿನ ಹಣ ಜಮೆ; ಒಮ್ಮೆ ಚೆಕ್ ಮಾಡಿಕೊಳ್ಳಿ
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಭಾರತೀಯ ರೈತರ ಸಹಾಯಕ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಕೃಷಿಕರಿಗೆ ವರ್ಷಕ್ಕೆ 3 ಸಲ ಹಣವನ್ನು ವಿತರಿಸಲಾಗುತ್ತದೆ, ಅದರಲ್ಲಿ ಪ್ರತಿ ಬಾರಿಯೂ 2,000 ರೂಪಾಯಿ ಜಮೆ ಆಗುತ್ತದೆ. ಈ ಯೋಜನೆಯ ಉದ್ದೇಶ ದೇಶದ ಕೃಷಿಕರಿಗೆ ನೆರವಾಗುವುದರ ಜೊತೆಗೆ ರೈತಾಪಿಯನ್ನು ಬೆಂಬಲಿಸುವುದು ಇದರ ಉದ್ದೇಶವಾಗಿದೆ. 2023ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ಯೋಜನೆಯನ್ನು ಬಿಡುಗಡೆ ಮಾಡಿದ್ದಾರೆ. ಈ ಯೋಜನೆ ಸಾಮಾನ್ಯವಾಗಿ ರೈತರ ಖಾತೆಗೆ ಹಣ ಜಮೆ ಮಾಡುತ್ತದೆ ಮತ್ತು ಕೃಷಿಕರಿಗೆ…